ಇದು ತಾಯಿಯ ಕನಸು
ನಿಜವಾದರೆ ಎಂಥ ಸೊಗಸು
ಇದು ತಾಯಿಯ ಕನಸು
ನಿಜವಾದರೆ ಎಂಥ ಸೊಗಸು
ವಂಶಕೆ ಒಬ್ಬ ಮಗನಿರಬೇಕು
ಕನ್ಯಾದಾನಕೆ ಮಗಳಿರಬೇಕು
ಸುಖ ಸಂತೋಷವ ಬಾಳಲಿ
ತುಂಬಲು ಇಬ್ಬರು ಮಕ್ಕಳೆ ಸಾಕು
|| ಇದು ತಾಯಿಯ ಕನಸು
ನಿಜವಾದರೆ ಎಂಥ ಸೊಗಸು….||
ಮುದ್ದಿನ ಮಕ್ಕಳು ನಗುತಿರಬೇಕು
ಈ ಮನೆ ಗೋಕುಲದಂತಿರಬೇಕು
ಮುದ್ದಿನ ಮಕ್ಕಳು ನಗುತಿರಬೇಕು
ಈ ಮನೆ ಗೋಕುಲದಂತಿರಬೇಕು
ಸಂಭ್ರಮ ಸಡಗರ ತುಂಬಿರಬೇಕು
ಸಂಭ್ರಮ ಸಡಗರ ತುಂಬಿರಬೇಕು
ಬದುಕಲಿ ನೆಮ್ಮದಿ ಇರಬೇಕು
|| ಇದು ತಾಯಿಯ ಕನಸು
ನಿಜವಾದರೆ ಎಂಥ ಸೊಗಸು….||
ಹೀಗೆಯೆ ಎಂದೂ ನೀವಿರಬೇಕು
ಶಿವಪಾರ್ವತಿಯರ ಹಾಗಿರಬೇಕು
ಹೀಗೆಯೆ ಎಂದೂ ನೀವಿರಬೇಕು
ಶಿವಪಾರ್ವತಿಯರ ಹಾಗಿರಬೇಕು
ಈ ಸಂಸಾರದ ಸುಖವನು ಕಂಡು
ಈ ಸಂಸಾರದ ಸುಖವನು ಕಂಡು
ಸ್ವರ್ಗವೇ ನಾಚಬೇಕು…
|| ಇದು ಸ್ನೇಹಿತನ ಕನಸು
ನಿಜವಾದರೆ ಎಂಥ ಸೊಗಸು
ಇದು ಸ್ನೇಹಿತನ ಕನಸು
ನಿಜವಾದರೆ ಎಂಥ ಸೊಗಸು…||
ಇದು ತಾಯಿಯ ಕನಸು
ನಿಜವಾದರೆ ಎಂಥ ಸೊಗಸು
ಇದು ತಾಯಿಯ ಕನಸು
ನಿಜವಾದರೆ ಎಂಥ ಸೊಗಸು
ವಂಶಕೆ ಒಬ್ಬ ಮಗನಿರಬೇಕು
ಕನ್ಯಾದಾನಕೆ ಮಗಳಿರಬೇಕು
ಸುಖ ಸಂತೋಷವ ಬಾಳಲಿ
ತುಂಬಲು ಇಬ್ಬರು ಮಕ್ಕಳೆ ಸಾಕು
|| ಇದು ತಾಯಿಯ ಕನಸು
ನಿಜವಾದರೆ ಎಂಥ ಸೊಗಸು….||
ಮುದ್ದಿನ ಮಕ್ಕಳು ನಗುತಿರಬೇಕು
ಈ ಮನೆ ಗೋಕುಲದಂತಿರಬೇಕು
ಮುದ್ದಿನ ಮಕ್ಕಳು ನಗುತಿರಬೇಕು
ಈ ಮನೆ ಗೋಕುಲದಂತಿರಬೇಕು
ಸಂಭ್ರಮ ಸಡಗರ ತುಂಬಿರಬೇಕು
ಸಂಭ್ರಮ ಸಡಗರ ತುಂಬಿರಬೇಕು
ಬದುಕಲಿ ನೆಮ್ಮದಿ ಇರಬೇಕು
|| ಇದು ತಾಯಿಯ ಕನಸು
ನಿಜವಾದರೆ ಎಂಥ ಸೊಗಸು….||
ಹೀಗೆಯೆ ಎಂದೂ ನೀವಿರಬೇಕು
ಶಿವಪಾರ್ವತಿಯರ ಹಾಗಿರಬೇಕು
ಹೀಗೆಯೆ ಎಂದೂ ನೀವಿರಬೇಕು
ಶಿವಪಾರ್ವತಿಯರ ಹಾಗಿರಬೇಕು
ಈ ಸಂಸಾರದ ಸುಖವನು ಕಂಡು
ಈ ಸಂಸಾರದ ಸುಖವನು ಕಂಡು
ಸ್ವರ್ಗವೇ ನಾಚಬೇಕು…
|| ಇದು ಸ್ನೇಹಿತನ ಕನಸು
ನಿಜವಾದರೆ ಎಂಥ ಸೊಗಸು
ಇದು ಸ್ನೇಹಿತನ ಕನಸು
ನಿಜವಾದರೆ ಎಂಥ ಸೊಗಸು…||
Idu Thayiya Kanasu song lyrics from Kannada Movie Thayi Kanasu starring Shankarnag, Sumalatha, Charanraj, Lyrics penned by Chi Udayashankar Sung by S P Balasubrahmanyam, P Susheela, Music Composed by Sathyam, film is Directed by Vijay and film is released on 1985