Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ ಆ ಆ ಆ….ಆ ಆ ಆ ಆ ಆ…
ಆ ಆ ಆ ಆ ಆ….ಆ ಆ ಆ ಆ ಆ…
 
ಚಿಗುರಿದೆ…….
ಹೊಸ ಲತೆಯು ಇಂದು ಚಗುರಿದೆ
ಹೊಸ ಸುಮವು ಇಂದು ನಗುತಿದೆ
ಹೊಸ ಬದುಕು ಇಂದು ಕರೆದಿದೆ
 
ಚಿಗುರಿದೆ…….
ಹೊಸ ಲತೆಯು ಇಂದು ಚಗುರಿದೆ
ಹೊಸ ಸುಮವು ಇಂದು ನಗುತಿದೆ
ಹೊಸ ಬದುಕು ಇಂದು ಕರೆದಿದೆ
ಹೊಸತನವ ಕೊಡುತಿರಲು
ಹೊಸ ಬಾಳು ಅರಳಿರಲು
ಹೊಸ ಹಾಡ ಹಾಡುವಾಸೆ ಗೆಳೆಯಾ…
 
|| ಚಿಗುರಿದೆ…….
ಹೊಸ ಲತೆಯು ಇಂದು ಚಗುರಿದೆ
ಹೊಸ ಸುಮವು ಇಂದು ನಗುತಿದೆ
ಹೊಸ ಬದುಕು ಇಂದು ಕರೆದಿದೆ….||
 
ಓ ಓ ಓ ಓ ಓ….ಆ ಆ ಆ…..
ಲಲಲಾಲಾಲಾ…ಲಾಲಾಲಾ..ಲಾಲಾಲಾ..
 
ಶುಭಮಸ್ತು ಶುಭಮಸ್ತು ಎನ್ನುತ ಬಾನಲ್ಲಿ
ಆ ಸೂರ್ಯ ಬಂದಾಯ್ತು…
ಆ……ಆ ಆ ಆ ಆ ಆ…..
ಶುಭಮಸ್ತು ಶುಭಮಸ್ತು ಎನ್ನುತ ಬಾನಲ್ಲಿ
ಆ ಸೂರ್ಯ ಬಂದಾಯ್ತು…
ಬಂಗಾರ ಕಾಂತಿಯ ಹೊಳಪನ್ನು ನೆಲದಲ್ಲಿ
ನಮಗಾಗಿ ಚೆಲ್ಲಾಯ್ತು….
ಬೆಳ್ಳಿಯ ಮುಗಿಲಲ್ಲಿ ಬಾನಾಡಿ ಹಾರುತ್ತ
ಇಂಪಾಗಿ ಹಾಡಾಯ್ತು…
ನೂರು ವರುಷ ಬಾಳುವ ಆಸೆ ಈಗ ಬಂದಿದೆ
ಬಯಕೆ ಎದೆಯ ತುಂಬಿದೆ
ಹರುಷ ಬದುಕು ತುಂಬಿದೆ…
ಕಾಮನಬಿಲ್ಲಲಿ ಏರುತ ಜಾರೋಣ
 
|| ಚಿಗುರಿದೆ…….
ಹೊಸ ಲತೆಯು ಇಂದು ಚಗುರಿದೆ
ಹೊಸ ಸುಮವು ಇಂದು ನಗುತಿದೆ
ಹೊಸ ಬದುಕು ಇಂದು ಕರೆದಿದೆ….
ಚಿಗುರಿದೆ……. ||
 
ಎಂದೆಂದೂ ನೀನೇನೇ
ಬೇರಾರೂ ನನಗಿಲ್ಲ ನೀ ಕೇಳೋ ಓ ನಲ್ಲ
ಆ….ಆ ಆ ಆ ಆ ಆ….
ಎಂದೆಂದೂ ನೀನೇನೇ
ಬೇರಾರೂ ನನಗಿಲ್ಲ ನೀ ಕೇಳೋ ಓ ನಲ್ಲ
ಒಲವೆಂದರೇನೆಂದು ನಿನ್ನಿಂದ ಕಾಂಡಾಯ್ತು
ನನ್ನಾನೆ ಸುಳ್ಳಲ್ಲಾ….
ಎಂದೆಂದೂ ಆನಂದ ನಾ ಕಂಡೆ ಸಂಗಾತಿ
ನಮ್ಮಂತೆ ಯಾರಿಲ್ಲಾ…
ತುಟಿಗೆ ತುಟಿಯ ತಂದರೆ…
ನಿನಗೆ ಏನು ತೊಂದರೆ…
ದೂರ ಓಡಿ ಹೋಗುವೇ…
ಇಂಥ ಮಾತ ನುಡಿದರೆ…
ಸುಂದರ ಲೋಕವ ಈಗಲೇ ನೋಡೋಣ…
 
|| ಚಿಗುರಿದೆ…….
ಹೊಸ ಲತೆಯು ಇಂದು ಚಗುರಿದೆ
ಹೊಸ ಸುಮವು ಇಂದು ನಗುತಿದೆ
ಹೊಸ ಬದುಕು ಇಂದು ಕರೆದಿದೆ
ಹೊಸತನವ ಕೊಡುತಿರಲು
ಹೊಸ ಬಾಳು ಅರಳಿರಲು
ಹೊಸ ಹಾಡ ಹಾಡುವಾಸೆ ಗೆಳೆಯಾ…
 
ಚಿಗುರಿದೆ…….
ಹೊಸ ಲತೆಯು ಇಂದು ಚಗುರಿದೆ
ಹೊಸ ಸುಮವು ಇಂದು ನಗುತಿದೆ
ಹೊಸ ಬದುಕು ಇಂದು ಕರೆದಿದೆ….
ಚಿಗುರಿದೆ……. ||

ಆ ಆ ಆ ಆ ಆ….ಆ ಆ ಆ ಆ ಆ…
ಆ ಆ ಆ ಆ ಆ….ಆ ಆ ಆ ಆ ಆ…
 
ಚಿಗುರಿದೆ…….
ಹೊಸ ಲತೆಯು ಇಂದು ಚಗುರಿದೆ
ಹೊಸ ಸುಮವು ಇಂದು ನಗುತಿದೆ
ಹೊಸ ಬದುಕು ಇಂದು ಕರೆದಿದೆ
 
ಚಿಗುರಿದೆ…….
ಹೊಸ ಲತೆಯು ಇಂದು ಚಗುರಿದೆ
ಹೊಸ ಸುಮವು ಇಂದು ನಗುತಿದೆ
ಹೊಸ ಬದುಕು ಇಂದು ಕರೆದಿದೆ
ಹೊಸತನವ ಕೊಡುತಿರಲು
ಹೊಸ ಬಾಳು ಅರಳಿರಲು
ಹೊಸ ಹಾಡ ಹಾಡುವಾಸೆ ಗೆಳೆಯಾ…
 
|| ಚಿಗುರಿದೆ…….
ಹೊಸ ಲತೆಯು ಇಂದು ಚಗುರಿದೆ
ಹೊಸ ಸುಮವು ಇಂದು ನಗುತಿದೆ
ಹೊಸ ಬದುಕು ಇಂದು ಕರೆದಿದೆ….||
 
ಓ ಓ ಓ ಓ ಓ….ಆ ಆ ಆ…..
ಲಲಲಾಲಾಲಾ…ಲಾಲಾಲಾ..ಲಾಲಾಲಾ..
 
ಶುಭಮಸ್ತು ಶುಭಮಸ್ತು ಎನ್ನುತ ಬಾನಲ್ಲಿ
ಆ ಸೂರ್ಯ ಬಂದಾಯ್ತು…
ಆ……ಆ ಆ ಆ ಆ ಆ…..
ಶುಭಮಸ್ತು ಶುಭಮಸ್ತು ಎನ್ನುತ ಬಾನಲ್ಲಿ
ಆ ಸೂರ್ಯ ಬಂದಾಯ್ತು…
ಬಂಗಾರ ಕಾಂತಿಯ ಹೊಳಪನ್ನು ನೆಲದಲ್ಲಿ
ನಮಗಾಗಿ ಚೆಲ್ಲಾಯ್ತು….
ಬೆಳ್ಳಿಯ ಮುಗಿಲಲ್ಲಿ ಬಾನಾಡಿ ಹಾರುತ್ತ
ಇಂಪಾಗಿ ಹಾಡಾಯ್ತು…
ನೂರು ವರುಷ ಬಾಳುವ ಆಸೆ ಈಗ ಬಂದಿದೆ
ಬಯಕೆ ಎದೆಯ ತುಂಬಿದೆ
ಹರುಷ ಬದುಕು ತುಂಬಿದೆ…
ಕಾಮನಬಿಲ್ಲಲಿ ಏರುತ ಜಾರೋಣ
 
|| ಚಿಗುರಿದೆ…….
ಹೊಸ ಲತೆಯು ಇಂದು ಚಗುರಿದೆ
ಹೊಸ ಸುಮವು ಇಂದು ನಗುತಿದೆ
ಹೊಸ ಬದುಕು ಇಂದು ಕರೆದಿದೆ….
ಚಿಗುರಿದೆ……. ||
 
ಎಂದೆಂದೂ ನೀನೇನೇ
ಬೇರಾರೂ ನನಗಿಲ್ಲ ನೀ ಕೇಳೋ ಓ ನಲ್ಲ
ಆ….ಆ ಆ ಆ ಆ ಆ….
ಎಂದೆಂದೂ ನೀನೇನೇ
ಬೇರಾರೂ ನನಗಿಲ್ಲ ನೀ ಕೇಳೋ ಓ ನಲ್ಲ
ಒಲವೆಂದರೇನೆಂದು ನಿನ್ನಿಂದ ಕಾಂಡಾಯ್ತು
ನನ್ನಾನೆ ಸುಳ್ಳಲ್ಲಾ….
ಎಂದೆಂದೂ ಆನಂದ ನಾ ಕಂಡೆ ಸಂಗಾತಿ
ನಮ್ಮಂತೆ ಯಾರಿಲ್ಲಾ…
ತುಟಿಗೆ ತುಟಿಯ ತಂದರೆ…
ನಿನಗೆ ಏನು ತೊಂದರೆ…
ದೂರ ಓಡಿ ಹೋಗುವೇ…
ಇಂಥ ಮಾತ ನುಡಿದರೆ…
ಸುಂದರ ಲೋಕವ ಈಗಲೇ ನೋಡೋಣ…
 
|| ಚಿಗುರಿದೆ…….
ಹೊಸ ಲತೆಯು ಇಂದು ಚಗುರಿದೆ
ಹೊಸ ಸುಮವು ಇಂದು ನಗುತಿದೆ
ಹೊಸ ಬದುಕು ಇಂದು ಕರೆದಿದೆ
ಹೊಸತನವ ಕೊಡುತಿರಲು
ಹೊಸ ಬಾಳು ಅರಳಿರಲು
ಹೊಸ ಹಾಡ ಹಾಡುವಾಸೆ ಗೆಳೆಯಾ…
 
ಚಿಗುರಿದೆ…….
ಹೊಸ ಲತೆಯು ಇಂದು ಚಗುರಿದೆ
ಹೊಸ ಸುಮವು ಇಂದು ನಗುತಿದೆ
ಹೊಸ ಬದುಕು ಇಂದು ಕರೆದಿದೆ….
ಚಿಗುರಿದೆ……. ||

Chiguride Hosa Latheyu song lyrics from Kannada Movie Thavarumane Udugore starring Malashree, Sridhar, Sunil, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Upendra Kumar, film is Directed by B Subba Rao and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ