Hoovu Endu Nambida Sathige Lyrics

in Thayi Kanasu

Video:

LYRIC

ಹೂವು ಎಂದು ನಂಬಿದ ಸತಿಗೆ
ಮುಳ್ಳಾದೆನು, ನಾನು ಕಲ್ಲಾದೆನು
ಪ್ರೀತಿಯ ತೋರಿದ ಗೆಳೆಯನ ಪಾಲಿಗೆ
ಸಿಡಿಲಂತಾದೆನು….

|| ಹೂವು ಎಂದು ನಂಬಿದ ಸತಿಗೆ
ಮುಳ್ಳಾದೆನು, ನಾನು ಕಲ್ಲಾದೆನು…||
 
ಬದುಕಲಿ ಪಾಪವ ಮಾಡಿದೆನಯ್ಯ
ಸುಖವನು ಕಾಲಲಿ ನೂಕಿದೆನಯ್ಯಾ 
ಕಂಗಳು ಕಾಣದ ಅಂಧನ ಹಾಗೆ
ಎಲ್ಲರ ಬಾಳಲಿ ತುಂಬಿದೆ ಬೇಗೆ 
ಕಾಲವು ಕಳೆಯಿತು ಕಂಗಳು ಹೋಯಿತು 
ತಪ್ಪಿಗೆ ದಂಡನೇ ಆಯ್ತು… 
 
|| ಹೂವು ಎಂದು ನಂಬಿದ ಸತಿಗೆ
ಮುಳ್ಳಾದೆನು, ನಾನು ಕಲ್ಲಾದೆನು
ಪ್ರೀತಿಯ ತೋರಿದ ಗೆಳೆಯನ ಪಾಲಿಗೆ
ಸಿಡಿಲಂತಾದೆನು….
 
ಹೂವು ಎಂದು ನಂಬಿದ ಸತಿಗೆ
ಮುಳ್ಳಾದೆನು, ನಾನು ಕಲ್ಲಾದೆನು…||
 
ಯಾರನೋ ನಂಬಿದೆ ಮೂಢನ ಹಾಗೆ
ಯಾರನೋ ಸೇರಿದ ಮಂಕನ ಹಾಗೆ 
ಹಾವನು ನೋಡುತ ಹೂವಿದು ಎಂದು
ಭ್ರಮಿಸಿದ ಮೂಢನ ಕಂಡಿರ ಇಂದು 
ಹೆಣ್ಣಿನ ಶಾಪಕೆ ಗೆಳೆಯನ ಕೋಪಕೆ
ಬದುಕೇ ಕಂಬನಿ ಆಯ್ತು
 
|| ಹೂವು ಎಂದು ನಂಬಿದ ಸತಿಗೆ
ಮುಳ್ಳಾದೆನು, ನಾನು ಕಲ್ಲಾದೆನು
ಪ್ರೀತಿಯ ತೋರಿದ ಗೆಳೆಯನ ಪಾಲಿಗೆ
ಸಿಡಿಲಂತಾದೆನು….
 
ಹೂವು ಎಂದು ನಂಬಿದ ಸತಿಗೆ
ಮುಳ್ಳಾದೆನು, ನಾನು ಕಲ್ಲಾದೆನು…||
 

Hoovu Endu Nambida Sathige song lyrics from Kannada Movie Thayi Kanasu starring Shankarnag, Sumalatha, Charanraj, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by Vijay and film is released on 1985