ಕೈ ಬಳೆ ಘಲ್ ಘಲ್
ಅಹ್ಹ ಹ್ಹಹ್ಹಾ….
ಕಾಲು ಗೆಜ್ಜೆ ಝಲ್ ಝಲ್
ಅಹ್ಹ ಅಹ್ಹಹ್ಹಾ…
ಕೈ ಬಳೆ ಘಲ್ ಘಲ್
ಕಾಲು ಗೆಜ್ಜೆ ಝಲ್ ಝಲ್
ಕಣ್ಣ ಮಿಂಚು ಪಳ್ ಪಳ್ ಪಳ್
ಓ ಯುವಕಾ….ಅಹ್ಹಹ್ಹಹ್ಹಾ…
ಒಪ್ಪಿಕೋ ಅಪ್ಪಿಕೋ
ಅಂದವಾ ದೋಚಿಕೋ
ಬೇಗ…ರಸಿಕಾ….
ಒಪ್ಪಿಕೋ ಅಪ್ಪಿಕೋ
ಅಂದವಾ ದೋಚಿಕೋ
ಬೇಗ…ರಸಿಕಾ….
ತುಂಬಿದ ಕೆನ್ನೆಯ ಮುಟ್ಟೋಕೆ ಬಾ
ಉಬ್ಬಿದ ಮೈಯನು ತಟ್ಟೋಕೆ ಬಾ
ತುಂಬಿದ ಕೆನ್ನೆಯ ಮುಟ್ಟೋಕೆ ಬಾ
ಉಬ್ಬಿದ ಮೈಯನು ತಟ್ಟೋಕೆ ಬಾ
ಒಳ್ಳೆ ಹೆಣ್ಣಿಲ್ಲಿದೆ ಸಿಹಿಯ ಹಣ್ಣಿಲ್ಲಿದೆ
ನಿಂಬೆ ಹಣ್ಣಿನಂತ ಬಣ್ಣ ಮೈ ತುಂಬಿದೆ
ಅಕ್ಕ ಪಕ್ಕ ನೋಡಬೇಡ…
ಮೈಗೆ ಮೈಯ ತಿಕ್ಕಬೇಡ…
ಬಿಸಿಯು ಬಂದ ವೇಳೆಯಲ್ಲಿ
ದೂರ ನೀನು ಜಾರಬೇಡ…
ಅಹ್ಹಹ್ಹಹ್ಹಾ….
|| ಕೈ ಬಳೆ ಘಲ್ ಘಲ್
ಕಾಲು ಗೆಜ್ಜೆ ಝಲ್ ಝಲ್
ಕೈ ಬಳೆ ಘಲ್ ಘಲ್
ಕಾಲು ಗೆಜ್ಜೆ ಝಲ್ ಝಲ್
ಕಣ್ಣ ಮಿಂಚು ಪಳ್ ಪಳ್ ಪಳ್
ಓ ಯುವಕಾ….ಅಹ್ಹಹ್ಹಹ್ಹಾ…
ಒಪ್ಪಿಕೋ ಅಪ್ಪಿಕೋ
ಅಂದವಾ ದೋಚಿಕೋ
ಬೇಗ…ರಸಿಕಾ….
ಒಪ್ಪಿಕೋ ಅಪ್ಪಿಕೋ
ಅಂದವಾ ದೋಚಿಕೋ
ಬೇಗ…ರಸಿಕಾ….||
ಮೆತ್ತನೆ ಹುಲ್ಲಿನ ಮೆತ್ತೆ ಇದೆ
ಕತ್ತಲೆ ಏತಕೆ ಬೇಕಾಗಿದೆ
ಮೆತ್ತನೆ ಹುಲ್ಲಿನ ಮೆತ್ತೆ ಇದೆ
ಕತ್ತಲೆ ಏತಕೆ ಬೇಕಾಗಿದೆ
ಹುಡುಗಿ ಚಿಕ್ಕೋಳೇನೇ
ಆಸೆ ದೊಡ್ಡದೇನೇ…
ಇಂಥ ಏಕಾಂತವ
ನಾನು ಎಂದೂ ಕಾಣೆ…
ಹೂವಿನಲ್ಲಿ ದುಂಬಿ ಹೊರಳಿ
ಜೇನಿನಾಟ ಆಡುತಿರಲಿ
ತಂಪು ಗಾಳಿ ಬೀಸಿದಾಗ
ಸೀರೆ ಸೆರಗು ಜಾರುತಿರಲಿ
ಅಹ್ಹಹ್ಹಾ…ಅಹ್ಹಹ್ಹಹ್ಹಾ…
|| ಕೈ ಬಳೆ ಘಲ್ ಘಲ್
ಕಾಲು ಗೆಜ್ಜೆ ಝಲ್ ಝಲ್
ಕೈ ಬಳೆ ಘಲ್ ಘಲ್
ಕಾಲು ಗೆಜ್ಜೆ ಝಲ್ ಝಲ್
ಕಣ್ಣ ಮಿಂಚು ಪಳ್ ಪಳ್ ಪಳ್
ಓ ಯುವಕಾ….ಅಹ್ಹಹ್ಹಹ್ಹಾ…
ಒಪ್ಪಿಕೋ ಅಪ್ಪಿಕೋ
ಅಂದವಾ ದೋಚಿಕೋ
ಬೇಗ…ರಸಿಕಾ….
ಒಪ್ಪಿಕೋ ಅಪ್ಪಿಕೋ
ಅಂದವಾ ದೋಚಿಕೋ
ಬೇಗ…ರಸಿಕಾ….||
ಕೈ ಬಳೆ ಘಲ್ ಘಲ್
ಅಹ್ಹ ಹ್ಹಹ್ಹಾ….
ಕಾಲು ಗೆಜ್ಜೆ ಝಲ್ ಝಲ್
ಅಹ್ಹ ಅಹ್ಹಹ್ಹಾ…
ಕೈ ಬಳೆ ಘಲ್ ಘಲ್
ಕಾಲು ಗೆಜ್ಜೆ ಝಲ್ ಝಲ್
ಕಣ್ಣ ಮಿಂಚು ಪಳ್ ಪಳ್ ಪಳ್
ಓ ಯುವಕಾ….ಅಹ್ಹಹ್ಹಹ್ಹಾ…
ಒಪ್ಪಿಕೋ ಅಪ್ಪಿಕೋ
ಅಂದವಾ ದೋಚಿಕೋ
ಬೇಗ…ರಸಿಕಾ….
ಒಪ್ಪಿಕೋ ಅಪ್ಪಿಕೋ
ಅಂದವಾ ದೋಚಿಕೋ
ಬೇಗ…ರಸಿಕಾ….
ತುಂಬಿದ ಕೆನ್ನೆಯ ಮುಟ್ಟೋಕೆ ಬಾ
ಉಬ್ಬಿದ ಮೈಯನು ತಟ್ಟೋಕೆ ಬಾ
ತುಂಬಿದ ಕೆನ್ನೆಯ ಮುಟ್ಟೋಕೆ ಬಾ
ಉಬ್ಬಿದ ಮೈಯನು ತಟ್ಟೋಕೆ ಬಾ
ಒಳ್ಳೆ ಹೆಣ್ಣಿಲ್ಲಿದೆ ಸಿಹಿಯ ಹಣ್ಣಿಲ್ಲಿದೆ
ನಿಂಬೆ ಹಣ್ಣಿನಂತ ಬಣ್ಣ ಮೈ ತುಂಬಿದೆ
ಅಕ್ಕ ಪಕ್ಕ ನೋಡಬೇಡ…
ಮೈಗೆ ಮೈಯ ತಿಕ್ಕಬೇಡ…
ಬಿಸಿಯು ಬಂದ ವೇಳೆಯಲ್ಲಿ
ದೂರ ನೀನು ಜಾರಬೇಡ…
ಅಹ್ಹಹ್ಹಹ್ಹಾ….
|| ಕೈ ಬಳೆ ಘಲ್ ಘಲ್
ಕಾಲು ಗೆಜ್ಜೆ ಝಲ್ ಝಲ್
ಕೈ ಬಳೆ ಘಲ್ ಘಲ್
ಕಾಲು ಗೆಜ್ಜೆ ಝಲ್ ಝಲ್
ಕಣ್ಣ ಮಿಂಚು ಪಳ್ ಪಳ್ ಪಳ್
ಓ ಯುವಕಾ….ಅಹ್ಹಹ್ಹಹ್ಹಾ…
ಒಪ್ಪಿಕೋ ಅಪ್ಪಿಕೋ
ಅಂದವಾ ದೋಚಿಕೋ
ಬೇಗ…ರಸಿಕಾ….
ಒಪ್ಪಿಕೋ ಅಪ್ಪಿಕೋ
ಅಂದವಾ ದೋಚಿಕೋ
ಬೇಗ…ರಸಿಕಾ….||
ಮೆತ್ತನೆ ಹುಲ್ಲಿನ ಮೆತ್ತೆ ಇದೆ
ಕತ್ತಲೆ ಏತಕೆ ಬೇಕಾಗಿದೆ
ಮೆತ್ತನೆ ಹುಲ್ಲಿನ ಮೆತ್ತೆ ಇದೆ
ಕತ್ತಲೆ ಏತಕೆ ಬೇಕಾಗಿದೆ
ಹುಡುಗಿ ಚಿಕ್ಕೋಳೇನೇ
ಆಸೆ ದೊಡ್ಡದೇನೇ…
ಇಂಥ ಏಕಾಂತವ
ನಾನು ಎಂದೂ ಕಾಣೆ…
ಹೂವಿನಲ್ಲಿ ದುಂಬಿ ಹೊರಳಿ
ಜೇನಿನಾಟ ಆಡುತಿರಲಿ
ತಂಪು ಗಾಳಿ ಬೀಸಿದಾಗ
ಸೀರೆ ಸೆರಗು ಜಾರುತಿರಲಿ
ಅಹ್ಹಹ್ಹಾ…ಅಹ್ಹಹ್ಹಹ್ಹಾ…
|| ಕೈ ಬಳೆ ಘಲ್ ಘಲ್
ಕಾಲು ಗೆಜ್ಜೆ ಝಲ್ ಝಲ್
ಕೈ ಬಳೆ ಘಲ್ ಘಲ್
ಕಾಲು ಗೆಜ್ಜೆ ಝಲ್ ಝಲ್
ಕಣ್ಣ ಮಿಂಚು ಪಳ್ ಪಳ್ ಪಳ್
ಓ ಯುವಕಾ….ಅಹ್ಹಹ್ಹಹ್ಹಾ…
ಒಪ್ಪಿಕೋ ಅಪ್ಪಿಕೋ
ಅಂದವಾ ದೋಚಿಕೋ
ಬೇಗ…ರಸಿಕಾ….
ಒಪ್ಪಿಕೋ ಅಪ್ಪಿಕೋ
ಅಂದವಾ ದೋಚಿಕೋ
ಬೇಗ…ರಸಿಕಾ….||
Kai Bale Gal Gal song lyrics from Kannada Movie Thavarumane Udugore starring Malashree, Sridhar, Sunil, Lyrics penned by Chi Udayashankar Sung by Manjula Gururaj, Music Composed by Upendra Kumar, film is Directed by B Subba Rao and film is released on 1991