Pathiya Devarendukonde (Bit) Lyrics

ಪತಿಯ ದೇವರೆಂದುಕೊಂಡು Lyrics

in Thavaru Beegaru

in ತವರು ಬೀಗರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪತಿಯ ದೇವರೆಂದುಕೊಂಡು ಎಲ್ಲ ತ್ಯಾಗ ಮಾಡಿದೆ
ಎಲ್ಲ ಬಗೆಯ ನೋವಿನಿಂದ ಇಂದು ಮುಕ್ತಿ ಹೊಂದಿದೆ
ನಿನ್ನ ನಂಬಿ ಬಂದ ಸತಿಗೆ ಎಂತ ಕೊಡುಗೆ ನೀಡಿದೆ
ಬಾಳಬೆಳಗಲೆಂದು ಬಂದ ದೀಪವನ್ನು ಅಳಿಸಿದೆ
ರಕ್ಕಸ ಕೈಗಳು ಮುಟ್ಟಲು ಜೀವವ ಬಿಟ್ಟಳು ಈ ದಿವ್ಯದೇವತೆ
ಹೆತ್ತೋರ ಪ್ರೀತಿ ಮುತ್ತಾಗಿ ಬೆಳೆದವಳು
ಬೆಂಕಿ ಮಡಿಲಿನಲ್ಲಿ ಇಂದು ಬೇಯುತಿರುವಳು
ದಿಕ್ಕಿಲ್ಲದೆ ಅಳುವಳು
ಓಓ ಹೆತ್ತೋರ ಪ್ರೀತಿ ಮುತ್ತಾಗಿ ಬೆಳೆದವಳು

-
ಪತಿಯ ದೇವರೆಂದುಕೊಂಡು ಎಲ್ಲ ತ್ಯಾಗ ಮಾಡಿದೆ
ಎಲ್ಲ ಬಗೆಯ ನೋವಿನಿಂದ ಇಂದು ಮುಕ್ತಿ ಹೊಂದಿದೆ
ನಿನ್ನ ನಂಬಿ ಬಂದ ಸತಿಗೆ ಎಂತ ಕೊಡುಗೆ ನೀಡಿದೆ
ಬಾಳಬೆಳಗಲೆಂದು ಬಂದ ದೀಪವನ್ನು ಅಳಿಸಿದೆ
ರಕ್ಕಸ ಕೈಗಳು ಮುಟ್ಟಲು ಜೀವವ ಬಿಟ್ಟಳು ಈ ದಿವ್ಯದೇವತೆ
ಹೆತ್ತೋರ ಪ್ರೀತಿ ಮುತ್ತಾಗಿ ಬೆಳೆದವಳು
ಬೆಂಕಿ ಮಡಿಲಿನಲ್ಲಿ ಇಂದು ಬೇಯುತಿರುವಳು
ದಿಕ್ಕಿಲ್ಲದೆ ಅಳುವಳು
ಓಓ ಹೆತ್ತೋರ ಪ್ರೀತಿ ಮುತ್ತಾಗಿ ಬೆಳೆದವಳು

Pathiya Devarendukonde (Bit) song lyrics from Kannada Movie Thavaru Beegaru starring Saikumar, Vinaya Prasad, Lathashree, Lyrics penned bySung by S P Balasubrahmanyam, Music Composed by Sadhu Kokila, film is Directed by A Subramanyam and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ