ಹೆಣ್ಣು : ಆ….ಆ ಆ ಆ….
ಗಂಡು : ಆ….ಆ ಆ ಆ….
ಹೆಣ್ಣು : ಓ…ಓ ಓ…
ಗಂಡು : ಓ ಓ…ಓ ಓ….
ಕೋರಸ್ : ಧೀಂತನನಾ ಧೀಂತನನಾ
ಧೀಂತನನಾ ಧಿರನನನಾನಾ
ಧೀಂತನನಾ ಧೀಂತನನಾ
ಧೀಂತನನಾ ಧಿರನನನಾನಾ
ಧೀಂತನನಾ ಧೀಂತನನಾ ತನಾ
ಧೀಂತನನಾ ಧಿರನನನಾನಾ
ಧೀಂತನನಾ ಧೀಂತನನಾ ತನಾ
ತನಾನಾನಾನಾ… ತನಾನಾನಾನಾ…
ತನಾನಾನಾನಾ…
ಹೆಣ್ಣು : ಎಲ್ಲೆಲ್ಲೂ ನಿನ್ನೆ…
ಎಲ್ಲೆಲ್ಲೂ ನಿನ್ನೆ ನಾನಿಂದು ಕಂಡೆ
ನೂರಾಸೆ ಮೈ ತುಂಬಿಕೊಂಡೆ…
ಗಂಡು : ಹಗಲಲ್ಲೂ ಚಿನ್ನ ಇರುಳನ್ನು ಕಂಡೆ
ಬಾನಲ್ಲಿ ಚಂದ್ರ ತಂದೆ…
ಬಾ ಬೇಗ ಬಾರೇ…ಬಾರೇ ಬಾರೇ…
ಸಂತಸವನ್ನು ತಾರೇ ತಾರೇ…
ಕೋರಸ್ : ಧೀಂತನನಾ ಧೀಂತನನಾ
ಧೀಂತನನಾ ಧಿರನನನಾನಾ
ಧೀಂತನನಾ ಧೀಂತನನಾ
ಧೀಂತನನಾ ಧಿರನನನಾನಾ
ಧೀಂತನನಾ ಧೀಂತನನಾ ತನಾ
ಧೀಂತನನಾ ಧಿರನನನಾನಾ
ಧೀಂತನನಾ ಧೀಂತನನಾ ತನಾ
ತನಾನಾನಾನಾ… ತನಾನಾನಾನಾ…
ತನಾನಾನಾನಾ…
ಗಂಡು : ಬಯಸದೆ ಬಳಿ ನೀನು ಬರುತಿರಲು
ಸುಖವನು ದಿನ ಹೀಗೆ ಕೊಡುತಿರಲು
ಆ… ಬಯಸದೆ ಬಳಿ ನೀನು ಬರುತಿರಲು
ಸುಖವನು ದಿನ ಹೀಗೆ ಕೊಡುತಿರಲು
ಹೆಣ್ಣು : ನುಡಿಯಲಿ ಬಿಸಿ ನೀನು ತರುತಿರಲು
ತನುವಲಿ ಹೊಸ ಮಿಂಚು ಸುಳಿದಿರಲು
ಗಂಡು : ಇನ್ನೇನೋ ಬೇಕು ಅನ್ನೋ ಆಸೆ
ನನಗೀಗ ಬಂತು ನಲ್ಲೆ ಏಕೆ
ಹೆಣ್ಣು : ನಿನ್ನಿಂದ ಹಣ್ಣಾದೆ ಸಾಕೇ…
|| ಹೆಣ್ಣು : ಎಲ್ಲೆಲ್ಲೂ ನಿನ್ನೆ ನಾನಿಂದು ಕಂಡೆ
ನೂರಾಸೆ ಮೈ ತುಂಬಿಕೊಂಡೆ…
ಗಂಡು : ಬಾ ಬೇಗ ಬಾರೇ…ಬಾರೇ ಬಾರೇ…
ಸಂತಸವನ್ನು ತಾರೇ ತಾರೇ…||
ಹೆಣ್ಣು : ಪ್ರಣಯದ ಸಿರಿ ನೀನು ತರುತಿರಲು
ಹೊಸ ಬಗೆ ಸುಖ ನನ್ನ ಕರೆದಿರಲು
ಗಂಡು : ಒಲವಿನ ಕಥೆ ಇಂದು ಬರೆದಿರಲು
ಪ್ರೇಮದ ಸುಧೆ ಚಿನ್ನ ಹರಿದಿರಲು
ಹೆಣ್ಣು : ಸಾಕಿನ್ನು ಎಂಬ ಮಾತೇ ಇಲ್ಲಾ
ನಿನ್ನಲ್ಲೆ ನನ್ನ ಪ್ರಾಣವೆಲ್ಲಾ
ಗಂಡು : ನೀನಾಡೋ ಮಾತೆಲ್ಲಾ ಬೆಲ್ಲ…
|| ಗಂಡು : ಎಲ್ಲೆಲ್ಲೂ ನಿನ್ನೆ ನಾನಿಂದು ಕಂಡೆ
ನೂರಾಸೆ ಮೈ ತುಂಬಿಕೊಂಡೆ…
ಹೆಣ್ಣು : ಎಲ್ಲೆಲ್ಲೂ ನಿನ್ನೆ ನಾನಿಂದು ಕಂಡೆ
ನೂರಾಸೆ ಮೈ ತುಂಬಿಕೊಂಡೆ…
ಗಂಡು : ಬಾ ಬೇಗ ಬಾರೇ…
ಹೆಣ್ಣು : ಬಾರೋ ಬಾರೋ…
ಗಂಡು : ಸಂತಸವನ್ನು…
ಹೆಣ್ಣು : ತಾರೋ ತಾರೋ….||
ಹೆಣ್ಣು : ಆ….ಆ ಆ ಆ….
ಗಂಡು : ಆ….ಆ ಆ ಆ….
ಹೆಣ್ಣು : ಓ…ಓ ಓ…
ಗಂಡು : ಓ ಓ…ಓ ಓ….
ಕೋರಸ್ : ಧೀಂತನನಾ ಧೀಂತನನಾ
ಧೀಂತನನಾ ಧಿರನನನಾನಾ
ಧೀಂತನನಾ ಧೀಂತನನಾ
ಧೀಂತನನಾ ಧಿರನನನಾನಾ
ಧೀಂತನನಾ ಧೀಂತನನಾ ತನಾ
ಧೀಂತನನಾ ಧಿರನನನಾನಾ
ಧೀಂತನನಾ ಧೀಂತನನಾ ತನಾ
ತನಾನಾನಾನಾ… ತನಾನಾನಾನಾ…
ತನಾನಾನಾನಾ…
ಹೆಣ್ಣು : ಎಲ್ಲೆಲ್ಲೂ ನಿನ್ನೆ…
ಎಲ್ಲೆಲ್ಲೂ ನಿನ್ನೆ ನಾನಿಂದು ಕಂಡೆ
ನೂರಾಸೆ ಮೈ ತುಂಬಿಕೊಂಡೆ…
ಗಂಡು : ಹಗಲಲ್ಲೂ ಚಿನ್ನ ಇರುಳನ್ನು ಕಂಡೆ
ಬಾನಲ್ಲಿ ಚಂದ್ರ ತಂದೆ…
ಬಾ ಬೇಗ ಬಾರೇ…ಬಾರೇ ಬಾರೇ…
ಸಂತಸವನ್ನು ತಾರೇ ತಾರೇ…
ಕೋರಸ್ : ಧೀಂತನನಾ ಧೀಂತನನಾ
ಧೀಂತನನಾ ಧಿರನನನಾನಾ
ಧೀಂತನನಾ ಧೀಂತನನಾ
ಧೀಂತನನಾ ಧಿರನನನಾನಾ
ಧೀಂತನನಾ ಧೀಂತನನಾ ತನಾ
ಧೀಂತನನಾ ಧಿರನನನಾನಾ
ಧೀಂತನನಾ ಧೀಂತನನಾ ತನಾ
ತನಾನಾನಾನಾ… ತನಾನಾನಾನಾ…
ತನಾನಾನಾನಾ…
ಗಂಡು : ಬಯಸದೆ ಬಳಿ ನೀನು ಬರುತಿರಲು
ಸುಖವನು ದಿನ ಹೀಗೆ ಕೊಡುತಿರಲು
ಆ… ಬಯಸದೆ ಬಳಿ ನೀನು ಬರುತಿರಲು
ಸುಖವನು ದಿನ ಹೀಗೆ ಕೊಡುತಿರಲು
ಹೆಣ್ಣು : ನುಡಿಯಲಿ ಬಿಸಿ ನೀನು ತರುತಿರಲು
ತನುವಲಿ ಹೊಸ ಮಿಂಚು ಸುಳಿದಿರಲು
ಗಂಡು : ಇನ್ನೇನೋ ಬೇಕು ಅನ್ನೋ ಆಸೆ
ನನಗೀಗ ಬಂತು ನಲ್ಲೆ ಏಕೆ
ಹೆಣ್ಣು : ನಿನ್ನಿಂದ ಹಣ್ಣಾದೆ ಸಾಕೇ…
|| ಹೆಣ್ಣು : ಎಲ್ಲೆಲ್ಲೂ ನಿನ್ನೆ ನಾನಿಂದು ಕಂಡೆ
ನೂರಾಸೆ ಮೈ ತುಂಬಿಕೊಂಡೆ…
ಗಂಡು : ಬಾ ಬೇಗ ಬಾರೇ…ಬಾರೇ ಬಾರೇ…
ಸಂತಸವನ್ನು ತಾರೇ ತಾರೇ…||
ಹೆಣ್ಣು : ಪ್ರಣಯದ ಸಿರಿ ನೀನು ತರುತಿರಲು
ಹೊಸ ಬಗೆ ಸುಖ ನನ್ನ ಕರೆದಿರಲು
ಗಂಡು : ಒಲವಿನ ಕಥೆ ಇಂದು ಬರೆದಿರಲು
ಪ್ರೇಮದ ಸುಧೆ ಚಿನ್ನ ಹರಿದಿರಲು
ಹೆಣ್ಣು : ಸಾಕಿನ್ನು ಎಂಬ ಮಾತೇ ಇಲ್ಲಾ
ನಿನ್ನಲ್ಲೆ ನನ್ನ ಪ್ರಾಣವೆಲ್ಲಾ
ಗಂಡು : ನೀನಾಡೋ ಮಾತೆಲ್ಲಾ ಬೆಲ್ಲ…
|| ಗಂಡು : ಎಲ್ಲೆಲ್ಲೂ ನಿನ್ನೆ ನಾನಿಂದು ಕಂಡೆ
ನೂರಾಸೆ ಮೈ ತುಂಬಿಕೊಂಡೆ…
ಹೆಣ್ಣು : ಎಲ್ಲೆಲ್ಲೂ ನಿನ್ನೆ ನಾನಿಂದು ಕಂಡೆ
ನೂರಾಸೆ ಮೈ ತುಂಬಿಕೊಂಡೆ…
ಗಂಡು : ಬಾ ಬೇಗ ಬಾರೇ…
ಹೆಣ್ಣು : ಬಾರೋ ಬಾರೋ…
ಗಂಡು : ಸಂತಸವನ್ನು…
ಹೆಣ್ಣು : ತಾರೋ ತಾರೋ….||