ಓ.. ಬೊಂಬೆಯೇ ದಾಳಿಂಬೆಯೇ..
ಓ.. ಬೊಂಬೆಯೇ ದಾಳಿಂಬೆಯೇ..
ಬೆಳ್ಳಿ ಮೂಡಣ ಬಣ್ಣ ತೋರಣ ನೀನು
ಚೆಲ್ಲು ಚೆಲುವಿನ ಚಂದದರಸಿಯೇ ನೀನು
ಮಿಂಚಿ ಮಿನುಗುವ ತಾರೆ ಸಂಭ್ರಮ ಆಹ್ಹಹಾ ಹಾ..
ನಾ ಬೊಂಬೆಯೋ ದಾಳಿಂಬೆಯೋ...
ನಾ ಬೊಂಬೆಯೋ ದಾಳಿಂಬೆಯೋ...
ಏಳು ಕಡಲಿನ ಪ್ರೇಮದಲೆಯಲಿ ನೀನು
ಬಣ್ಣ ಮೂಡಲು ಸನ್ನೆ ಮಾಡಿದೆ ನೀನು
ಮಿಂಚಿ ನಲುಗುವ ತಾರೆ ಸಂಭ್ರಮ ಆಹ್ಹಹಾ ಹಾ..
ಓ..ಓ...ಓ ಇವಳಂಥ ಹುಡುಗಿ
ಓ..ಓ...ಓ ಕಣ್ಣ ಕೊಕ್ಕೋ ಬೆಡಗಿ
ಓ..ಓ...ಓ ನಮ್ಮ ಪುಟ್ಟ ವೀರನ
ಓ..ಓ...ಓ ಹೊಸ ಪಟ್ಟದರಸಿ
ಸಂಜೆ ಮಲ್ಲೆ ಸೌಗಂಧ ನಲ್ಲೆ ನಿನ್ನ ಮಾತಿಂದ
ಅಚ್ಚು ಬೆಲ್ಲದ ಅಂದ ಇಚ್ಛೆ ಅರಿತ ಸತಿಯಂದ
ಕೆನೆ ಹಾಲಿನ ಸಿಹಿ ಜೇನಿನ ಸವಿಗಡಲಲಿ ಸಂಸಾರ
ನಗೆ ಗೂಡಿನ ಎದೆ ಹಾಡಿನ ಅಲೆ ಅಲೆಯಲೆ ಸಂಚಾರ
|| ಓ.. ಬೊಂಬೆಯೇ ದಾಳಿಂಬೆಯೇ..
ಓ.. ಬೊಂಬೆಯೇ ದಾಳಿಂಬೆಯೇ..
ಬೆಳ್ಳಿ ಮೂಡಣ ಬಣ್ಣ ತೋರಣ ನೀನು
ಚೆಲ್ಲು ಚೆಲುವಿನ ಚಂದದರಸಿಯೇ ನೀನು
ಮಿಂಚಿ ಮಿನುಗುವ ತಾರೆ ಸಂಭ್ರಮ ಆಹ್ಹಹಾ ಹಾ..||
ಓ.ಓ.ಓ.ಓ. ಇವನೆಂಥ ಹುಡುಗ
ಓ.ಓ.ಓ.ಓ. ಕಣ್ಣು ಬೆಳ್ಳಿ ಕಡಗ
ಓ.ಓ.ಓ.ಓ. ಇವ ಕದ್ದು ನೋಡಲು
ಓ.ಓ.ಓ.ಓ. ಊರು ಕತ್ತಲಾಯಿತು
ಸಕ್ಕರೆಯ ಅಚ್ಚಲ್ಲಿ ಅಕ್ಕರೆಯ ಮುತ್ತಿಟ್ಟೆ
ಮುತ್ತಿನಲಿ ಕೂಡಿಟ್ಟ ಬೊಂಬೆಯನು ನಾ ಕೊಟ್ಟೆ
ಓ.. ತಿಂಗಳೇ ಬೆಳದಿಂಗಳೇ ನೀ ಬೆಳಗಿದೆ ಬದುಕನ್ನು
ಬೆಳಕಲ್ಲಿನ ಹೊಳಪಲ್ಲಿ ನಾ ಸವಿದೆ ಸುಖವನ್ನು
|| ಓ.. ಬೊಂಬೆಯೇ ದಾಳಿಂಬೆಯೇ..
ಓ.. ಬೊಂಬೆಯೇ ದಾಳಿಂಬೆಯೇ..
ಬೆಳ್ಳಿ ಮೂಡಣ ಬಣ್ಣ ತೋರಣ ನೀನು
ಚೆಲ್ಲು ಚೆಲುವಿನ ಚಂದದರಸಿಯೇ ನೀನು
ಮಿಂಚಿ ಮಿನುಗುವ ತಾರೆ ಸಂಭ್ರಮ ಆಹ್ಹಹಾ ಹಾ..
ನಾ ಬೊಂಬೆಯೋ ದಾಳಿಂಬೆಯೋ...
ನಾ ಬೊಂಬೆಯೋ ದಾಳಿಂಬೆಯೋ ||
ಓ.. ಬೊಂಬೆಯೇ ದಾಳಿಂಬೆಯೇ..
ಓ.. ಬೊಂಬೆಯೇ ದಾಳಿಂಬೆಯೇ..
ಬೆಳ್ಳಿ ಮೂಡಣ ಬಣ್ಣ ತೋರಣ ನೀನು
ಚೆಲ್ಲು ಚೆಲುವಿನ ಚಂದದರಸಿಯೇ ನೀನು
ಮಿಂಚಿ ಮಿನುಗುವ ತಾರೆ ಸಂಭ್ರಮ ಆಹ್ಹಹಾ ಹಾ..
ನಾ ಬೊಂಬೆಯೋ ದಾಳಿಂಬೆಯೋ...
ನಾ ಬೊಂಬೆಯೋ ದಾಳಿಂಬೆಯೋ...
ಏಳು ಕಡಲಿನ ಪ್ರೇಮದಲೆಯಲಿ ನೀನು
ಬಣ್ಣ ಮೂಡಲು ಸನ್ನೆ ಮಾಡಿದೆ ನೀನು
ಮಿಂಚಿ ನಲುಗುವ ತಾರೆ ಸಂಭ್ರಮ ಆಹ್ಹಹಾ ಹಾ..
ಓ..ಓ...ಓ ಇವಳಂಥ ಹುಡುಗಿ
ಓ..ಓ...ಓ ಕಣ್ಣ ಕೊಕ್ಕೋ ಬೆಡಗಿ
ಓ..ಓ...ಓ ನಮ್ಮ ಪುಟ್ಟ ವೀರನ
ಓ..ಓ...ಓ ಹೊಸ ಪಟ್ಟದರಸಿ
ಸಂಜೆ ಮಲ್ಲೆ ಸೌಗಂಧ ನಲ್ಲೆ ನಿನ್ನ ಮಾತಿಂದ
ಅಚ್ಚು ಬೆಲ್ಲದ ಅಂದ ಇಚ್ಛೆ ಅರಿತ ಸತಿಯಂದ
ಕೆನೆ ಹಾಲಿನ ಸಿಹಿ ಜೇನಿನ ಸವಿಗಡಲಲಿ ಸಂಸಾರ
ನಗೆ ಗೂಡಿನ ಎದೆ ಹಾಡಿನ ಅಲೆ ಅಲೆಯಲೆ ಸಂಚಾರ
|| ಓ.. ಬೊಂಬೆಯೇ ದಾಳಿಂಬೆಯೇ..
ಓ.. ಬೊಂಬೆಯೇ ದಾಳಿಂಬೆಯೇ..
ಬೆಳ್ಳಿ ಮೂಡಣ ಬಣ್ಣ ತೋರಣ ನೀನು
ಚೆಲ್ಲು ಚೆಲುವಿನ ಚಂದದರಸಿಯೇ ನೀನು
ಮಿಂಚಿ ಮಿನುಗುವ ತಾರೆ ಸಂಭ್ರಮ ಆಹ್ಹಹಾ ಹಾ..||
ಓ.ಓ.ಓ.ಓ. ಇವನೆಂಥ ಹುಡುಗ
ಓ.ಓ.ಓ.ಓ. ಕಣ್ಣು ಬೆಳ್ಳಿ ಕಡಗ
ಓ.ಓ.ಓ.ಓ. ಇವ ಕದ್ದು ನೋಡಲು
ಓ.ಓ.ಓ.ಓ. ಊರು ಕತ್ತಲಾಯಿತು
ಸಕ್ಕರೆಯ ಅಚ್ಚಲ್ಲಿ ಅಕ್ಕರೆಯ ಮುತ್ತಿಟ್ಟೆ
ಮುತ್ತಿನಲಿ ಕೂಡಿಟ್ಟ ಬೊಂಬೆಯನು ನಾ ಕೊಟ್ಟೆ
ಓ.. ತಿಂಗಳೇ ಬೆಳದಿಂಗಳೇ ನೀ ಬೆಳಗಿದೆ ಬದುಕನ್ನು
ಬೆಳಕಲ್ಲಿನ ಹೊಳಪಲ್ಲಿ ನಾ ಸವಿದೆ ಸುಖವನ್ನು
|| ಓ.. ಬೊಂಬೆಯೇ ದಾಳಿಂಬೆಯೇ..
ಓ.. ಬೊಂಬೆಯೇ ದಾಳಿಂಬೆಯೇ..
ಬೆಳ್ಳಿ ಮೂಡಣ ಬಣ್ಣ ತೋರಣ ನೀನು
ಚೆಲ್ಲು ಚೆಲುವಿನ ಚಂದದರಸಿಯೇ ನೀನು
ಮಿಂಚಿ ಮಿನುಗುವ ತಾರೆ ಸಂಭ್ರಮ ಆಹ್ಹಹಾ ಹಾ..
ನಾ ಬೊಂಬೆಯೋ ದಾಳಿಂಬೆಯೋ...
ನಾ ಬೊಂಬೆಯೋ ದಾಳಿಂಬೆಯೋ ||
O Bombeye Dalimbeye song lyrics from Kannada Movie Thavarina Thottilu starring Charanraj, Ramkumar, Shruthi, Lyrics penned by S Narayan Sung by S P Balasubrahmanyam, Chithra, Music Composed by Rajesh Ramanath, film is Directed by S Narayan and film is released on 1996