Baalali Nooraru Aasegala Besuge Lyrics

ಬಾಳಲ್ಲಿ ನೂರಾರು ಆಸೆಗಳ ಬೆಸುಗೆ Lyrics

in Thanikhe

in ತನಿಖೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಾಳಲ್ಲಿ ನೂರಾರು ಆಸೆಗಳ ಬೆಸುಗೆ
ಮನಸ್ಸಾರೆ ಸದಾ ನಾನು ಪ್ರೀತಿಸುವೆ ನಿನಗೆ
ಬಾ ಗೆಳೆಯ ನಿನಗಾಗಿ ನಾನಿರುವೆ
 
ಬಾಳಲ್ಲಿ ನೂರಾರು ಆಸೆಗಳ ಬೆಸುಗೆ
ಮನಸ್ಸಾರೆ ಸದಾ ನಾನು ಪ್ರೀತಿಸುವೆ ನಿನಗೆ
ಈ ಹೃದಯ ನಿನಗಾಗಿ ಬಾ ಚೆಲುವೆ
 
||ಬಾಳಲ್ಲಿ ನೂರಾರು ಆಸೆಗಳ ಬೆಸುಗೆ
ಮನಸ್ಸಾರೆ ಸದಾ ನಾನು ಪ್ರೀತಿಸುವೆ ನಿನಗೆ||
 
ನಿನ್ನ ಜೊತೆ ಬಾಳೊ ಆಸೆ ನೋಡಿಬಂದು ಓಡಿಬಂದೆ
ನಿನ್ನ ನಡೆ ನುಡಿ ವಿನಯ ಪ್ರೀತಿಯ ಸಮ್ಮಿಲನ
ನಿನ್ನ ಕಣ್ಣನೋಟ ಚೆಂದ ಮುಂಗುರಳ ಆಟ ಅಂದ
ಚೆಲುವೆ ನಿನ್ನ ನಗು ಶೃಂಗಾರ ಸಾಗರ
ನನ್ನನ್ನೆಂದು ದೂರದಿರು ಏನನ್ನೆಂದು ಹೇಳದಿರು
ಜೀವನದ ಹಾದಿಯಲ್ಲಿ ಜೊತೆ ಬಾ ಗೆಳೆಯ
 
||ಬಾಳಲ್ಲಿ ನೂರಾರು ಆಸೆಗಳ ಬೆಸುಗೆ
ಮನಸ್ಸಾರೆ ಸದಾ ನಾನು ಪ್ರೀತಿಸುವೆ ನಿನಗೆ||
 
ಬೀಸೊ ತಂಪುಗಾಳಿಯಲ್ಲಿ ಸಂತಸದ ಮುಗಿಲನ್ನೇರಿ
ಜೀವನದ ಜೋಕಾಲಿ ತೂಗಾಡುತ ಇರಲಿ
ಸೃಷ್ಟಿಯ ಜೀವ ಹಸಿರು ನಿನ್ನ ಪ್ರೇಮ ನನ್ನ ಉಸಿರು
ನೀನಿಲ್ಲದ ನಾನು ನೀರಿಲ್ಲದ ಮೀನು
ನನ್ನನ್ನೆಂದು ದೂರದಿರು ಏನನ್ನೆಂದು ಹೇಳದಿರು
ಜೀವನದ ಹಾದಿಯಲ್ಲಿ ಜೊತೆ ಬಾ ಚೆಲುವೆ
 
||ಬಾಳಲ್ಲಿ ನೂರಾರು ಆಸೆಗಳ ಬೆಸುಗೆ
ಮನಸ್ಸಾರೆ ಸದಾ ನಾನು ಪ್ರೀತಿಸುವೆ ನಿನಗೆ
ಬಾ ಗೆಳೆಯ ನಿನಗಾಗಿ ನಾನಿರುವೆ||
 
||ಬಾಳಲ್ಲಿ ನೂರಾರು ಆಸೆಗಳ ಬೆಸುಗೆ
ಮನಸ್ಸಾರೆ ಸದಾ ನಾನು ಪ್ರೀತಿಸುವೆ ನಿನಗೆ
ಈ ಹೃದಯ ನಿನಗಾಗಿ ಬಾ ಚೆಲುವೆ||
 
||ಬಾಳಲ್ಲಿ ನೂರಾರು ಆಸೆಗಳ ಬೆಸುಗೆ
ಮನಸ್ಸಾರೆ ಸದಾ ನಾನು ಪ್ರೀತಿಸುವೆ ನಿನಗೆ||

-
ಬಾಳಲ್ಲಿ ನೂರಾರು ಆಸೆಗಳ ಬೆಸುಗೆ
ಮನಸ್ಸಾರೆ ಸದಾ ನಾನು ಪ್ರೀತಿಸುವೆ ನಿನಗೆ
ಬಾ ಗೆಳೆಯ ನಿನಗಾಗಿ ನಾನಿರುವೆ
 
ಬಾಳಲ್ಲಿ ನೂರಾರು ಆಸೆಗಳ ಬೆಸುಗೆ
ಮನಸ್ಸಾರೆ ಸದಾ ನಾನು ಪ್ರೀತಿಸುವೆ ನಿನಗೆ
ಈ ಹೃದಯ ನಿನಗಾಗಿ ಬಾ ಚೆಲುವೆ
 
||ಬಾಳಲ್ಲಿ ನೂರಾರು ಆಸೆಗಳ ಬೆಸುಗೆ
ಮನಸ್ಸಾರೆ ಸದಾ ನಾನು ಪ್ರೀತಿಸುವೆ ನಿನಗೆ||
 
ನಿನ್ನ ಜೊತೆ ಬಾಳೊ ಆಸೆ ನೋಡಿಬಂದು ಓಡಿಬಂದೆ
ನಿನ್ನ ನಡೆ ನುಡಿ ವಿನಯ ಪ್ರೀತಿಯ ಸಮ್ಮಿಲನ
ನಿನ್ನ ಕಣ್ಣನೋಟ ಚೆಂದ ಮುಂಗುರಳ ಆಟ ಅಂದ
ಚೆಲುವೆ ನಿನ್ನ ನಗು ಶೃಂಗಾರ ಸಾಗರ
ನನ್ನನ್ನೆಂದು ದೂರದಿರು ಏನನ್ನೆಂದು ಹೇಳದಿರು
ಜೀವನದ ಹಾದಿಯಲ್ಲಿ ಜೊತೆ ಬಾ ಗೆಳೆಯ
 
||ಬಾಳಲ್ಲಿ ನೂರಾರು ಆಸೆಗಳ ಬೆಸುಗೆ
ಮನಸ್ಸಾರೆ ಸದಾ ನಾನು ಪ್ರೀತಿಸುವೆ ನಿನಗೆ||
 
ಬೀಸೊ ತಂಪುಗಾಳಿಯಲ್ಲಿ ಸಂತಸದ ಮುಗಿಲನ್ನೇರಿ
ಜೀವನದ ಜೋಕಾಲಿ ತೂಗಾಡುತ ಇರಲಿ
ಸೃಷ್ಟಿಯ ಜೀವ ಹಸಿರು ನಿನ್ನ ಪ್ರೇಮ ನನ್ನ ಉಸಿರು
ನೀನಿಲ್ಲದ ನಾನು ನೀರಿಲ್ಲದ ಮೀನು
ನನ್ನನ್ನೆಂದು ದೂರದಿರು ಏನನ್ನೆಂದು ಹೇಳದಿರು
ಜೀವನದ ಹಾದಿಯಲ್ಲಿ ಜೊತೆ ಬಾ ಚೆಲುವೆ
 
||ಬಾಳಲ್ಲಿ ನೂರಾರು ಆಸೆಗಳ ಬೆಸುಗೆ
ಮನಸ್ಸಾರೆ ಸದಾ ನಾನು ಪ್ರೀತಿಸುವೆ ನಿನಗೆ
ಬಾ ಗೆಳೆಯ ನಿನಗಾಗಿ ನಾನಿರುವೆ||
 
||ಬಾಳಲ್ಲಿ ನೂರಾರು ಆಸೆಗಳ ಬೆಸುಗೆ
ಮನಸ್ಸಾರೆ ಸದಾ ನಾನು ಪ್ರೀತಿಸುವೆ ನಿನಗೆ
ಈ ಹೃದಯ ನಿನಗಾಗಿ ಬಾ ಚೆಲುವೆ||
 
||ಬಾಳಲ್ಲಿ ನೂರಾರು ಆಸೆಗಳ ಬೆಸುಗೆ
ಮನಸ್ಸಾರೆ ಸದಾ ನಾನು ಪ್ರೀತಿಸುವೆ ನಿನಗೆ||

Baalali Nooraru Aasegala Besuge song lyrics from Kannada Movie Thanikhe starring Gulzar Khan, Niranjan, Sujatha Ramachandra, Lyrics penned by Gulzar Khan Sung by Gulzar Khan, Manjula Gururaj, Music Composed by R Damodar, film is Directed by Niranjan and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ