ಅಮ್ಮ ಅಂತೂ ಇಲ್ಲಾ
ಅಪ್ಪಾ ಇದ್ದರೂ ಇಲ್ಲಾ
ಅಮ್ಮ ಅಂತೂ ಇಲ್ಲಾ
ಅಪ್ಪಾ ಇದ್ದರೂ ಇಲ್ಲಾ
ಇನ್ನೂ ಎಂದೂ ನಿನ್ನಾ ಕಣ್ಣಲಿ
ಕಂಬನಿಯು ಇಲ್ಲಾ
ಈ ಮನೆಯಲ್ಲಿ ಕಾಣದ ಶಾಂತಿ
ನಿನ್ನಾ ಕೂಗಿದೆಯೆಲ್ಲಾ..
||ಅಮ್ಮ ಅಂತೂ ಇಲ್ಲಾ
ಅಪ್ಪಾ ಇದ್ದರೂ ಇಲ್ಲಾ||
ಒಣಗಿದ ಮರದಿ ಗಿಳಿಗಳು ಬಂದೂ
ಕೂಗುವುದೆನಮ್ಮಾ
ಒಣಗಿದ ಮರದಿ ಗಿಳಿಗಳು ಬಂದೂ
ಕೂಗುವುದೆನಮ್ಮಾ
ಅಮ್ಮನೂ ಇಲ್ಲದ ತವ್ರು ಮನೆಯಲಿ
ಸಖವೆಲ್ಲಿದೆಯಮ್ಮಾ…
ಅತ್ತಯೇ ಅಮ್ಮನ ಆಗಮ್ಮಾ
ಅತ್ತಯೇ ಅಮ್ಮನ ಆಗಮ್ಮಾ
ಮಾವನೇ ತಂದೆಯಾ ಆಗಮ್ಮಾ
ಮಾವನೇ ತಂದೆಯಾ ಆಗಮ್ಮಾ
ಗಂಡನ ಮನೆಯೆಲ್ಲಾದರೂ ನಿನಗೆ
ನೆಮ್ಮದಿ ಸಿಗಲಮ್ಮಾ
ಈ ಮನೆಯಲ್ಲಿ ಕಾಣದ ಶಾಂತಿ
ನಿನ್ನಾ ಕೂಗಿದೆಯೆಲ್ಲಾ..
ಅಮ್ಮ ಅಂತೂ ಇಲ್ಲಾ
ಅಪ್ಪಾ ಇದ್ದರೂ ಇಲ್ಲಾ
ಇನ್ನೂ ಎಂದೂ ನಿನ್ನಾ ಕಣ್ಣಲಿ
ಕಂಬನಿಯು ಇಲ್ಲಾ
ಈ ಮನೆಯಲ್ಲಿ ಕಾಣದ ಶಾಂತಿ
ನಿನ್ನಾ ಕೂಗಿದೆಯೆಲ್ಲಾ..
ಸೀತೆಯಾ ಹಾಗೆ ಸಹನೆಯೂ ಇವಳ
ಬಂಗಾರದ ಗುಣವೂ
ಸೀತೆಯಾ ಹಾಗೆ ಸಹನೆಯೂ ಇವಳ
ಬಂಗಾರದ ಗುಣವೂ
ಮೆಟ್ಟದ ಮನೆಗೆ ಇವಳೆ ಎಂದೂ
ಸಿರಿ ಸೌಭಾಗ್ಯವೂ
ಪ್ರಾಣವೇ ನಿನ್ನಾ ಕೈಲಿಡುವೆ
ನಿನ್ನನೇ ನಾನು ನಂಬಿರುವೆ
ಪ್ರಾಣವೇ ನಿನ್ನಾ ಕೈಲಿಡುವೆ
ನಿನ್ನನೇ ನಾನು ನಂಬಿರುವೆ
ಕೈ ಹಿಡಿದವಳ ಕೇ ಬಿಡದಿರೂ ನೀ
ಎಂದೂ ಬೇಡುವೆ
ಈ ಮನೆಯಲ್ಲಿ ಕಾಣದ ಶಾಂತಿ
ನಿನ್ನಾ ಕೂಗಿದೆಯೆಲ್ಲಾ..
ಅಮ್ಮ ಅಂತೂ ಇಲ್ಲಾ
ಅಪ್ಪಾ ಇದ್ದರೂ ಇಲ್ಲಾ
ಇನ್ನೂ ಎಂದೂ ನಿನ್ನಾ ಕಣ್ಣಲಿ
ಕಂಬನಿಯು ಇಲ್ಲಾ
ಈ ಮನೆಯಲ್ಲಿ ಕಾಣದ ಶಾಂತಿ
ನಿನ್ನಾ ಕೂಗಿದೆಯೆಲ್ಲಾ..
ಅಮ್ಮ ಅಂತೂ ಇಲ್ಲಾ
ಅಪ್ಪಾ ಇದ್ದರೂ ಇಲ್ಲಾ
ಇನ್ನೂ ಎಂದೂ ನಿನ್ನಾ ಕಣ್ಣಲಿ
ಕಂಬನಿಯು ಇಲ್ಲಾ
ಈ ಮನೆಯಲ್ಲಿ ಕಾಣದ ಶಾಂತಿ
ನಿನ್ನಾ ಕೂಗಿದೆಯೆಲ್ಲಾ..
ಅಮ್ಮ ಅಂತೂ ಇಲ್ಲಾ
ಅಪ್ಪಾ ಇದ್ದರೂ ಇಲ್ಲಾ
ಅಮ್ಮ ಅಂತೂ ಇಲ್ಲಾ
ಅಪ್ಪಾ ಇದ್ದರೂ ಇಲ್ಲಾ
ಇನ್ನೂ ಎಂದೂ ನಿನ್ನಾ ಕಣ್ಣಲಿ
ಕಂಬನಿಯು ಇಲ್ಲಾ
ಈ ಮನೆಯಲ್ಲಿ ಕಾಣದ ಶಾಂತಿ
ನಿನ್ನಾ ಕೂಗಿದೆಯೆಲ್ಲಾ..
||ಅಮ್ಮ ಅಂತೂ ಇಲ್ಲಾ
ಅಪ್ಪಾ ಇದ್ದರೂ ಇಲ್ಲಾ||
ಒಣಗಿದ ಮರದಿ ಗಿಳಿಗಳು ಬಂದೂ
ಕೂಗುವುದೆನಮ್ಮಾ
ಒಣಗಿದ ಮರದಿ ಗಿಳಿಗಳು ಬಂದೂ
ಕೂಗುವುದೆನಮ್ಮಾ
ಅಮ್ಮನೂ ಇಲ್ಲದ ತವ್ರು ಮನೆಯಲಿ
ಸಖವೆಲ್ಲಿದೆಯಮ್ಮಾ…
ಅತ್ತಯೇ ಅಮ್ಮನ ಆಗಮ್ಮಾ
ಅತ್ತಯೇ ಅಮ್ಮನ ಆಗಮ್ಮಾ
ಮಾವನೇ ತಂದೆಯಾ ಆಗಮ್ಮಾ
ಮಾವನೇ ತಂದೆಯಾ ಆಗಮ್ಮಾ
ಗಂಡನ ಮನೆಯೆಲ್ಲಾದರೂ ನಿನಗೆ
ನೆಮ್ಮದಿ ಸಿಗಲಮ್ಮಾ
ಈ ಮನೆಯಲ್ಲಿ ಕಾಣದ ಶಾಂತಿ
ನಿನ್ನಾ ಕೂಗಿದೆಯೆಲ್ಲಾ..
ಅಮ್ಮ ಅಂತೂ ಇಲ್ಲಾ
ಅಪ್ಪಾ ಇದ್ದರೂ ಇಲ್ಲಾ
ಇನ್ನೂ ಎಂದೂ ನಿನ್ನಾ ಕಣ್ಣಲಿ
ಕಂಬನಿಯು ಇಲ್ಲಾ
ಈ ಮನೆಯಲ್ಲಿ ಕಾಣದ ಶಾಂತಿ
ನಿನ್ನಾ ಕೂಗಿದೆಯೆಲ್ಲಾ..
ಸೀತೆಯಾ ಹಾಗೆ ಸಹನೆಯೂ ಇವಳ
ಬಂಗಾರದ ಗುಣವೂ
ಸೀತೆಯಾ ಹಾಗೆ ಸಹನೆಯೂ ಇವಳ
ಬಂಗಾರದ ಗುಣವೂ
ಮೆಟ್ಟದ ಮನೆಗೆ ಇವಳೆ ಎಂದೂ
ಸಿರಿ ಸೌಭಾಗ್ಯವೂ
ಪ್ರಾಣವೇ ನಿನ್ನಾ ಕೈಲಿಡುವೆ
ನಿನ್ನನೇ ನಾನು ನಂಬಿರುವೆ
ಪ್ರಾಣವೇ ನಿನ್ನಾ ಕೈಲಿಡುವೆ
ನಿನ್ನನೇ ನಾನು ನಂಬಿರುವೆ
ಕೈ ಹಿಡಿದವಳ ಕೇ ಬಿಡದಿರೂ ನೀ
ಎಂದೂ ಬೇಡುವೆ
ಈ ಮನೆಯಲ್ಲಿ ಕಾಣದ ಶಾಂತಿ
ನಿನ್ನಾ ಕೂಗಿದೆಯೆಲ್ಲಾ..
ಅಮ್ಮ ಅಂತೂ ಇಲ್ಲಾ
ಅಪ್ಪಾ ಇದ್ದರೂ ಇಲ್ಲಾ
ಇನ್ನೂ ಎಂದೂ ನಿನ್ನಾ ಕಣ್ಣಲಿ
ಕಂಬನಿಯು ಇಲ್ಲಾ
ಈ ಮನೆಯಲ್ಲಿ ಕಾಣದ ಶಾಂತಿ
ನಿನ್ನಾ ಕೂಗಿದೆಯೆಲ್ಲಾ..
ಅಮ್ಮ ಅಂತೂ ಇಲ್ಲಾ
ಅಪ್ಪಾ ಇದ್ದರೂ ಇಲ್ಲಾ
ಇನ್ನೂ ಎಂದೂ ನಿನ್ನಾ ಕಣ್ಣಲಿ
ಕಂಬನಿಯು ಇಲ್ಲಾ
ಈ ಮನೆಯಲ್ಲಿ ಕಾಣದ ಶಾಂತಿ
ನಿನ್ನಾ ಕೂಗಿದೆಯೆಲ್ಲಾ..
Amma Anthu Illa song lyrics from Kannada Movie Thavarumane Udugore starring Malashree, Sridhar, Sunil, Lyrics penned by Chi Udayashankar Sung by S P Balasubrahmanyam, Music Composed by Upendra Kumar, film is Directed by B Subba Rao and film is released on 1991