Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಭಲೆ ಭಲೆ ಜೋಡಿ ಅಪರೂಪದ ಜೋಡಿ
ಕಣ್ತುಂಬ ನೋಡಿ ಮನಸ್ಸಾರ ಹಾಡಿ
ಬ್ರಹ್ಮಗಂಟು ಹಾಕಿದ ನಿದ್ದೆಕಣ್ಣಲಿ
ಇಂತ ಜೋಡಿ ಇಲ್ಲವೊ ನಮ್ಮ ಊರಲಿ
ಈ ಸೊಗಸಿನ ಹೆಣ್ಣು ಮಾಗಿದ ಹಣ್ಣು
ಈ ಹೆಣ್ಣಿಗೆ ಒಂದೂವರೆ ಕಣ್ಣು
ಓಹೊ
 
ಭಲೆ ಭಲೆ ಜೋಡಿ ಅಪರೂಪದ ಜೋಡಿ
ಕಣ್ತುಂಬ ನೋಡಿ ಮನಸ್ಸಾರ ಹಾಡಿ
ಸಾಟಿ ಇಲ್ಲ ಊರಲಿ ಇಂತ ಜೋಡಿಗೆ
ಒಂದೇ ಒಂದು ಜೋಡಿಯು ನಮ್ಮ ನಾಡಿಗೆ
ಈ ಹುಡುಗಿಯೊ  ಉದ್ದ ಆ ಹುಡುಗನೊ ಕುಳ್ಳ
ಆ ಬೆಡಗನ ತಲೆ ಒಳಗಡೆ ಟೊಳ್ಳು ಓಹೊ
 
ಕೇಶವು ಮಾರುದ್ದವು ಪ್ರೀತಿ ವೇಳೆ ಕೈಗೆ ಬಂತು ನಾರಿ ಚೌಲಿಯು
ಆದಂತಹ ಮುದ್ದು ಮಾಲಿಕೆ ರಾತ್ರಿ ವೇಳೆ ಹಲ್ಲು ಸೆಟ್ಟು ತೆಗೆದ ಊಟಕ್ಕೆ
ಈ ಮದುವೆಯ ಹುಡುಗಿ ಮೈಭಾರದ ಬೆಡಗಿ
ತಾ ನಡೆದರೆ ಧರೆ ಅದುರಿತು ನಡುಗಿ
 
||ಭಲೆ ಭಲೆ ಜೋಡಿ ಅಪರೂಪದ ಜೋಡಿ
ಕಣ್ತುಂಬ ನೋಡಿ ಮನಸ್ಸಾರ ಹಾಡಿ
ಬ್ರಹ್ಮಗಂಟು ಹಾಕಿದ ನಿದ್ದೆಕಣ್ಣಲಿ
ಇಂತ ಜೋಡಿ ಇಲ್ಲವೊ ನಮ್ಮ ಊರಲಿ
ಈ ಸೊಗಸಿನ ಹೆಣ್ಣು ಮಾಗಿದ ಹಣ್ಣು
ಈ ಹೆಣ್ಣಿಗೆ ಒಂದೂವರೆ ಕಣ್ಣು||
ಓಹೊ
 
ನಾಟ್ಯವು ನಡೆನಾಟ್ಯವು ಒಂದು ಕಾಲು ಕುಂಟುವಾಗ ಭರತನಾಟ್ಯವು
ಈ ಕೋಗಿಲೆ ನಿಜ ಕೋಗಿಲೆ ಸವಿಕಂಠವಲ್ಲ ಬಣ್ಣದಲ್ಲಿ ಕಪ್ಪು ಕೋಗಿಲೆ
ಸರಸವು ಇಲ್ಲ ವಿರಸವೆ ಇಲ್ಲ ಈ ಬಾಳಲಿ ಸುಖಸಮರಸ ಇರಲಿ
 
ಭಲೆ ಭಲೆ ಜೋಡಿ ಅಪರೂಪದ ಜೋಡಿ
ಸೀತಾರಾಮರಂತೆ ಸೊಗಸಾದ ಜೋಡಿ
ಬ್ರಹ್ಮಗಂಟು ಹಾಕಿದ ನಿದ್ದೆಕಣ್ಣಲಿ
ಇಂತ ಜೋಡಿ ಇಲ್ಲವೊ ನಮ್ಮ ಊರಲಿ
ಈ ಒಲವಿನ ಜೋಡಿ ಸುಖನಲಿವಲಿ ಕೂಡಿ
ಎಂದೆಂದಿಗು ನಗುನಗುತಲಿ ಇರಲಿ
ಓಹೊ ಓಹೊ ಓಹೊ

-
ಭಲೆ ಭಲೆ ಜೋಡಿ ಅಪರೂಪದ ಜೋಡಿ
ಕಣ್ತುಂಬ ನೋಡಿ ಮನಸ್ಸಾರ ಹಾಡಿ
ಬ್ರಹ್ಮಗಂಟು ಹಾಕಿದ ನಿದ್ದೆಕಣ್ಣಲಿ
ಇಂತ ಜೋಡಿ ಇಲ್ಲವೊ ನಮ್ಮ ಊರಲಿ
ಈ ಸೊಗಸಿನ ಹೆಣ್ಣು ಮಾಗಿದ ಹಣ್ಣು
ಈ ಹೆಣ್ಣಿಗೆ ಒಂದೂವರೆ ಕಣ್ಣು
ಓಹೊ
 
ಭಲೆ ಭಲೆ ಜೋಡಿ ಅಪರೂಪದ ಜೋಡಿ
ಕಣ್ತುಂಬ ನೋಡಿ ಮನಸ್ಸಾರ ಹಾಡಿ
ಸಾಟಿ ಇಲ್ಲ ಊರಲಿ ಇಂತ ಜೋಡಿಗೆ
ಒಂದೇ ಒಂದು ಜೋಡಿಯು ನಮ್ಮ ನಾಡಿಗೆ
ಈ ಹುಡುಗಿಯೊ  ಉದ್ದ ಆ ಹುಡುಗನೊ ಕುಳ್ಳ
ಆ ಬೆಡಗನ ತಲೆ ಒಳಗಡೆ ಟೊಳ್ಳು ಓಹೊ
 
ಕೇಶವು ಮಾರುದ್ದವು ಪ್ರೀತಿ ವೇಳೆ ಕೈಗೆ ಬಂತು ನಾರಿ ಚೌಲಿಯು
ಆದಂತಹ ಮುದ್ದು ಮಾಲಿಕೆ ರಾತ್ರಿ ವೇಳೆ ಹಲ್ಲು ಸೆಟ್ಟು ತೆಗೆದ ಊಟಕ್ಕೆ
ಈ ಮದುವೆಯ ಹುಡುಗಿ ಮೈಭಾರದ ಬೆಡಗಿ
ತಾ ನಡೆದರೆ ಧರೆ ಅದುರಿತು ನಡುಗಿ
 
||ಭಲೆ ಭಲೆ ಜೋಡಿ ಅಪರೂಪದ ಜೋಡಿ
ಕಣ್ತುಂಬ ನೋಡಿ ಮನಸ್ಸಾರ ಹಾಡಿ
ಬ್ರಹ್ಮಗಂಟು ಹಾಕಿದ ನಿದ್ದೆಕಣ್ಣಲಿ
ಇಂತ ಜೋಡಿ ಇಲ್ಲವೊ ನಮ್ಮ ಊರಲಿ
ಈ ಸೊಗಸಿನ ಹೆಣ್ಣು ಮಾಗಿದ ಹಣ್ಣು
ಈ ಹೆಣ್ಣಿಗೆ ಒಂದೂವರೆ ಕಣ್ಣು||
ಓಹೊ
 
ನಾಟ್ಯವು ನಡೆನಾಟ್ಯವು ಒಂದು ಕಾಲು ಕುಂಟುವಾಗ ಭರತನಾಟ್ಯವು
ಈ ಕೋಗಿಲೆ ನಿಜ ಕೋಗಿಲೆ ಸವಿಕಂಠವಲ್ಲ ಬಣ್ಣದಲ್ಲಿ ಕಪ್ಪು ಕೋಗಿಲೆ
ಸರಸವು ಇಲ್ಲ ವಿರಸವೆ ಇಲ್ಲ ಈ ಬಾಳಲಿ ಸುಖಸಮರಸ ಇರಲಿ
 
ಭಲೆ ಭಲೆ ಜೋಡಿ ಅಪರೂಪದ ಜೋಡಿ
ಸೀತಾರಾಮರಂತೆ ಸೊಗಸಾದ ಜೋಡಿ
ಬ್ರಹ್ಮಗಂಟು ಹಾಕಿದ ನಿದ್ದೆಕಣ್ಣಲಿ
ಇಂತ ಜೋಡಿ ಇಲ್ಲವೊ ನಮ್ಮ ಊರಲಿ
ಈ ಒಲವಿನ ಜೋಡಿ ಸುಖನಲಿವಲಿ ಕೂಡಿ
ಎಂದೆಂದಿಗು ನಗುನಗುತಲಿ ಇರಲಿ
ಓಹೊ ಓಹೊ ಓಹೊ

Bhale Bhale Jodi song lyrics from Kannada Movie Thavaru Beegaru starring Saikumar, Vinaya Prasad, Lathashree, Lyrics penned bySung by Rajesh Krishnan, L N Shastry, Sujatha, Music Composed by Sadhu Kokila, film is Directed by A Subramanyam and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ