O Gelathi Baare Baa Lyrics

ಓ ಗೆಳತಿ ಬಾರೆ ಬಾ Lyrics

in Thavaru Beegaru

in ತವರು ಬೀಗರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓ ಗೆಳತಿ ಬಾರೆ ಬಾ ಪ್ರತಿದಿನವು ಚೈತ್ರದುತ್ಸವ
ಓ ಗೆಳತಿ ಬಾರೆ ಬಾ ಪ್ರತಿದಿನವು ಚೈತ್ರದುತ್ಸವ
ಕಹಿ ಇರದ ಲೋಕವ ಒಂದಾಗಿ ಸೇರುವ
ಓ ಗೆಳೆಯ ಬಾರೊ ಬಾ ಹೊಸದಾದ ಜಗಕ್ಕೆ ಸಾಗುವ
 
ಕಂಗಳ ಕಾಯುವ ರೆಪ್ಪೆಗಳಂತೆ ಇರುವೆ ನಾ ನಿನಗೆ
ಜಗವನೆ ತೋರುವ ಕಣ್ಣು ನೀ ನನಗೆ
ದೇಹದಿ ಸೇರಿದ ಹೃದಯದ ಹಾಗೆ ಇರುವೆ ನೀ ಒಳಗೆ
ತನುವಲಿ ಬೆರೆಯುವ ಉಸಿರು ನೀ ನನಗೆ
ಸೇರುವೆ ನಿನ್ನೊಂದಿಗೆ ಕಳೆಯ ಬೇಡುವ ಮಳೆಯ ಹಾಗೆ ನಾನು
 
||ಓ ಗೆಳೆಯ ಬಾರೊ ಬಾ ಹೊಸದಾದ ಜಗಕ್ಕೆ ಸಾಗುವ
ಕಹಿ ಇರದ ಲೋಕವ ಒಂದಾಗಿ ಸೇರುವ||
 
ತಾರೆಯು ಚಂದ್ರನ ಸೇರುತ ರಾತ್ರಿ ನೀಡುತ ಬೆಳಕು
ಅದರಲಿ ಬೆಳಗಿದ ಜಗವಿದು ಸೊಗಸು
ಪ್ರೀತಿಯ ಗೊಂಚಲು ಸಮಸಮ ಹಂಚಲು ಬೇಡಿದೆ ಒಡಲು
ಸಮರಸ ಜೀವನ ಸುಮಧುರ ಬದುಕು
ಗಾಳಿಗೆ ಸುಮಗಂಧವು ಸೇರಿತು ಹರಡಿದೆ ಮಧುರ ಕಂಪಿದು
 
||ಓ ಗೆಳತಿ ಬಾರೆ ಬಾ ಪ್ರತಿದಿನವು ಚೈತ್ರದುತ್ಸವ
ಓ ಗೆಳೆಯ ಬಾರೊ ಬಾ ಹೊಸದಾದ ಜಗಕ್ಕೆ ಸಾಗುವ
ಕಹಿ ಇರದ ಲೋಕವ ಒಂದಾಗಿ ಸೇರುವ||
||ಓ ಗೆಳೆಯ ಬಾರೊ ಬಾ ಹೊಸದಾದ ಜಗಕ್ಕೆ ಸಾಗುವ||

-
ಓ ಗೆಳತಿ ಬಾರೆ ಬಾ ಪ್ರತಿದಿನವು ಚೈತ್ರದುತ್ಸವ
ಓ ಗೆಳತಿ ಬಾರೆ ಬಾ ಪ್ರತಿದಿನವು ಚೈತ್ರದುತ್ಸವ
ಕಹಿ ಇರದ ಲೋಕವ ಒಂದಾಗಿ ಸೇರುವ
ಓ ಗೆಳೆಯ ಬಾರೊ ಬಾ ಹೊಸದಾದ ಜಗಕ್ಕೆ ಸಾಗುವ
 
ಕಂಗಳ ಕಾಯುವ ರೆಪ್ಪೆಗಳಂತೆ ಇರುವೆ ನಾ ನಿನಗೆ
ಜಗವನೆ ತೋರುವ ಕಣ್ಣು ನೀ ನನಗೆ
ದೇಹದಿ ಸೇರಿದ ಹೃದಯದ ಹಾಗೆ ಇರುವೆ ನೀ ಒಳಗೆ
ತನುವಲಿ ಬೆರೆಯುವ ಉಸಿರು ನೀ ನನಗೆ
ಸೇರುವೆ ನಿನ್ನೊಂದಿಗೆ ಕಳೆಯ ಬೇಡುವ ಮಳೆಯ ಹಾಗೆ ನಾನು
 
||ಓ ಗೆಳೆಯ ಬಾರೊ ಬಾ ಹೊಸದಾದ ಜಗಕ್ಕೆ ಸಾಗುವ
ಕಹಿ ಇರದ ಲೋಕವ ಒಂದಾಗಿ ಸೇರುವ||
 
ತಾರೆಯು ಚಂದ್ರನ ಸೇರುತ ರಾತ್ರಿ ನೀಡುತ ಬೆಳಕು
ಅದರಲಿ ಬೆಳಗಿದ ಜಗವಿದು ಸೊಗಸು
ಪ್ರೀತಿಯ ಗೊಂಚಲು ಸಮಸಮ ಹಂಚಲು ಬೇಡಿದೆ ಒಡಲು
ಸಮರಸ ಜೀವನ ಸುಮಧುರ ಬದುಕು
ಗಾಳಿಗೆ ಸುಮಗಂಧವು ಸೇರಿತು ಹರಡಿದೆ ಮಧುರ ಕಂಪಿದು
 
||ಓ ಗೆಳತಿ ಬಾರೆ ಬಾ ಪ್ರತಿದಿನವು ಚೈತ್ರದುತ್ಸವ
ಓ ಗೆಳೆಯ ಬಾರೊ ಬಾ ಹೊಸದಾದ ಜಗಕ್ಕೆ ಸಾಗುವ
ಕಹಿ ಇರದ ಲೋಕವ ಒಂದಾಗಿ ಸೇರುವ||
||ಓ ಗೆಳೆಯ ಬಾರೊ ಬಾ ಹೊಸದಾದ ಜಗಕ್ಕೆ ಸಾಗುವ||

O Gelathi Baare Baa song lyrics from Kannada Movie Thavaru Beegaru starring Saikumar, Vinaya Prasad, Lathashree, Lyrics penned bySung by S P Balasubrahmanyam, Chithra, Music Composed by Sadhu Kokila, film is Directed by A Subramanyam and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ