Baaradu Barabaaradu Lyrics

ಬಾರದು‌ ಬರಬಾರದು Lyrics

in Thavarina Thottilu

in ತವರಿನ ತೊಟ್ಟಿಲು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ ಆ ಆ ಆ ಆ. . ಆ ಆ ಆ ಆ ಆ . . ಆ ಆ ಆ
ಬಾರದು ಓ ಓ ಓ ಓ. . .
 
ಬಾರದು ಬಾರದು
ಬಾರದು ಬರಬಾರದು
ನೊಂದ ಹೆಣ್ಣು ತವರಿಗೆ
ನೊಂದ ಹೆಣ್ಣು ತವರಿಗೆ
ಬಾರದು ಬಾರದು
ಬಾರದು ಬರಬಾರದು
ನೊಂದ ಹೆಣ್ಣು ತವರಿಗೆ
ನೊಂದ ಹೆಣ್ಣು ತವರಿಗೆ
 
ತಾಯಿಯೇ  ಇಲ್ಲದ ತವರಿನ ಮೆಟ್ಟಿಲು 
ನಾಯಿಗೂ ಬೇಡದ ನರಕದ ತೊಟ್ಟಿಲು 
ಮುಳ್ಳಿನ ಬೇಲಿಯು ಬೆಳೆದಿದೆ ಇಲ್ಲಿ 
ಮಮತೆಯು ಅದರ ಕಾಲದಡಿಯಲಿ 
ಕೊಟ್ಟ ಹೆಣ್ಣು ಕುಲಕೆ ದೂರ 
ಕೆಟ್ಟ ಮೇಲೆ ಸುಳಿದರೆ ಘೋರ...ಬಲು ಘೋರ ... 
 
|| ಬಾರದು ಬಾರದು
ಬಾರದು ಬರಬಾರದು
ನೊಂದ ಹೆಣ್ಣು ತವರಿಗೆ
ನೊಂದ ಹೆಣ್ಣು ತವರಿಗೆ || 
 
ನೀಡಿದ ಕೈಗಳು ಬೇಡುತ ನಿಂತಿವೆ
ಅನ್ನದ ಅಗುಳಿಗೆ ಅಲೆಯುತ ಕಾದಿವೆ
ವಿಧಿಯ ನೆನೆದು ನಡೆವುದೇ ಧರ್ಮಾ..
ಅದರ ಒಳಗೆ ಅಡಗಿದೆ ಮರ್ಮ
ಕರುಳಿನ ಬಳ್ಳಿ ಬಾಡಿದೆ ಇಲ್ಲಿ
ಹಸಿವಿನ ಕೊಳ್ಳಿ  ಉರಿದಿದೆ ಇಲ್ಲಿ.. ಕಣ್ಣೆದುರಲ್ಲಿ...

|| ಬಾರದು ಬಾರದು
ಬಾರದು ಬರಬಾರದು
ನೊಂದ ಹೆಣ್ಣು ತವರಿಗೆ
ನೊಂದ ಹೆಣ್ಣು ತವರಿಗೆ ||
 
ಆ ಆ ಆ ಆ ಆ ಆ. . ಆ ಆ ಆ ಆ ಆ . . ಆ ಆ ಆ
ಓ ಓ ಓ ಓ. . . ಓ ಓ ಓ ಓ. . .
 
ಪ್ರೀತಿಸೋ ಗಂಡನ ದ್ವೇಷಿಸಿ ಬಂದೆಯಾ
ಹಾಲಿನ ಕಡಲಲಿ ಕೆಂಡವ ಕಂಡೆಯಾ
ಸುತ್ತಲೂ ನಿನಗೆ ಮುತ್ತಿದೆ ಕತ್ತಲು
ಆಸರೆ ಬಯಸಿ ಅಲೆದಿವೆ ಕಂಗಳು
ಪತಿಯ ಮರೆತ ಹೆಣ್ಣಿನ ಬಾಳು
ಹಳಸಿ ಹೋದ ಹಣ್ಣಿನ ಹೋಳು...ಬರಿ ಗೋಳು

|| ಬಾರದು ಬಾರದು
ಬಾರದು ಬರಬಾರದು
ನೊಂದ ಹೆಣ್ಣು ತವರಿಗೆ
ನೊಂದ ಹೆಣ್ಣು ತವರಿಗೆ ||

ಆ ಆ ಆ ಆ ಆ ಆ. . ಆ ಆ ಆ ಆ ಆ . . ಆ ಆ ಆ
ಬಾರದು ಓ ಓ ಓ ಓ. . .
 
ಬಾರದು ಬಾರದು
ಬಾರದು ಬರಬಾರದು
ನೊಂದ ಹೆಣ್ಣು ತವರಿಗೆ
ನೊಂದ ಹೆಣ್ಣು ತವರಿಗೆ
ಬಾರದು ಬಾರದು
ಬಾರದು ಬರಬಾರದು
ನೊಂದ ಹೆಣ್ಣು ತವರಿಗೆ
ನೊಂದ ಹೆಣ್ಣು ತವರಿಗೆ
 
ತಾಯಿಯೇ  ಇಲ್ಲದ ತವರಿನ ಮೆಟ್ಟಿಲು 
ನಾಯಿಗೂ ಬೇಡದ ನರಕದ ತೊಟ್ಟಿಲು 
ಮುಳ್ಳಿನ ಬೇಲಿಯು ಬೆಳೆದಿದೆ ಇಲ್ಲಿ 
ಮಮತೆಯು ಅದರ ಕಾಲದಡಿಯಲಿ 
ಕೊಟ್ಟ ಹೆಣ್ಣು ಕುಲಕೆ ದೂರ 
ಕೆಟ್ಟ ಮೇಲೆ ಸುಳಿದರೆ ಘೋರ...ಬಲು ಘೋರ ... 
 
|| ಬಾರದು ಬಾರದು
ಬಾರದು ಬರಬಾರದು
ನೊಂದ ಹೆಣ್ಣು ತವರಿಗೆ
ನೊಂದ ಹೆಣ್ಣು ತವರಿಗೆ || 
 
ನೀಡಿದ ಕೈಗಳು ಬೇಡುತ ನಿಂತಿವೆ
ಅನ್ನದ ಅಗುಳಿಗೆ ಅಲೆಯುತ ಕಾದಿವೆ
ವಿಧಿಯ ನೆನೆದು ನಡೆವುದೇ ಧರ್ಮಾ..
ಅದರ ಒಳಗೆ ಅಡಗಿದೆ ಮರ್ಮ
ಕರುಳಿನ ಬಳ್ಳಿ ಬಾಡಿದೆ ಇಲ್ಲಿ
ಹಸಿವಿನ ಕೊಳ್ಳಿ  ಉರಿದಿದೆ ಇಲ್ಲಿ.. ಕಣ್ಣೆದುರಲ್ಲಿ...

|| ಬಾರದು ಬಾರದು
ಬಾರದು ಬರಬಾರದು
ನೊಂದ ಹೆಣ್ಣು ತವರಿಗೆ
ನೊಂದ ಹೆಣ್ಣು ತವರಿಗೆ ||
 
ಆ ಆ ಆ ಆ ಆ ಆ. . ಆ ಆ ಆ ಆ ಆ . . ಆ ಆ ಆ
ಓ ಓ ಓ ಓ. . . ಓ ಓ ಓ ಓ. . .
 
ಪ್ರೀತಿಸೋ ಗಂಡನ ದ್ವೇಷಿಸಿ ಬಂದೆಯಾ
ಹಾಲಿನ ಕಡಲಲಿ ಕೆಂಡವ ಕಂಡೆಯಾ
ಸುತ್ತಲೂ ನಿನಗೆ ಮುತ್ತಿದೆ ಕತ್ತಲು
ಆಸರೆ ಬಯಸಿ ಅಲೆದಿವೆ ಕಂಗಳು
ಪತಿಯ ಮರೆತ ಹೆಣ್ಣಿನ ಬಾಳು
ಹಳಸಿ ಹೋದ ಹಣ್ಣಿನ ಹೋಳು...ಬರಿ ಗೋಳು

|| ಬಾರದು ಬಾರದು
ಬಾರದು ಬರಬಾರದು
ನೊಂದ ಹೆಣ್ಣು ತವರಿಗೆ
ನೊಂದ ಹೆಣ್ಣು ತವರಿಗೆ ||

Baaradu Barabaaradu song lyrics from Kannada Movie Thavarina Thottilu starring Charanraj, Ramkumar, Shruthi, Lyrics penned by S Narayan Sung by Gururaj Hoskote, Music Composed by Rajesh Ramanath, film is Directed by S Narayan and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ