Kannirale Huttida Thavare Lyrics

ಕಣ್ಣೀರಲೇ ಹುಟ್ಟಿದ ತಾವರೆ Lyrics

in Thavarumane Udugore

in ತವರುಮನೆ ಉಡುಗೊರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಣ್ಣೀರಲೇ ಹುಟ್ಟಿದ ತಾವರೆ
ಹೆಣ್ಣು ಎಂಬ ಹೂವು
ಕಣ್ಣೀರಲೇ ಹುಟ್ಟಿದ ತಾವರೆ
ಹೆಣ್ಣು ಎಂಬ ಹೂವು
ಉಡುಗೊರೆ ಒಂದೆ ಅವಳ ಬಾಳಲಿ
ನಿಟ್ಟುಸಿರು ನೋವು….
 
|| ಕಣ್ಣೀರಲೇ ಹುಟ್ಟಿದ ತಾವರೆ
ಹೆಣ್ಣು ಎಂಬ ಹೂವು
ಉಡುಗೊರೆ ಒಂದೆ ಅವಳ ಬಾಳಲಿ
ನಿಟ್ಟುಸಿರು ನೋವು….||
 
ಬಳುಕುವ ಲತೆಯೇ ನಾಚುವುದಂತೆ
ಹೆಣ್ಣು ನಡೆಯುತಿರೆ…
ಅರಳಿದ ಮಲ್ಲಿಗೆ ಹೂವುಗಳಂತೆ
ಅವಳು ನಗುತಲಿರೆ…
ಕೋಮಲೆ ಎಂದು ಹೇಳುವರು
ಕವಿಗಳು ಕವಿತೆ ಹಾಡುವರು
ಬಾಳಲಿ ಮಾತ್ರ ಅವಳ ಕಥೆಯ
ಮುಳ್ಳಲಿ ಬರೆಯುವರು…
 
|| ಕಣ್ಣೀರಲೇ ಹುಟ್ಟಿದ ತಾವರೆ
ಹೆಣ್ಣು ಎಂಬ ಹೂವು
ಉಡುಗೊರೆ ಒಂದೆ ಅವಳ ಬಾಳಲಿ
ನಿಟ್ಟುಸಿರು ನೋವು….||
 
ಕೃಷ್ಣ ಹುಟ್ಟಿದ ದೇವಕಿಗೆ
ಕಾರಾಗೃಹದಲ್ಲಿ…
ಭರತ ಜನಿಸಿದ ಶಾಕುಂತಲೆಗೆ
ಘೋರಾರಣ್ಯದಲಿ…
ಯಾರು ಮಾಡಿದ ಪಾಪ
ಯಾರು ನೀಡಿದ ಶಾಪ
ಯಾರು ಮಾಡಿದ ಪಾಪ
ಯಾರು ನೀಡಿದ ಶಾಪ
ನನ್ನ ಕಂದ ಬರುವ ತನಕ
ನನ್ನ ಕಂದ ಬರುವ ತನಕ
ಉಸಿರು ನಿಲ್ಲುವುದೇ…
ಗಾಳಿಗಾಡುತಿರುವ ದೀಪ
ಆರಿ ಹೋಗದೇ…
 
|| ಕಣ್ಣೀರಲೇ ಹುಟ್ಟಿದ ತಾವರೆ
ಹೆಣ್ಣು ಎಂಬ ಹೂವು
ಉಡುಗೊರೆ ಒಂದೆ ಅವಳ ಬಾಳಲಿ
ನಿಟ್ಟುಸಿರು ನೋವು….||
 
ಹುಟ್ಟಲೇಬೇಕು ಈ ಜಗದಲ್ಲಿ
ಎಂದು ಬೇಡಿದೆನೇ…
ಹುಟ್ಟಿದ ಕೂಡಲೆ ನನ್ನ ತಾಯಿಯ
ನಾನೇ ನುಂಗಿದೆನೇ…
ತಂದೆಯೆ ನಿಂದನೆ ಮಾಡಲಿ ಎಂದು
ನಾನೇ ಬಯಸಿದೆನೇ…
ಈ ಕಣ್ಣೀರಿಗೆ ಯಾರು ಹೊಣೆ
ನರಕದ ನೋವಿಗೆ ಯಾರು ಹೊಣೆ
ಬೆಂಕಿಯಿಂದ ಹಣೆ ಬರಹ ಬರೆದು
ಎಲ್ಲಡಗಿರುವೆ ಬ್ರಹ್ಮನೇ…
ಶಾಂತಿಯ ನೀಡೆಯಾ….
ನೆಮ್ಮದಿ ತಾರೆಯಾ….
ಸಾವಲ್ಲಾದರೂ ಈ ಬಡ ಹೆಣ್ಣಿಗೆ
ಸುಖವನು ನೀ ಕೊಡೆಯಾ…

ಕಣ್ಣೀರಲೇ ಹುಟ್ಟಿದ ತಾವರೆ
ಹೆಣ್ಣು ಎಂಬ ಹೂವು
ಕಣ್ಣೀರಲೇ ಹುಟ್ಟಿದ ತಾವರೆ
ಹೆಣ್ಣು ಎಂಬ ಹೂವು
ಉಡುಗೊರೆ ಒಂದೆ ಅವಳ ಬಾಳಲಿ
ನಿಟ್ಟುಸಿರು ನೋವು….
 
|| ಕಣ್ಣೀರಲೇ ಹುಟ್ಟಿದ ತಾವರೆ
ಹೆಣ್ಣು ಎಂಬ ಹೂವು
ಉಡುಗೊರೆ ಒಂದೆ ಅವಳ ಬಾಳಲಿ
ನಿಟ್ಟುಸಿರು ನೋವು….||
 
ಬಳುಕುವ ಲತೆಯೇ ನಾಚುವುದಂತೆ
ಹೆಣ್ಣು ನಡೆಯುತಿರೆ…
ಅರಳಿದ ಮಲ್ಲಿಗೆ ಹೂವುಗಳಂತೆ
ಅವಳು ನಗುತಲಿರೆ…
ಕೋಮಲೆ ಎಂದು ಹೇಳುವರು
ಕವಿಗಳು ಕವಿತೆ ಹಾಡುವರು
ಬಾಳಲಿ ಮಾತ್ರ ಅವಳ ಕಥೆಯ
ಮುಳ್ಳಲಿ ಬರೆಯುವರು…
 
|| ಕಣ್ಣೀರಲೇ ಹುಟ್ಟಿದ ತಾವರೆ
ಹೆಣ್ಣು ಎಂಬ ಹೂವು
ಉಡುಗೊರೆ ಒಂದೆ ಅವಳ ಬಾಳಲಿ
ನಿಟ್ಟುಸಿರು ನೋವು….||
 
ಕೃಷ್ಣ ಹುಟ್ಟಿದ ದೇವಕಿಗೆ
ಕಾರಾಗೃಹದಲ್ಲಿ…
ಭರತ ಜನಿಸಿದ ಶಾಕುಂತಲೆಗೆ
ಘೋರಾರಣ್ಯದಲಿ…
ಯಾರು ಮಾಡಿದ ಪಾಪ
ಯಾರು ನೀಡಿದ ಶಾಪ
ಯಾರು ಮಾಡಿದ ಪಾಪ
ಯಾರು ನೀಡಿದ ಶಾಪ
ನನ್ನ ಕಂದ ಬರುವ ತನಕ
ನನ್ನ ಕಂದ ಬರುವ ತನಕ
ಉಸಿರು ನಿಲ್ಲುವುದೇ…
ಗಾಳಿಗಾಡುತಿರುವ ದೀಪ
ಆರಿ ಹೋಗದೇ…
 
|| ಕಣ್ಣೀರಲೇ ಹುಟ್ಟಿದ ತಾವರೆ
ಹೆಣ್ಣು ಎಂಬ ಹೂವು
ಉಡುಗೊರೆ ಒಂದೆ ಅವಳ ಬಾಳಲಿ
ನಿಟ್ಟುಸಿರು ನೋವು….||
 
ಹುಟ್ಟಲೇಬೇಕು ಈ ಜಗದಲ್ಲಿ
ಎಂದು ಬೇಡಿದೆನೇ…
ಹುಟ್ಟಿದ ಕೂಡಲೆ ನನ್ನ ತಾಯಿಯ
ನಾನೇ ನುಂಗಿದೆನೇ…
ತಂದೆಯೆ ನಿಂದನೆ ಮಾಡಲಿ ಎಂದು
ನಾನೇ ಬಯಸಿದೆನೇ…
ಈ ಕಣ್ಣೀರಿಗೆ ಯಾರು ಹೊಣೆ
ನರಕದ ನೋವಿಗೆ ಯಾರು ಹೊಣೆ
ಬೆಂಕಿಯಿಂದ ಹಣೆ ಬರಹ ಬರೆದು
ಎಲ್ಲಡಗಿರುವೆ ಬ್ರಹ್ಮನೇ…
ಶಾಂತಿಯ ನೀಡೆಯಾ….
ನೆಮ್ಮದಿ ತಾರೆಯಾ….
ಸಾವಲ್ಲಾದರೂ ಈ ಬಡ ಹೆಣ್ಣಿಗೆ
ಸುಖವನು ನೀ ಕೊಡೆಯಾ…

Kannirale Huttida Thavare song lyrics from Kannada Movie Thavarumane Udugore starring Malashree, Sridhar, Sunil, Lyrics penned by Chi Udayashankar Sung by S Janaki, Music Composed by Upendra Kumar, film is Directed by B Subba Rao and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ