Shubhamasthu Shubhamasthu Lyrics

ಶುಭಮಸ್ತು ಶುಭಮಸ್ತು Lyrics

in Thavarumane Udugore

in ತವರುಮನೆ ಉಡುಗೊರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಶುಭಮಸ್ತು ಶುಭಮಸ್ತು
ಎನ್ನುತ್ತಾ ಬಾನಲ್ಲಿ
ಆ ಸೂರ್ಯ ಬಂದಾಯಿತು…
ಆ ಆ ಆ ಆ….
ಬಂಗಾರ ಕಾಂತಿಯ
ಹೊಳಪನ್ನು ನೆಲದಲ್ಲಿ
ನಮಗಾಗಿ ಚೆಲ್ಲಾಯಿತು…
ಆ ಆ ಆ ಆ….
ಬೆಳ್ಳಿಯ ಮುಗಿಲಲ್ಲಿ
ಬಾನಾಡಿ ಹಾರುತ್ತಾ
ಇಂಪಾಗಿ ಹಾಡಾಯಿತು…
ಆ ಆ ಆ ಆ ಆ ಆ….
ಬಯಕೆ ಎದೆಯ ತುಂಬಿದೆ…
ಆ ಆ ಆ ಆ….
ಹರುಷ ಬದುಕ ತುಂಬಿದೆ…
ಆ ಆ ಆ ಆ….
ನೂರು ವರುಷ ಬಾಳುವ
ಆಸೆ ಈಗ ಬಂದಿದೆ…
ಆ ಆ ಆ ಆ….
ಕಾಮನ ಬಿಲ್ಲಲೇ
ಏರುತಾ ಜಾರೋಣ…
ಆ ಆ ಆ ಆ….
 
ಚಿಗುರಿದೆ….
ಹೊಸ ಲತೆಯು ಇಂದು ಚಿಗುರಿದೆ
ಆ ಆ ಆ ಆ….
ಹೊಸ ಸುಮವು ಇಂದು ನಗುತಿದೆ
ಆ ಆ ಆ ಆ….
ಹೊಸ ಬದುಕು ಇಂದು ಕರೆದಿದೆ…

ಶುಭಮಸ್ತು ಶುಭಮಸ್ತು
ಎನ್ನುತ್ತಾ ಬಾನಲ್ಲಿ
ಆ ಸೂರ್ಯ ಬಂದಾಯಿತು…
ಆ ಆ ಆ ಆ….
ಬಂಗಾರ ಕಾಂತಿಯ
ಹೊಳಪನ್ನು ನೆಲದಲ್ಲಿ
ನಮಗಾಗಿ ಚೆಲ್ಲಾಯಿತು…
ಆ ಆ ಆ ಆ….
ಬೆಳ್ಳಿಯ ಮುಗಿಲಲ್ಲಿ
ಬಾನಾಡಿ ಹಾರುತ್ತಾ
ಇಂಪಾಗಿ ಹಾಡಾಯಿತು…
ಆ ಆ ಆ ಆ ಆ ಆ….
ಬಯಕೆ ಎದೆಯ ತುಂಬಿದೆ…
ಆ ಆ ಆ ಆ….
ಹರುಷ ಬದುಕ ತುಂಬಿದೆ…
ಆ ಆ ಆ ಆ….
ನೂರು ವರುಷ ಬಾಳುವ
ಆಸೆ ಈಗ ಬಂದಿದೆ…
ಆ ಆ ಆ ಆ….
ಕಾಮನ ಬಿಲ್ಲಲೇ
ಏರುತಾ ಜಾರೋಣ…
ಆ ಆ ಆ ಆ….
 
ಚಿಗುರಿದೆ….
ಹೊಸ ಲತೆಯು ಇಂದು ಚಿಗುರಿದೆ
ಆ ಆ ಆ ಆ….
ಹೊಸ ಸುಮವು ಇಂದು ನಗುತಿದೆ
ಆ ಆ ಆ ಆ….
ಹೊಸ ಬದುಕು ಇಂದು ಕರೆದಿದೆ…

Shubhamasthu Shubhamasthu song lyrics from Kannada Movie Thavarumane Udugore starring Malashree, Sridhar, Sunil, Lyrics penned by Chi Udayashankar Sung by S Janaki, Music Composed by Upendra Kumar, film is Directed by B Subba Rao and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ