Chaithrada Hunnimeye Lyrics

ಚೈತ್ರದ ಹುಣ್ಣಿಮೆಯೆ Lyrics

in Thavaru Beegaru

in ತವರು ಬೀಗರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚೈತ್ರದ ಹುಣ್ಣಿಮೆಯೆ ನಗುತ ನೀ ಬಾಳು
ಚಾಚಿದ ಹೊಂಬೆಳಕೆ ಮನವ ನೀ ಆಳು
ತಾರೆ ಜೇನಧಾರೆ ಗೀತೆ ತಾಯಿಪ್ರೇಮಗೀತೆ
ಸುಖವಾಗಲಿ ಈ ಜೀವನ
ಚೈತ್ರದ ಹುಣ್ಣಿಮೆಯೆ ನಗುತ ನೀ ಬಾಳು
ಚೈತ್ರದ ಹುಣ್ಣಿಮೆಯೆ
 
ನೀ ನಡೆಯೆ ಹಸಿರು ಬಂದಿತು
ನೀ ನುಡಿಯೆ ಕವಿತೆ ಹುಟ್ಟಿತು
ನಗುವಲೆ ವೀಣೆ ನೀ ನುಡಿಸಿದೆ
ಒಲವಿನ ದೀಪ ನೀ ಬೆಳಗಿದೆ
ಚಿಗುರೆ ನೀ ನಮ್ಮ ಉಸಿರು ಪ್ರಾಣವಮ್ಮ
ಬದುಕಾಗಲಿ ಹೂಬನ
 
||ಚೈತ್ರದ ಹುಣ್ಣಿಮೆಯೆ ನಗುತ ನೀ ಬಾಳು
ಚೈತ್ರದ ಹುಣ್ಣಿಮೆಯೆ ||
 
ಹೂತೇರಲಿ ರತಿದೆ ಉತ್ಸವ ಮನ್ಮಥನ ರಾಜ್ಯದಿ ವೈಭವ
ತನುಮನ ಎಲ್ಲ ನೀ ತುಂಬಿರುವೆ ನಿನ್ನಲ್ಲಿ ನಾ ಎಂದು ಒಂದಾಗಿರುವೆ
ಕಣ್ಮಣಿ ನೀನೆ ನಮ್ಮ ಕಂಗಳ ಜ್ಯೋತಿಯಮ್ಮ
ನಮ್ಮ ಬಾಳಿನ ಚೇತನ
 
||ಚೈತ್ರದ ಹುಣ್ಣಿಮೆಯೆ ನಗುತ ನೀ ಬಾಳು
ಚಾಚಿದ ಹೊಂಬೆಳಕೆ ಮನವ ನೀ ಆಳು
ತಾರೆ ಜೇನಧಾರೆ ಗೀತೆ ತಾಯಿಪ್ರೇಮಗೀತೆ
ಸುಖವಾಗಲಿ ಈ ಜೀವನ ||
 
||ಚೈತ್ರದ ಹುಣ್ಣಿಮೆಯೆ ನಗುತ ನೀ ಬಾಳು
ಚೈತ್ರದ ಹುಣ್ಣಿಮೆಯೆ ||

-
ಚೈತ್ರದ ಹುಣ್ಣಿಮೆಯೆ ನಗುತ ನೀ ಬಾಳು
ಚಾಚಿದ ಹೊಂಬೆಳಕೆ ಮನವ ನೀ ಆಳು
ತಾರೆ ಜೇನಧಾರೆ ಗೀತೆ ತಾಯಿಪ್ರೇಮಗೀತೆ
ಸುಖವಾಗಲಿ ಈ ಜೀವನ
ಚೈತ್ರದ ಹುಣ್ಣಿಮೆಯೆ ನಗುತ ನೀ ಬಾಳು
ಚೈತ್ರದ ಹುಣ್ಣಿಮೆಯೆ
 
ನೀ ನಡೆಯೆ ಹಸಿರು ಬಂದಿತು
ನೀ ನುಡಿಯೆ ಕವಿತೆ ಹುಟ್ಟಿತು
ನಗುವಲೆ ವೀಣೆ ನೀ ನುಡಿಸಿದೆ
ಒಲವಿನ ದೀಪ ನೀ ಬೆಳಗಿದೆ
ಚಿಗುರೆ ನೀ ನಮ್ಮ ಉಸಿರು ಪ್ರಾಣವಮ್ಮ
ಬದುಕಾಗಲಿ ಹೂಬನ
 
||ಚೈತ್ರದ ಹುಣ್ಣಿಮೆಯೆ ನಗುತ ನೀ ಬಾಳು
ಚೈತ್ರದ ಹುಣ್ಣಿಮೆಯೆ ||
 
ಹೂತೇರಲಿ ರತಿದೆ ಉತ್ಸವ ಮನ್ಮಥನ ರಾಜ್ಯದಿ ವೈಭವ
ತನುಮನ ಎಲ್ಲ ನೀ ತುಂಬಿರುವೆ ನಿನ್ನಲ್ಲಿ ನಾ ಎಂದು ಒಂದಾಗಿರುವೆ
ಕಣ್ಮಣಿ ನೀನೆ ನಮ್ಮ ಕಂಗಳ ಜ್ಯೋತಿಯಮ್ಮ
ನಮ್ಮ ಬಾಳಿನ ಚೇತನ
 
||ಚೈತ್ರದ ಹುಣ್ಣಿಮೆಯೆ ನಗುತ ನೀ ಬಾಳು
ಚಾಚಿದ ಹೊಂಬೆಳಕೆ ಮನವ ನೀ ಆಳು
ತಾರೆ ಜೇನಧಾರೆ ಗೀತೆ ತಾಯಿಪ್ರೇಮಗೀತೆ
ಸುಖವಾಗಲಿ ಈ ಜೀವನ ||
 
||ಚೈತ್ರದ ಹುಣ್ಣಿಮೆಯೆ ನಗುತ ನೀ ಬಾಳು
ಚೈತ್ರದ ಹುಣ್ಣಿಮೆಯೆ ||

Chaithrada Hunnimeye song lyrics from Kannada Movie Thavaru Beegaru starring Saikumar, Vinaya Prasad, Lathashree, Lyrics penned bySung by S P Balasubrahmanyam, Chithra, Music Composed by Sadhu Kokila, film is Directed by A Subramanyam and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ