-
ನನ್ನ ಕಾಲುಂಗುರ ತೂಕ ನೀ ರಸಿಕ
ನನ್ನ ಕಾಲುಂಗುರ ತೂಕ ನೀ ರಸಿಕ
ನಾನು ನಿನಗಾಗಿ ಕಾದಿರುವೆ ಬಾ ರಸಿಕ
ನಾನು ನಿನಗಾಗಿ ಕಾದಿರುವೆ ಬಾ ರಸಿಕ
ನನ್ನ ಬಂಗಾರದ ಜಿಂಕೆ ನೀ ರಜನಿ
ನನ್ನ ಬಂಗಾರದ ಜಿಂಕೆ ನೀ ರಜನಿ
ಬಿಟ್ಟ ಬಾಣಕ್ಕೆ ಗುರಿಯಾಗು ಬಾ ರಜನಿ
ಬಿಟ್ಟ ಬಾಣಕ್ಕೆ ಗುರಿಯಾಗು ಬಾ ರಜನಿ
ಗಂಡು ಹೆಣ್ಣು ಪ್ರೀತಿ ಪ್ರೇಮ ನೀತಿ ನ್ಯಾಯ ಮಂಗುಮಾಯ
ಗಂಡು ಹೆಣ್ಣು ಪ್ರೀತಿ ಪ್ರೇಮ ನೀತಿ ನ್ಯಾಯ ಮಂಗುಮಾಯ
ಒಳ್ಳೆ ಸೊಗಸು ಕಳ್ಳ ಮನಸ್ಸು ಬೇಟೆಯಾಡೊ ನಿನ್ನ ವಯಸ್ಸು
ನಿಂತ ನೆಲದಲ್ಲೆ ನಿನು ಕುಣಿದಾಡು
ಬಿಚ್ಚು ಮನಸ್ಸಿಂದ ನೀನು ಮೆರೆದಾಡು
ನೆನ್ನೆ ನೆನ್ನೆಗೆ ನಾಳೆ ನಾಳೆಗೆ ಇಂದು ನೀನು ನನ್ನ ಪಾಲಿಗೆ
ಒಳ್ಳೆ ಸಮಯ ನನ್ನ ಹೃದಯ ನಿನ್ನೆ ಕೋರಿ ನೀಡಿತು ಅಭಯ
ಮುಚ್ಚುಮರೆಯಿಲ್ಲದೆ ನೀನು ಮಾತಾಡು
ಕೊಚ್ಚಿಹರಿದಾಡೊ ನೀರಲ್ಲಿ ಅಲೆದಾಡು
ಹೇ ಹೊಯ್ ಹೊಯ್ ಹೊಯ್ ಹೊಯ್
ನನ್ನ ಕಾಲಂಚಿನ ಧೂಳು ನೀ ರಜನಿ
ನನ್ನ ಕಾಲಂಚಿನ ಧೂಳು ನೀ ರಜನಿ
ನನಗೆ ನಿನ್ನಂತ ನೂರೆಂಟು ಬಾ ರಜನಿ
ನನಗೆ ನಿನ್ನಂತ ನೂರೆಂಟು ಬಾ ರಜನಿ
ಬಾ ಬಾ ಬಾ ರಜನಿ ಬಾರೆ ಬಾ ರಜನಿ
ನೀ ಬಾ ರಜನಿ ಬಾ ಬಾ ಬಾ ರಜನಿ
ಬಾ ಬಾ ಬಾ ರಜನಿ ಬಾರೆ ಬಾ ರಜನಿ
-
ನನ್ನ ಕಾಲುಂಗುರ ತೂಕ ನೀ ರಸಿಕ
ನನ್ನ ಕಾಲುಂಗುರ ತೂಕ ನೀ ರಸಿಕ
ನಾನು ನಿನಗಾಗಿ ಕಾದಿರುವೆ ಬಾ ರಸಿಕ
ನಾನು ನಿನಗಾಗಿ ಕಾದಿರುವೆ ಬಾ ರಸಿಕ
ನನ್ನ ಬಂಗಾರದ ಜಿಂಕೆ ನೀ ರಜನಿ
ನನ್ನ ಬಂಗಾರದ ಜಿಂಕೆ ನೀ ರಜನಿ
ಬಿಟ್ಟ ಬಾಣಕ್ಕೆ ಗುರಿಯಾಗು ಬಾ ರಜನಿ
ಬಿಟ್ಟ ಬಾಣಕ್ಕೆ ಗುರಿಯಾಗು ಬಾ ರಜನಿ
ಗಂಡು ಹೆಣ್ಣು ಪ್ರೀತಿ ಪ್ರೇಮ ನೀತಿ ನ್ಯಾಯ ಮಂಗುಮಾಯ
ಗಂಡು ಹೆಣ್ಣು ಪ್ರೀತಿ ಪ್ರೇಮ ನೀತಿ ನ್ಯಾಯ ಮಂಗುಮಾಯ
ಒಳ್ಳೆ ಸೊಗಸು ಕಳ್ಳ ಮನಸ್ಸು ಬೇಟೆಯಾಡೊ ನಿನ್ನ ವಯಸ್ಸು
ನಿಂತ ನೆಲದಲ್ಲೆ ನಿನು ಕುಣಿದಾಡು
ಬಿಚ್ಚು ಮನಸ್ಸಿಂದ ನೀನು ಮೆರೆದಾಡು
ನೆನ್ನೆ ನೆನ್ನೆಗೆ ನಾಳೆ ನಾಳೆಗೆ ಇಂದು ನೀನು ನನ್ನ ಪಾಲಿಗೆ
ಒಳ್ಳೆ ಸಮಯ ನನ್ನ ಹೃದಯ ನಿನ್ನೆ ಕೋರಿ ನೀಡಿತು ಅಭಯ
ಮುಚ್ಚುಮರೆಯಿಲ್ಲದೆ ನೀನು ಮಾತಾಡು
ಕೊಚ್ಚಿಹರಿದಾಡೊ ನೀರಲ್ಲಿ ಅಲೆದಾಡು
ಹೇ ಹೊಯ್ ಹೊಯ್ ಹೊಯ್ ಹೊಯ್
ನನ್ನ ಕಾಲಂಚಿನ ಧೂಳು ನೀ ರಜನಿ
ನನ್ನ ಕಾಲಂಚಿನ ಧೂಳು ನೀ ರಜನಿ
ನನಗೆ ನಿನ್ನಂತ ನೂರೆಂಟು ಬಾ ರಜನಿ
ನನಗೆ ನಿನ್ನಂತ ನೂರೆಂಟು ಬಾ ರಜನಿ
ಬಾ ಬಾ ಬಾ ರಜನಿ ಬಾರೆ ಬಾ ರಜನಿ
ನೀ ಬಾ ರಜನಿ ಬಾ ಬಾ ಬಾ ರಜನಿ
ಬಾ ಬಾ ಬಾ ರಜನಿ ಬಾರೆ ಬಾ ರಜನಿ
Nanna Kaalungura song lyrics from Kannada Movie Thanikhe starring Gulzar Khan, Niranjan, Sujatha Ramachandra, Lyrics penned by Gulzar Khan Sung by Gulzar Khan, Manjula Gururaj, Music Composed by R Damodar, film is Directed by Niranjan and film is released on 1994