Hennagi Huttuvude Lyrics

ಹೆಣ್ಣಾಗಿ ಹುಟ್ಟುವುದೇ Lyrics

in Thayi Kanasu

in ತಾಯಿ ಕನಸು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ ಆ ಆ…ಆ ಆ ಆ…
ಆ ಆ ಆ…ಆ ಆ ಆ….
 
ಹೆಣ್ಣಾಗಿ ಹುಟ್ಟುವುದೇ ಪಾಪವೇನೋ
ಆ ವಿಧಿಗೆ ಇವಳಲ್ಲಿ ಕೋಪವೇನೋ
ಕೋಪವೇನೋ….
 
|| ಹೆಣ್ಣಾಗಿ ಹುಟ್ಟುವುದೇ ಪಾಪವೇನೋ
ಆ ವಿಧಿಗೆ ಇವಳಲ್ಲಿ ಕೋಪವೇನೋ
ಕೋಪವೇನೋ…..||
 
ಸೊಗಸಾದ ಸಂಸಾರ ಅನುರಾಗ ಆಧಾರ
ಸಂತೋಷ ಸಾಗರದಿ ತೇಲಾಡಿದರೂ
ಸೊಗಸಾದ ಸಂಸಾರ ಅನುರಾಗ ಆಧಾರ
ಸಂತೋಷ ಸಾಗರದಿ ತೇಲಾಡಿದರೂ
ಸಂಶಯದ ಸಿಡಿಲೊಂದು
ಬಡಿದಾಗ ಬಲು ನೊಂದು
ಕಣ್ಣೀರ ಕಡಲಲ್ಲಿ ಮೀನಾದಳು…
ಮೀನಾದಳು…
 
|| ಹೆಣ್ಣಾಗಿ ಹುಟ್ಟುವುದೇ ಪಾಪವೇನೋ
ಆ ವಿಧಿಗೆ ಇವಳಲ್ಲಿ ಕೋಪವೇನೋ
ಕೋಪವೇನೋ…..||
 
ಆ ಆ ಆ ಆ….ಆ ಆ ಆ ಆ….
ಆ ಆ ಆ…ಆ ಆ ಆ ಆ ….
 
ಯಾರಿಲ್ಲವೆಂದಾಗ
ನಾನಿರುವೇ ಎನ್ನುತಲಿ
ಈ ಅಣ್ಣ ನೆರಳಾಗಿ ಬಳಿ ನಿಲ್ಲಲು
ಯಾರಿಲ್ಲವೆಂದಾಗ
ನಾನಿರುವೇ ಎನ್ನುತಲಿ
ಈ ಅಣ್ಣ ನೆರಳಾಗಿ ಬಳಿ ನಿಲ್ಲಲು
ಇರುಳಲ್ಲಿ ಬೆಳಕಾಗಿ
ನೋವಲ್ಲಿ ಜೊತೆಯಾಗಿ
ಆನಂದ ನೀಡಿದವು ಎರಡು ಮಕ್ಕಳು
ಎರಡು ಮಕ್ಕಳು....
 
|| ಹೆಣ್ಣಾಗಿ ಹುಟ್ಟುವುದೇ ಪಾಪವೇನೋ
ಆ ವಿಧಿಗೆ ಇವಳಲ್ಲಿ ಕೋಪವೇನೋ
ಕೋಪವೇನೋ…..||

ಆ ಆ ಆ ಆ…ಆ ಆ ಆ…
ಆ ಆ ಆ…ಆ ಆ ಆ….
 
ಹೆಣ್ಣಾಗಿ ಹುಟ್ಟುವುದೇ ಪಾಪವೇನೋ
ಆ ವಿಧಿಗೆ ಇವಳಲ್ಲಿ ಕೋಪವೇನೋ
ಕೋಪವೇನೋ….
 
|| ಹೆಣ್ಣಾಗಿ ಹುಟ್ಟುವುದೇ ಪಾಪವೇನೋ
ಆ ವಿಧಿಗೆ ಇವಳಲ್ಲಿ ಕೋಪವೇನೋ
ಕೋಪವೇನೋ…..||
 
ಸೊಗಸಾದ ಸಂಸಾರ ಅನುರಾಗ ಆಧಾರ
ಸಂತೋಷ ಸಾಗರದಿ ತೇಲಾಡಿದರೂ
ಸೊಗಸಾದ ಸಂಸಾರ ಅನುರಾಗ ಆಧಾರ
ಸಂತೋಷ ಸಾಗರದಿ ತೇಲಾಡಿದರೂ
ಸಂಶಯದ ಸಿಡಿಲೊಂದು
ಬಡಿದಾಗ ಬಲು ನೊಂದು
ಕಣ್ಣೀರ ಕಡಲಲ್ಲಿ ಮೀನಾದಳು…
ಮೀನಾದಳು…
 
|| ಹೆಣ್ಣಾಗಿ ಹುಟ್ಟುವುದೇ ಪಾಪವೇನೋ
ಆ ವಿಧಿಗೆ ಇವಳಲ್ಲಿ ಕೋಪವೇನೋ
ಕೋಪವೇನೋ…..||
 
ಆ ಆ ಆ ಆ….ಆ ಆ ಆ ಆ….
ಆ ಆ ಆ…ಆ ಆ ಆ ಆ ….
 
ಯಾರಿಲ್ಲವೆಂದಾಗ
ನಾನಿರುವೇ ಎನ್ನುತಲಿ
ಈ ಅಣ್ಣ ನೆರಳಾಗಿ ಬಳಿ ನಿಲ್ಲಲು
ಯಾರಿಲ್ಲವೆಂದಾಗ
ನಾನಿರುವೇ ಎನ್ನುತಲಿ
ಈ ಅಣ್ಣ ನೆರಳಾಗಿ ಬಳಿ ನಿಲ್ಲಲು
ಇರುಳಲ್ಲಿ ಬೆಳಕಾಗಿ
ನೋವಲ್ಲಿ ಜೊತೆಯಾಗಿ
ಆನಂದ ನೀಡಿದವು ಎರಡು ಮಕ್ಕಳು
ಎರಡು ಮಕ್ಕಳು....
 
|| ಹೆಣ್ಣಾಗಿ ಹುಟ್ಟುವುದೇ ಪಾಪವೇನೋ
ಆ ವಿಧಿಗೆ ಇವಳಲ್ಲಿ ಕೋಪವೇನೋ
ಕೋಪವೇನೋ…..||

Hennagi Huttuvude song lyrics from Kannada Movie Thayi Kanasu starring Shankarnag, Sumalatha, Charanraj, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by Vijay and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ