ಅರಿಶಿಣವ ಕುಟ್ಟಿರವ್ವ ಗಂಧವ ತೇಯಿರವ್ವ
ಹಾಲ್ಗನ್ನೇ ಚೆಂದುಳ್ಳಿಯ ಮೈಗೆಲ್ಲಾ ಹಚ್ಚಿರವ್ವ
ತೆನೆಯನ್ನು ಕಿತ್ತು ತನ್ನಿರಿ ಗೊನೆಯನ್ನು ಹೊತ್ತು ಹೊರಡಿರಿ
ಊರಿಗೆಲ್ಲಾ ಚಪ್ಪರ ಹಾಕಿರಿ
ಮದುಮಗಳೇ ಬಾರವ್ವಾ ಮಣಿ ಮ್ಯಾಲೆ ಕೂರವ್ವ
ಹಸಿ ಮೈಯ ಕೂಸಿಗೆ ತಿಳಿ ನೀರ ಹಾಕಿರವ್ವ
ಸೋಬಾನ ಸೋಬಾನ ಹಾಡನು ಹಾಡಿರವ್ವ
ಮರಿಯಪ್ಪ ಮರೀಬೇಡ ಲಗ್ನಕ್ಕೆ
ಈರವ್ವಾ ಬರಬೇಕು ಧಾರೆಗೆ
ಶಿವನಂಜ ಒತ್ತಾರೆ ಬಂದಬಿಡಪ್ಪೋ
ಮಂಗಳ ವಾದ್ಯಾನಾ ತಂದ್ ಬಿಡಪ್ಪೋ
ಮಾದಕ್ಕ ಬಳೆಯನ್ನು ತೊಡಿಸಬೇಕ್ಕೋ
ಮುನಿಯಪ್ಪಾ ಹಾರಾನ ತರಬೇಕಪ್ಪೋ
ಹಾಲವ್ವ ನೀ ಬಾರೇ ತಾಯಕ್ಕ ನೀ ಬಾರೆ
ಕೊಳ್ಳಪ್ಪ ನೀ ಬಾರೋ ಕರಿಬಸವ ನೀ ಬಾರೋ
ಒಬ್ಬಟ್ಟಿನೂಟ ಗಸ ಗಸೆ ಪಾಯಸ
ಹೇ. . ಒಬ್ಬಟ್ಟಿನೂಟ ಸ್. . ಗಸ ಗಸೆ ಪಾಯಸ
ಹೋಗಿ ಬಾ ಹೋಗಿ ಬಾ ಮಗುವೇ
ತವರಿನ ಹಸಿರಿನ ನಗುವೇ
ಕೋಟಿ ಜನ್ಮ ನೀನು ಹುಟ್ಟಿ ಬಾರವ್ವ ಮಡಿಲಿಗೆ
ಪ್ರೀತಿ ತೋರೋ ತಾಯಿ ರೂಪ ತಾರವ್ವ ಬೆಟ್ಟನಿಗೆ
ಹೋಗಿ ಬಾ ಹೋಗಿ ಬಾ ಮಗುವೇ
ತವರಿನ ಹಸಿರಿನ ನಗುವೇ
ಮಲ್ಲಿಗೆಯ ಮುಡಿಸಿರಿ ಮಂಗಳಿಗೆ
ಮಡಿಲನ್ನು ತುಂಬಿರಿ ಸುಮಂಗಳಿಗೆ
ಕುಂಕುಮವ ಹಚ್ಚಿರಿ ನಮ್ಮ ಹೆಣ್ಣಿಗೆ
ಆರತಿಯ ಬೆಳಗಿರಿ ಕಸ್ತೂರಿಗೆ
ನಿನ್ನವರ ಮರೀಬೇಡ ನಿಮ್ಮೂರ ಜರಿಬೇಡ
ಹಾಲುಂಡ ಈ ಮನೆಗೆ ಮಾತನ್ನು ತರಬ್ಯಾಡ. .
ಆ ಆ ಆ ಆ. . ಆ ಆ ಆ ಆ. . ಆ ಆ ಆ ಆ. . . .
ಅರಿಶಿಣವ ಕುಟ್ಟಿರವ್ವ ಗಂಧವ ತೇಯಿರವ್ವ
ಹಾಲ್ಗನ್ನೇ ಚೆಂದುಳ್ಳಿಯ ಮೈಗೆಲ್ಲಾ ಹಚ್ಚಿರವ್ವ
ತೆನೆಯನ್ನು ಕಿತ್ತು ತನ್ನಿರಿ ಗೊನೆಯನ್ನು ಹೊತ್ತು ಹೊರಡಿರಿ
ಊರಿಗೆಲ್ಲಾ ಚಪ್ಪರ ಹಾಕಿರಿ
ಮದುಮಗಳೇ ಬಾರವ್ವಾ ಮಣಿ ಮ್ಯಾಲೆ ಕೂರವ್ವ
ಹಸಿ ಮೈಯ ಕೂಸಿಗೆ ತಿಳಿ ನೀರ ಹಾಕಿರವ್ವ
ಸೋಬಾನ ಸೋಬಾನ ಹಾಡನು ಹಾಡಿರವ್ವ
ಮರಿಯಪ್ಪ ಮರೀಬೇಡ ಲಗ್ನಕ್ಕೆ
ಈರವ್ವಾ ಬರಬೇಕು ಧಾರೆಗೆ
ಶಿವನಂಜ ಒತ್ತಾರೆ ಬಂದಬಿಡಪ್ಪೋ
ಮಂಗಳ ವಾದ್ಯಾನಾ ತಂದ್ ಬಿಡಪ್ಪೋ
ಮಾದಕ್ಕ ಬಳೆಯನ್ನು ತೊಡಿಸಬೇಕ್ಕೋ
ಮುನಿಯಪ್ಪಾ ಹಾರಾನ ತರಬೇಕಪ್ಪೋ
ಹಾಲವ್ವ ನೀ ಬಾರೇ ತಾಯಕ್ಕ ನೀ ಬಾರೆ
ಕೊಳ್ಳಪ್ಪ ನೀ ಬಾರೋ ಕರಿಬಸವ ನೀ ಬಾರೋ
ಒಬ್ಬಟ್ಟಿನೂಟ ಗಸ ಗಸೆ ಪಾಯಸ
ಹೇ. . ಒಬ್ಬಟ್ಟಿನೂಟ ಸ್. . ಗಸ ಗಸೆ ಪಾಯಸ
ಹೋಗಿ ಬಾ ಹೋಗಿ ಬಾ ಮಗುವೇ
ತವರಿನ ಹಸಿರಿನ ನಗುವೇ
ಕೋಟಿ ಜನ್ಮ ನೀನು ಹುಟ್ಟಿ ಬಾರವ್ವ ಮಡಿಲಿಗೆ
ಪ್ರೀತಿ ತೋರೋ ತಾಯಿ ರೂಪ ತಾರವ್ವ ಬೆಟ್ಟನಿಗೆ
ಹೋಗಿ ಬಾ ಹೋಗಿ ಬಾ ಮಗುವೇ
ತವರಿನ ಹಸಿರಿನ ನಗುವೇ
ಮಲ್ಲಿಗೆಯ ಮುಡಿಸಿರಿ ಮಂಗಳಿಗೆ
ಮಡಿಲನ್ನು ತುಂಬಿರಿ ಸುಮಂಗಳಿಗೆ
ಕುಂಕುಮವ ಹಚ್ಚಿರಿ ನಮ್ಮ ಹೆಣ್ಣಿಗೆ
ಆರತಿಯ ಬೆಳಗಿರಿ ಕಸ್ತೂರಿಗೆ
ನಿನ್ನವರ ಮರೀಬೇಡ ನಿಮ್ಮೂರ ಜರಿಬೇಡ
ಹಾಲುಂಡ ಈ ಮನೆಗೆ ಮಾತನ್ನು ತರಬ್ಯಾಡ. .
ಆ ಆ ಆ ಆ. . ಆ ಆ ಆ ಆ. . ಆ ಆ ಆ ಆ. . . .
Arishinava Kuttiravva song lyrics from Kannada Movie Thavarina Thottilu starring Charanraj, Ramkumar, Shruthi, Lyrics penned by S Narayan Sung by S P Balasubrahmanyam, Gururaj Hoskote, Music Composed by Rajesh Ramanath, film is Directed by S Narayan and film is released on 1996