-
ಬಾ ಸಂಗಾತಿ ಸಖ ಬಾ
ಶೃಂಗಾರ ಸಂಗಾತಿ ಸಖ ಬಾರೊ
ಸಮ್ಮೋಹ ಸುಖ ತಾರೊ ಸಂತೋಷ ಸುಧೆ ಹೀರೊ
ಸಂಬಂಧ ಸಿರಿ ಸಾರೊ ರೋಮಾಂಚ ಸವಿ ತೋರೊ
ಬಂಗಾರಿ ಜೊತೆ ಮಾತಿನಲಿ ಮೌನದಲಿ
ದಿನಕೂಡುತಲಿ ಕಾಡುತಲಿ ನಗೆ ನೋಟದಲಿ ಕೂಟದಲಿ
ನಲಿಯುತ ಬಾರೊ
ಶೃಂಗಾರ ಸಂಗಾತಿ ಸಖ ಬಾರೊ
ಸಮ್ಮೋಹ ಸುಖ ತಾರೊ
ರಾಗರತಿ ರಂಗೇರಿ ಬೆರೆತು ಒಂದಾಗಿ ಮಧುರ ಮಕರಂದ
ಪ್ರಾಣಸಖಿ ನಾನಾಗಿ ರಸಿಕ ನೀನಾಗಿ ಒಲುಮೆ ಅನುಬಂಧ
ಪ್ರಣಯ ಮೂಡಿ ಹೃದಯ ಕೂಡಿ ಚುಂಬನ ಆಲಿಂಗನ
ಸೌಂದರ್ಯ ಸಮ್ಮಿಲನ ಪ್ರೇಮಾರಾಧನ
ಸಂಗೀತ ಸಂಚಲನ ಜೀವ ದರ್ಶನ
ಸುಖವ ಕೊಡುವ ಸಖ ಬಾರೊ
||ಶೃಂಗಾರ ಸಂಗಾತಿ ಸಖ ಬಾರೊ
ಸಮ್ಮೋಹ ಸುಖ ತಾರೊ||
ಆಸೆಬನ ಹೂವಾಗಿ ಕನಸು ನನಸಾಗಿ ಅಕ್ಕರೆ ಅನುರಾಗ
ಚಂದ್ರಮುಖಿ ನಾನಾಗಿ ಚಂದ್ರ ನೀನಾಗಿ ನಲ್ಮೆಯ ಶುಭಯೋಗ
ಬಯಕೆ ಅರಳಿ ಜಾವ ಕೆರಳಿ ಮೋಹದ ಈ ಜೀವನ
ಮೋಹಾಗ್ನಿ ಮಯೂರಿ ನೂತನ ನರ್ತನ
ದಾಹಾಗ್ನಿ ಕಾವೇರಿ ಗಂಧನ ಲೇಪನ
ಸುಖವ ಕೊಡುವ ಸಖ ಬಾರೊ
||ಶೃಂಗಾರ ಸಂಗಾತಿ ಸಖ ಬಾರೊ
ಸಮ್ಮೋಹ ಸುಖ ತಾರೊ ಸಂತೋಷ ಸುಧೆ ಹೀರೊ
ಸಂಬಂಧ ಸಿರಿ ಸಾರೊ ರೋಮಾಂಚ ಸವಿ ತೋರೊ
ಬಂಗಾರಿ ಜೊತೆ ಮಾತಿನಲಿ ಮೌನದಲಿ
ದಿನಕೂಡುತಲಿ ಕಾಡುತಲಿ ನಗೆ ನೋಟದಲಿ ಕೂಟದಲಿ
ನಲಿಯುತ ಬಾರೊ ||
||ಶೃಂಗಾರ ಸಂಗಾತಿ ಸಖ ಬಾರೊ
ಸಮ್ಮೋಹ ಸುಖ ತಾರೊ||
-
ಬಾ ಸಂಗಾತಿ ಸಖ ಬಾ
ಶೃಂಗಾರ ಸಂಗಾತಿ ಸಖ ಬಾರೊ
ಸಮ್ಮೋಹ ಸುಖ ತಾರೊ ಸಂತೋಷ ಸುಧೆ ಹೀರೊ
ಸಂಬಂಧ ಸಿರಿ ಸಾರೊ ರೋಮಾಂಚ ಸವಿ ತೋರೊ
ಬಂಗಾರಿ ಜೊತೆ ಮಾತಿನಲಿ ಮೌನದಲಿ
ದಿನಕೂಡುತಲಿ ಕಾಡುತಲಿ ನಗೆ ನೋಟದಲಿ ಕೂಟದಲಿ
ನಲಿಯುತ ಬಾರೊ
ಶೃಂಗಾರ ಸಂಗಾತಿ ಸಖ ಬಾರೊ
ಸಮ್ಮೋಹ ಸುಖ ತಾರೊ
ರಾಗರತಿ ರಂಗೇರಿ ಬೆರೆತು ಒಂದಾಗಿ ಮಧುರ ಮಕರಂದ
ಪ್ರಾಣಸಖಿ ನಾನಾಗಿ ರಸಿಕ ನೀನಾಗಿ ಒಲುಮೆ ಅನುಬಂಧ
ಪ್ರಣಯ ಮೂಡಿ ಹೃದಯ ಕೂಡಿ ಚುಂಬನ ಆಲಿಂಗನ
ಸೌಂದರ್ಯ ಸಮ್ಮಿಲನ ಪ್ರೇಮಾರಾಧನ
ಸಂಗೀತ ಸಂಚಲನ ಜೀವ ದರ್ಶನ
ಸುಖವ ಕೊಡುವ ಸಖ ಬಾರೊ
||ಶೃಂಗಾರ ಸಂಗಾತಿ ಸಖ ಬಾರೊ
ಸಮ್ಮೋಹ ಸುಖ ತಾರೊ||
ಆಸೆಬನ ಹೂವಾಗಿ ಕನಸು ನನಸಾಗಿ ಅಕ್ಕರೆ ಅನುರಾಗ
ಚಂದ್ರಮುಖಿ ನಾನಾಗಿ ಚಂದ್ರ ನೀನಾಗಿ ನಲ್ಮೆಯ ಶುಭಯೋಗ
ಬಯಕೆ ಅರಳಿ ಜಾವ ಕೆರಳಿ ಮೋಹದ ಈ ಜೀವನ
ಮೋಹಾಗ್ನಿ ಮಯೂರಿ ನೂತನ ನರ್ತನ
ದಾಹಾಗ್ನಿ ಕಾವೇರಿ ಗಂಧನ ಲೇಪನ
ಸುಖವ ಕೊಡುವ ಸಖ ಬಾರೊ
||ಶೃಂಗಾರ ಸಂಗಾತಿ ಸಖ ಬಾರೊ
ಸಮ್ಮೋಹ ಸುಖ ತಾರೊ ಸಂತೋಷ ಸುಧೆ ಹೀರೊ
ಸಂಬಂಧ ಸಿರಿ ಸಾರೊ ರೋಮಾಂಚ ಸವಿ ತೋರೊ
ಬಂಗಾರಿ ಜೊತೆ ಮಾತಿನಲಿ ಮೌನದಲಿ
ದಿನಕೂಡುತಲಿ ಕಾಡುತಲಿ ನಗೆ ನೋಟದಲಿ ಕೂಟದಲಿ
ನಲಿಯುತ ಬಾರೊ ||
||ಶೃಂಗಾರ ಸಂಗಾತಿ ಸಖ ಬಾರೊ
ಸಮ್ಮೋಹ ಸುಖ ತಾರೊ||
Baa Sangaathi song lyrics from Kannada Movie Thavaru Beegaru starring Saikumar, Vinaya Prasad, Lathashree, Lyrics penned by Doddarange Gowda Sung by Chithra, Music Composed by Sadhu Kokila, film is Directed by A Subramanyam and film is released on 1995