Birugaaliyalli Deepa Lyrics

ಬಿರುಗಾಳಿಯಲ್ಲಿ ದೀಪ Lyrics

in Thanikhe

in ತನಿಖೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಿರುಗಾಳಿಯಲ್ಲಿ ದೀಪ ಎದುರಾಗಿ ಹಿಡಿಯುವೆ
ಬರಸಿಡಿಲು ಬಡಿದ ಹಾಗೆ ಎದುರಾಗಿ ನಡೆವೆ
 
ನಿನ್ನ ರೂಪ ಕಂಡು ಚೆಲುವೆ ಮನಸ್ಸೋತೆ ನಾನು ನನಗಾಗಿ ನೀನು
ನಿನ್ನ ರೂಪ ಕಂಡು ಚೆಲುವೆ ಮನಸ್ಸೋತೆ ನಾನು ನನಗಾಗಿ ನೀನು
 
ಕಡಿವಾಣವಿಲ್ಲದ ಕುದುರೆ ಈ ನನ್ನ ಪ್ರೇಮ
ಕೈ ಹಿಡಿದು ಹಾದಿಯ ತೋರು ನೀ ನನ್ನ ಪ್ರಾಣ
ಹೂವಲ್ಲಿ ಮಧುವಿರುವಂತೆ ಮನಸಲ್ಲಿ ನೀನು
ಈ ನನ್ನ ಹೃದಯದ ಮಿಡಿತ ಉಸಿರಾಟ ನೀನು
ನಿನ್ನ ಹಂಸ ನಡೆಯ ಕಂಡು ಮನಸ್ಸೋತೆ ನಾನು ನನಗಾಗಿ ನೀನು
ನಿನ್ನ ರೂಪ ಕಂಡು ಚೆಲುವೆ ಮನಸ್ಸೋತೆ ನಾನು ನನಗಾಗಿ ನೀನು
 
ನುಡಿದಂತೆ ನಡೆಯುವ ಗಂಡು ರಣಧೀರ ನಾನು
ಮರುಭೂಮಿಯಲ್ಲಿ ಸಿಗುವ ನೀರಂತೆ ನೀನು
ಸೆರಗಂಚಿನಲ್ಲಿ ಸ್ನೇಹ ತುಟಿಯಂಚು ಮೋಹ
ಕಣ್ಣಂಚಲ್ಲಿ ಏನೊ ನೂರಾರು ಭಾವ
ನಿನ್ನ ರೂಪ ಕಂಡು ಚೆಲುವೆ ಮನಸ್ಸೋತೆ ನಾನು ನನಗಾಗಿ ನೀನು
ಮನಸ್ಸೋತೆ ನಾನು ನನಗಾಗಿ ನೀನು

Birugaaliyalli Deepa song lyrics from Kannada Movie Thanikhe starring Gulzar Khan, Niranjan, Sujatha Ramachandra, Lyrics penned by Gulzar Khan Sung by Nazhir Khan, Music Composed by R Damodar, film is Directed by Niranjan and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ