Brahma Bareda Haaleyalli Lyrics

ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ Lyrics

in Thavarina Thottilu

in ತವರಿನ ತೊಟ್ಟಿಲು

Video:
ಸಂಗೀತ ವೀಡಿಯೊ:

LYRIC

ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
 
ಬಲಿಯಾಯಿತೆ ಬದುಕು ವಿಧಿಯಾಟಕೆ 
ಬಲಿಯಾಯಿತೆ ಬದುಕು ವಿಧಿಯಾಟಕೆ 
 
|| ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ ||

 
ಏಕೆ ಅಳುವೇ ಬಾಳಿನಲಿ ನೋವ ಕಳೆವೆ
ದಾಹ ತರುವ ಕರುಳಿನಲಿ ನಾನು ಬೆರೆವೆ
ಜೀವ ಕೊಡೊ ದೈವ ನಿನ್ನ ನಾನು ನಂಬಿದೆ
ಹಸಿವು ಕೂಡ ನಿನ್ನ ನೋಡಿ ಮಾಯವಾಗಿದೆ
ಇರಲಾರೆ ನಾ ಕ್ಷಣವೂ ನಿನ್ನ ಕಾಣದೆ. .
ಇರುಳೆಲ್ಲವೇ ಜಗವು ನೀನಿಲ್ಲದೆ. .
 
|| ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ ||

ಪ್ರೀತಿ ಕೊಡುವೆ ಬಡತನದ ಬೇಗೆ ತೊಳೆವೆ
ಬಾಡುತಿರುವ ಸುಮಲತೆಯೇ ನೀನು ನಗುವೇ
ಕಣ್ಣ ನೀರು ಬಾರದಾಯಿತು ನಿನ್ನ ಮಾತಿಗೆ
ಚಿಂತೆ ಕೂಡಾ ದೂರವಾಯ್ತು ಪ್ರೇಮ ಭಾಷೆಗೆ
ನಗೆ ತುಂಬಿದ ಬದುಕು ಹಗೆಯಾಯಿತೆ
ಉಸಿರಾಟವೇ ನಮಗೆ ಹೊರೆಯಾಯಿತೆ..
 
||ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಆ ಆ ಆ ಆ ಆ ಆ ಆ ಆ  ಆ. . . .  ||
 

ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
 
ಬಲಿಯಾಯಿತೆ ಬದುಕು ವಿಧಿಯಾಟಕೆ 
ಬಲಿಯಾಯಿತೆ ಬದುಕು ವಿಧಿಯಾಟಕೆ 
 
|| ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ ||

 
ಏಕೆ ಅಳುವೇ ಬಾಳಿನಲಿ ನೋವ ಕಳೆವೆ
ದಾಹ ತರುವ ಕರುಳಿನಲಿ ನಾನು ಬೆರೆವೆ
ಜೀವ ಕೊಡೊ ದೈವ ನಿನ್ನ ನಾನು ನಂಬಿದೆ
ಹಸಿವು ಕೂಡ ನಿನ್ನ ನೋಡಿ ಮಾಯವಾಗಿದೆ
ಇರಲಾರೆ ನಾ ಕ್ಷಣವೂ ನಿನ್ನ ಕಾಣದೆ. .
ಇರುಳೆಲ್ಲವೇ ಜಗವು ನೀನಿಲ್ಲದೆ. .
 
|| ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ ||

ಪ್ರೀತಿ ಕೊಡುವೆ ಬಡತನದ ಬೇಗೆ ತೊಳೆವೆ
ಬಾಡುತಿರುವ ಸುಮಲತೆಯೇ ನೀನು ನಗುವೇ
ಕಣ್ಣ ನೀರು ಬಾರದಾಯಿತು ನಿನ್ನ ಮಾತಿಗೆ
ಚಿಂತೆ ಕೂಡಾ ದೂರವಾಯ್ತು ಪ್ರೇಮ ಭಾಷೆಗೆ
ನಗೆ ತುಂಬಿದ ಬದುಕು ಹಗೆಯಾಯಿತೆ
ಉಸಿರಾಟವೇ ನಮಗೆ ಹೊರೆಯಾಯಿತೆ..
 
||ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಆ ಆ ಆ ಆ ಆ ಆ ಆ ಆ  ಆ. . . .  ||
 

Brahma Bareda Haaleyalli song lyrics from Kannada Movie Thavarina Thottilu starring Charanraj, Ramkumar, Shruthi, Lyrics penned by S Narayan Sung by S P Balasubrahmanyam, Music Composed by Rajesh Ramanath, film is Directed by S Narayan and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ