ಮರೆಯಾಗಿ ನೀ ನಿಂತರೆ ಮನಸ್ಸೋತು ನಾ ಹಾಡುವೆ
ಈ ಬಂಧನ ನಿನಗು ಸ್ವರ್ಗಲೋಕದ ಸ್ನೇಹ ನನಗೆ
ಶಶಿ ಸುಕುಮಾರಿ ನೀನು
ಡಂ ಡಂ ಡಿಗ ಡಿಗ ಎದುರಲ್ಲಿ ಇಡು ನಿಗ
ಡಂ ಡಂ ಡಿಗ ಡಿಗ ಎದುರಲ್ಲಿ ಇಡು ನಿಗ
ಮನಸಲ್ಲಿ ನೂರಾಸೆ ನೀರಾಗಿ ಹರಿಯುತ್ತಿದೆ
ಓ ಚೆಲುವೆ ಆಸರೆ ಕೋರಿದರೆ ನಾ ಬರುವೆ
ಆಸರೆ ಕೋರಿದರೆ ನಾ ಬರುವೆ
ಸಿಂಗಾರಿ ಈ ನಿನ್ನ ಯೌವ್ವನ ಮಟಮಟ ಮಧ್ಯಾಹ್ನದಂತೆ
ಉಸಿರಾಟದ ನಿನ್ನ ವೇದನೆ ಬೀಸೊ ಬಿರುಗಾಳಿಯಮತೆ
ಮೌನಮುರಿದು ಬಂದರೆ ನೀನು ನನ್ನ ಪ್ರೇಮ ಹಾಲಜೇನು
ಒಂಟಿ ವಿರಹ ತಾಳಲಾರೆ ನಾ
ಎದುರಲಿ ನೀನಿರುವಾಗ ಸಂಭ್ರಮ ಮೂಡಿರುವಾಗ
ಎದುರಲಿ ನೀನಿರುವಾಗ ಸಂಭ್ರಮ ಮೂಡಿರುವಾಗ
ಮನಸ್ಸಲಿ ನೂರಾಸೆ ನೀರಾಗಿ ಹರಿಯುತ್ತಿದೆ
ಓ ಚೆಲುವೆ ಆಸೆ ಕೋರಿದರೆ ನಾ ಬರುವೆ
ಓ ಚೆಲುವೆ ಆಸೆ ಕೋರಿದರೆ ನಾ ಬರುವೆ
ಬಂಗಾರಿ ನೀ ನನ್ನ ಜೀವನ ನಿನಗೆ ಧಾರೆಯೆರಿದಿರುವೆ ನಾನು
ಬೃಂದಾವನ ನಿನ್ನ ಹೃದಯ ನನಗೆ ಸ್ವಂತ ಮನೆಯಾಗದೇನು
ಕಲ್ಲು ಕವಿತೆ ಹಾಡುವ ಮುನ್ನ ಕಲ್ಲಿ ಕತೆಯ ಹೇಳುವ ಮುನ್ನ
ತುಂಟನಗೆಯ ಬೀರು ಒಮ್ಮೆ ನೀ
ಜೊತೆಯಲಿ ನೀನಿರುವಾಗ ಸಂಭ್ರಮ ಮೂಡಿರುವಾಗ
ಜೊತೆಯಲಿ ನೀನಿರುವಾಗ ಸಂಭ್ರಮ ಮೂಡಿರುವಾಗ
ಮನಸ್ಸಲಿ ನೂರಾಸೆ ನೀರಾಗಿ ಹರಿಯುತ್ತಿದೆ
ಓ ಚೆಲುವೆ ಆಸೆ ಕೋರಿದರೆ ನಾ ಬರುವೆ
ಓ ಚೆಲುವೆ ಆಸೆ ಕೋರಿದರೆ ನಾ ಬರುವೆ
ಓ ಚೆಲುವೆ ಆಸೆ ಕೋರಿದರೆ ನಾ ಬರುವೆ
ಮರೆಯಾಗಿ ನೀ ನಿಂತರೆ ಮನಸ್ಸೋತು ನಾ ಹಾಡುವೆ
ಈ ಬಂಧನ ನಿನಗು ಸ್ವರ್ಗಲೋಕದ ಸ್ನೇಹ ನನಗೆ
ಶಶಿ ಸುಕುಮಾರಿ ನೀನು
ಡಂ ಡಂ ಡಿಗ ಡಿಗ ಎದುರಲ್ಲಿ ಇಡು ನಿಗ
ಡಂ ಡಂ ಡಿಗ ಡಿಗ ಎದುರಲ್ಲಿ ಇಡು ನಿಗ
ಮನಸಲ್ಲಿ ನೂರಾಸೆ ನೀರಾಗಿ ಹರಿಯುತ್ತಿದೆ
ಓ ಚೆಲುವೆ ಆಸರೆ ಕೋರಿದರೆ ನಾ ಬರುವೆ
ಆಸರೆ ಕೋರಿದರೆ ನಾ ಬರುವೆ
ಸಿಂಗಾರಿ ಈ ನಿನ್ನ ಯೌವ್ವನ ಮಟಮಟ ಮಧ್ಯಾಹ್ನದಂತೆ
ಉಸಿರಾಟದ ನಿನ್ನ ವೇದನೆ ಬೀಸೊ ಬಿರುಗಾಳಿಯಮತೆ
ಮೌನಮುರಿದು ಬಂದರೆ ನೀನು ನನ್ನ ಪ್ರೇಮ ಹಾಲಜೇನು
ಒಂಟಿ ವಿರಹ ತಾಳಲಾರೆ ನಾ
ಎದುರಲಿ ನೀನಿರುವಾಗ ಸಂಭ್ರಮ ಮೂಡಿರುವಾಗ
ಎದುರಲಿ ನೀನಿರುವಾಗ ಸಂಭ್ರಮ ಮೂಡಿರುವಾಗ
ಮನಸ್ಸಲಿ ನೂರಾಸೆ ನೀರಾಗಿ ಹರಿಯುತ್ತಿದೆ
ಓ ಚೆಲುವೆ ಆಸೆ ಕೋರಿದರೆ ನಾ ಬರುವೆ
ಓ ಚೆಲುವೆ ಆಸೆ ಕೋರಿದರೆ ನಾ ಬರುವೆ
ಬಂಗಾರಿ ನೀ ನನ್ನ ಜೀವನ ನಿನಗೆ ಧಾರೆಯೆರಿದಿರುವೆ ನಾನು
ಬೃಂದಾವನ ನಿನ್ನ ಹೃದಯ ನನಗೆ ಸ್ವಂತ ಮನೆಯಾಗದೇನು
ಕಲ್ಲು ಕವಿತೆ ಹಾಡುವ ಮುನ್ನ ಕಲ್ಲಿ ಕತೆಯ ಹೇಳುವ ಮುನ್ನ
ತುಂಟನಗೆಯ ಬೀರು ಒಮ್ಮೆ ನೀ
ಜೊತೆಯಲಿ ನೀನಿರುವಾಗ ಸಂಭ್ರಮ ಮೂಡಿರುವಾಗ
ಜೊತೆಯಲಿ ನೀನಿರುವಾಗ ಸಂಭ್ರಮ ಮೂಡಿರುವಾಗ
ಮನಸ್ಸಲಿ ನೂರಾಸೆ ನೀರಾಗಿ ಹರಿಯುತ್ತಿದೆ
ಓ ಚೆಲುವೆ ಆಸೆ ಕೋರಿದರೆ ನಾ ಬರುವೆ
ಓ ಚೆಲುವೆ ಆಸೆ ಕೋರಿದರೆ ನಾ ಬರುವೆ
ಓ ಚೆಲುವೆ ಆಸೆ ಕೋರಿದರೆ ನಾ ಬರುವೆ