-
ಹೆತ್ತೋರ ಪ್ರೀತಿ ಮುತ್ತಾಗಿ
ಹೆತ್ತೋರ ಪ್ರೀತಿ ಮುತ್ತಾಗಿ ಬೆಳೆದವಳು
ಬೆಂಕಿ ಮಡಿಲಿನಲ್ಲಿ ಇಂದು ಬೇಯುತಿರುವಳು
ದಿಕ್ಕಿಲ್ಲದೆ ಅಳುವಳು
ಓಓ ಹೆತ್ತೋರ ಪ್ರೀತಿ ಮುತ್ತಾಗಿ ಬೆಳೆದವಳು
ತಂದೆ ತಾಯಿ ವಾತ್ಸಲ್ಯದಿ ಹೂವಿನಂತೆ ನಡೆದಳು
ಬರಿ ಮುಳ್ಳಿನ ಹಾಸಿಗೆಯಲಿ ಇಂದು ಹೊರಳುತಿರುವಳು
ಕಾಯುವವಳೆ ಕಾಡುತಿರಲು ದಾರಿ ಕಾಣದಾಗಿದೆ
ಕೊರಳುಹಿಂಡಿ ನರಳುವಾಗ ಮಾತು ಮರೆತುಹೋಗಿದೆ
ಕರುಣೆಯೆ ಇಲ್ಲದೆ ದಿನ ದಿನ
ಜೀವನ ಕೊಲ್ಲುವ ಈ ಮೂಕವೇದನೆ
||ಹೆತ್ತೋರ ಪ್ರೀತಿ ಮುತ್ತಾಗಿ ಬೆಳೆದವಳು
ಬೆಂಕಿ ಮಡಿಲಿನಲ್ಲಿ ಇಂದು ಬೇಯುತಿರುವಳು
ದಿಕ್ಕಿಲ್ಲದೆ ಅಳುವಳು||
||ಓಓ ಹೆತ್ತೋರ ಪ್ರೀತಿ ಮುತ್ತಾಗಿ ಬೆಳೆದವಳು||
ನೋವುನಲಿವ ಹಂಚಿಕೊಂಡ ಪತಿಯು ಪತಿತನಾದನು
ಹದ್ದಿನಂತೆ ಅತ್ತೆಯು ಕುಕ್ಕಿ ಕುಕ್ಕಿ ತಿನ್ನುವಳು
ಮಗಳೆ ಬಾರೆ ಮಡಿಲೆ ಸೇರೆ ಎಂದು ಸಾವು ಕರೆವುದು
ಅಮ್ಮ ನನ್ನ ತೊರೆಯಬೇಡ ಎಂದು ಕಂದ ಕರೆವುದು
ತಪ್ಪನು ಮಾಡದೆ ಏತಕೊ ಈ ದಂಡನೆ ದೇವನೆ ಏಕಿಂತ ಶೋಧನೆ
||ಹೆತ್ತೋರ ಪ್ರೀತಿ ಮುತ್ತಾಗಿ ಬೆಳೆದವಳು
ಬೆಂಕಿ ಮಡಿಲಿನಲ್ಲಿ ಇಂದು ಬೇಯುತಿರುವಳು
ದಿಕ್ಕಿಲ್ಲದೆ ಅಳುವಳು||
||ಓಓ ಹೆತ್ತೋರ ಪ್ರೀತಿ ಮುತ್ತಾಗಿ ಬೆಳೆದವಳು||
-
ಹೆತ್ತೋರ ಪ್ರೀತಿ ಮುತ್ತಾಗಿ
ಹೆತ್ತೋರ ಪ್ರೀತಿ ಮುತ್ತಾಗಿ ಬೆಳೆದವಳು
ಬೆಂಕಿ ಮಡಿಲಿನಲ್ಲಿ ಇಂದು ಬೇಯುತಿರುವಳು
ದಿಕ್ಕಿಲ್ಲದೆ ಅಳುವಳು
ಓಓ ಹೆತ್ತೋರ ಪ್ರೀತಿ ಮುತ್ತಾಗಿ ಬೆಳೆದವಳು
ತಂದೆ ತಾಯಿ ವಾತ್ಸಲ್ಯದಿ ಹೂವಿನಂತೆ ನಡೆದಳು
ಬರಿ ಮುಳ್ಳಿನ ಹಾಸಿಗೆಯಲಿ ಇಂದು ಹೊರಳುತಿರುವಳು
ಕಾಯುವವಳೆ ಕಾಡುತಿರಲು ದಾರಿ ಕಾಣದಾಗಿದೆ
ಕೊರಳುಹಿಂಡಿ ನರಳುವಾಗ ಮಾತು ಮರೆತುಹೋಗಿದೆ
ಕರುಣೆಯೆ ಇಲ್ಲದೆ ದಿನ ದಿನ
ಜೀವನ ಕೊಲ್ಲುವ ಈ ಮೂಕವೇದನೆ
||ಹೆತ್ತೋರ ಪ್ರೀತಿ ಮುತ್ತಾಗಿ ಬೆಳೆದವಳು
ಬೆಂಕಿ ಮಡಿಲಿನಲ್ಲಿ ಇಂದು ಬೇಯುತಿರುವಳು
ದಿಕ್ಕಿಲ್ಲದೆ ಅಳುವಳು||
||ಓಓ ಹೆತ್ತೋರ ಪ್ರೀತಿ ಮುತ್ತಾಗಿ ಬೆಳೆದವಳು||
ನೋವುನಲಿವ ಹಂಚಿಕೊಂಡ ಪತಿಯು ಪತಿತನಾದನು
ಹದ್ದಿನಂತೆ ಅತ್ತೆಯು ಕುಕ್ಕಿ ಕುಕ್ಕಿ ತಿನ್ನುವಳು
ಮಗಳೆ ಬಾರೆ ಮಡಿಲೆ ಸೇರೆ ಎಂದು ಸಾವು ಕರೆವುದು
ಅಮ್ಮ ನನ್ನ ತೊರೆಯಬೇಡ ಎಂದು ಕಂದ ಕರೆವುದು
ತಪ್ಪನು ಮಾಡದೆ ಏತಕೊ ಈ ದಂಡನೆ ದೇವನೆ ಏಕಿಂತ ಶೋಧನೆ
||ಹೆತ್ತೋರ ಪ್ರೀತಿ ಮುತ್ತಾಗಿ ಬೆಳೆದವಳು
ಬೆಂಕಿ ಮಡಿಲಿನಲ್ಲಿ ಇಂದು ಬೇಯುತಿರುವಳು
ದಿಕ್ಕಿಲ್ಲದೆ ಅಳುವಳು||
||ಓಓ ಹೆತ್ತೋರ ಪ್ರೀತಿ ಮುತ್ತಾಗಿ ಬೆಳೆದವಳು||
Hetthora Preethi Mutthagi song lyrics from Kannada Movie Thavaru Beegaru starring Saikumar, Vinaya Prasad, Lathashree, Lyrics penned by Doddarange Gowda Sung by S P Balasubrahmanyam, Music Composed by Sadhu Kokila, film is Directed by A Subramanyam and film is released on 1995