ಮಲೆನಾಡಿನ ಮಿಂಚಿನ ಬಳ್ಳಿ
ಸಹ್ಯಾದ್ರಿಯ ಸಂಗಮದಲ್ಲಿ
ಹೊಸತನ ತೋರಿದಳು
ಜೋಗದ ಸಿರಿಯವಳು
ಹೊಸತನ ತೋರಿದಳು
ಜೋಗದ ಸಿರಿಯವಳು
ಓ ಓ ಓ ಓ ಓ. . .
ಮಲೆನಾಡಿನ ಮಿಂಚಿನ ಬಳ್ಳಿ
ಸಹ್ಯಾದ್ರಿಯ ಸಂಗಮದಲ್ಲಿ
ಚೆಲುವನ ವರಿಸಿದಳು
ಒಲವನು ಸುರಿಸಿದಳು
ಚೆಲುವನ ವರಿಸಿದಳು
ಒಲವನು ಸುರಿಸಿದಳು
ಓ ಓ ಓ ಓ ಓ. . .
ಓ ಓ ಓ ಓ ಓ. . . ಓ ಓ ಓ ಓ ಓ. . .
ಹೂವಾ ದಿಂಡಿನಲಿ ಮಾವ ಮಲಗಿರುವೆ
ಜಡೆಯ ಕುಚ್ಚಿನಲಿ ಒಡೆಯ ನೀನಿರುವೆ
ಓ.. ಬೆಡಗಿಯೇ ನೆರಿಗೆಯ ನೋಡು
ಈ ರಸಿಕನ ಪ್ರಣಯದ ಗೂಡು
ನಾಚಿಕೆ ತಂದವನೇ ಕಾಮನ ಕಣ್ಣವನೇ
ಮನ್ಮಥ ಕುಲದವನೇ ಭೀಮನ ಅಳಿಮಯ್ಯನೇ
ಓ ಓ ಓ ಓ ಓ. . .
|| ಮಲೆನಾಡಿನ ಮಿಂಚಿನ ಬಳ್ಳಿ
ಸಹ್ಯಾದ್ರಿಯ ಸಂಗಮದಲ್ಲಿ ||
ಕಣ್ಣ ರೆಪ್ಪೆಯಲೀ ನಿನ್ನ ಮುಚ್ಚಿಡುವೆ
ಜೀವ ಬುತ್ತಿಯಲಿ ದಿನವು ತುತ್ತಿಡುವೆ
ಓ.. ಸುಂದರ ಕನಸಿನ ಕನ್ನಡಿ
ನೀ ಬರೆದೆಯಾ ಅದರಲಿ ಮುನ್ನಡಿ
ಮಲ್ಲಿಗೆ ಮೊಗದವಳೇ ಮುತ್ತಿನ ನಗೆಯವಳೇ
ಜೋಳದ ತೆನೆಯವಳೇ ಜೋಗದ ಸಿರಿಯವಳೇ
ಓ ಓ ಓ ಓ ಓ. . .
|| ಮಲೆನಾಡಿನ ಮಿಂಚಿನ ಬಳ್ಳಿ
ಸಹ್ಯಾದ್ರಿಯ ಸಂಗಮದಲ್ಲಿ
ಹೊಸತನ ತೋರಿದಳು
ಜೋಗದ ಸಿರಿಯವಳು
ಚೆಲುವನ ವರಿಸಿದಳು
ಒಲವನು ಸುರಿಸಿದಳು
ಓ ಓ ಓ ಓ ಓ. . .||
ಮಲೆನಾಡಿನ ಮಿಂಚಿನ ಬಳ್ಳಿ
ಸಹ್ಯಾದ್ರಿಯ ಸಂಗಮದಲ್ಲಿ
ಹೊಸತನ ತೋರಿದಳು
ಜೋಗದ ಸಿರಿಯವಳು
ಹೊಸತನ ತೋರಿದಳು
ಜೋಗದ ಸಿರಿಯವಳು
ಓ ಓ ಓ ಓ ಓ. . .
ಮಲೆನಾಡಿನ ಮಿಂಚಿನ ಬಳ್ಳಿ
ಸಹ್ಯಾದ್ರಿಯ ಸಂಗಮದಲ್ಲಿ
ಚೆಲುವನ ವರಿಸಿದಳು
ಒಲವನು ಸುರಿಸಿದಳು
ಚೆಲುವನ ವರಿಸಿದಳು
ಒಲವನು ಸುರಿಸಿದಳು
ಓ ಓ ಓ ಓ ಓ. . .
ಓ ಓ ಓ ಓ ಓ. . . ಓ ಓ ಓ ಓ ಓ. . .
ಹೂವಾ ದಿಂಡಿನಲಿ ಮಾವ ಮಲಗಿರುವೆ
ಜಡೆಯ ಕುಚ್ಚಿನಲಿ ಒಡೆಯ ನೀನಿರುವೆ
ಓ.. ಬೆಡಗಿಯೇ ನೆರಿಗೆಯ ನೋಡು
ಈ ರಸಿಕನ ಪ್ರಣಯದ ಗೂಡು
ನಾಚಿಕೆ ತಂದವನೇ ಕಾಮನ ಕಣ್ಣವನೇ
ಮನ್ಮಥ ಕುಲದವನೇ ಭೀಮನ ಅಳಿಮಯ್ಯನೇ
ಓ ಓ ಓ ಓ ಓ. . .
|| ಮಲೆನಾಡಿನ ಮಿಂಚಿನ ಬಳ್ಳಿ
ಸಹ್ಯಾದ್ರಿಯ ಸಂಗಮದಲ್ಲಿ ||
ಕಣ್ಣ ರೆಪ್ಪೆಯಲೀ ನಿನ್ನ ಮುಚ್ಚಿಡುವೆ
ಜೀವ ಬುತ್ತಿಯಲಿ ದಿನವು ತುತ್ತಿಡುವೆ
ಓ.. ಸುಂದರ ಕನಸಿನ ಕನ್ನಡಿ
ನೀ ಬರೆದೆಯಾ ಅದರಲಿ ಮುನ್ನಡಿ
ಮಲ್ಲಿಗೆ ಮೊಗದವಳೇ ಮುತ್ತಿನ ನಗೆಯವಳೇ
ಜೋಳದ ತೆನೆಯವಳೇ ಜೋಗದ ಸಿರಿಯವಳೇ
ಓ ಓ ಓ ಓ ಓ. . .
|| ಮಲೆನಾಡಿನ ಮಿಂಚಿನ ಬಳ್ಳಿ
ಸಹ್ಯಾದ್ರಿಯ ಸಂಗಮದಲ್ಲಿ
ಹೊಸತನ ತೋರಿದಳು
ಜೋಗದ ಸಿರಿಯವಳು
ಚೆಲುವನ ವರಿಸಿದಳು
ಒಲವನು ಸುರಿಸಿದಳು
ಓ ಓ ಓ ಓ ಓ. . .||
Malenadina Minchina Balli song lyrics from Kannada Movie Thavarina Thottilu starring Charanraj, Ramkumar, Shruthi, Lyrics penned by S Narayan Sung by S P Balasubrahmanyam, Chithra, Music Composed by Rajesh Ramanath, film is Directed by S Narayan and film is released on 1996