Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ..  ಕುಸುಮವೇ…..ಕುಸುಮದ ಅರ್ಪಣೆ…..
ಓ.. ನಯನವೇ ನಯನದ ಅರ್ಪಣೆ…..
ಓ..  ಅಧರವೆ….ಅಧರದ ಅರ್ಪಣೆ
ಓ.. .. ಕವನವೇ ಕವನದ ಅರ್ಪಣೆ…..
ಈ ಬೆಳಕಿಗೆ…… ಬೆಳಕಿನ ಅರ್ಪಣೆ

|| ಓ.. ಕುಸುಮವೇ ಕುಸುಮದ ಅರ್ಪಣೆ||

ಉಷೆಗೇ ಹೊಳಪೋ ಇಷೆಗೆ ಸಾಗರಿ
ನಿಶೆಗೆ ಮಧುವೋ ಹನಿಗೆ ಮಾಧುರಿ
ನಿನ್ನ ಕಣ್ಣಾಸೆ ನೂರೊಂದು ಮಾತಾಡದೇ
ಈ ತುಟಿ ಮೇಲೆ ತಡೆಯಾಯ್ತು ಹೊರ ಬಾರದೇ
ಇಳೆಯೇ ತಿಳಿಯೇ ಕಾದಂಬರಿ
ತಿಳಿಸೋ ಕಲೆಗೆ ನೀನೇ ಸರಿ

|| ಓ.. ಕುಸುಮವೇ ಕುಸುಮದ ಅರ್ಪಣೆ||

ಕವನ ಬರೆವ ತರುಣ ಕೂಡು ಬಾ
ರಮೆಯ ಎದೆಯ ಪದದೇ ಮೂಡಿ ಬಾ
ಇದು ಶೃಂಗಾರ ಸಂಗೀತ ರೋಮಾಂಚನ
ಮಧು ಮಂದಾರ ಝೇಂಕಾರ ಆಲಿಂಗನ
ಹರೆಯ ತೆರೆದ ಹೂರಾಜನೆ
ಕರೆಯೇ ರತಿಯ ಆಲಾಪನೆ

ಓ..  ಕುಸುಮವೇ…..ಕುಸುಮದ ಅರ್ಪಣೆ…..
ಓ.. ನಯನವೇ ನಯನದ ಅರ್ಪಣೆ…..
ಓ..  ಅಧರವೆ….ಅಧರದ ಅರ್ಪಣೆ
ಓ.. .. ಕವನವೇ ಕವನದ ಅರ್ಪಣೆ…..
ಈ ಬೆಳಕಿಗೆ…… ಬೆಳಕಿನ ಅರ್ಪಣೆ

|| ಓ.. ಕುಸುಮವೇ ಕುಸುಮದ ಅರ್ಪಣೆ||

ಉಷೆಗೇ ಹೊಳಪೋ ಇಷೆಗೆ ಸಾಗರಿ
ನಿಶೆಗೆ ಮಧುವೋ ಹನಿಗೆ ಮಾಧುರಿ
ನಿನ್ನ ಕಣ್ಣಾಸೆ ನೂರೊಂದು ಮಾತಾಡದೇ
ಈ ತುಟಿ ಮೇಲೆ ತಡೆಯಾಯ್ತು ಹೊರ ಬಾರದೇ
ಇಳೆಯೇ ತಿಳಿಯೇ ಕಾದಂಬರಿ
ತಿಳಿಸೋ ಕಲೆಗೆ ನೀನೇ ಸರಿ

|| ಓ.. ಕುಸುಮವೇ ಕುಸುಮದ ಅರ್ಪಣೆ||

ಕವನ ಬರೆವ ತರುಣ ಕೂಡು ಬಾ
ರಮೆಯ ಎದೆಯ ಪದದೇ ಮೂಡಿ ಬಾ
ಇದು ಶೃಂಗಾರ ಸಂಗೀತ ರೋಮಾಂಚನ
ಮಧು ಮಂದಾರ ಝೇಂಕಾರ ಆಲಿಂಗನ
ಹರೆಯ ತೆರೆದ ಹೂರಾಜನೆ
ಕರೆಯೇ ರತಿಯ ಆಲಾಪನೆ

Oh Kusumave song lyrics from Kannada Movie Thavarina Thottilu starring Charanraj, Ramkumar, Shruthi, Lyrics penned by S Narayan Sung by Rajesh Krishnan, Chithra, Music Composed by Rajesh Ramanath, film is Directed by S Narayan and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ