Ee Kanna Kadala Honnu Lyrics

ಈ ಕಣ್ಣು ಕಡಲ ಹೊನ್ನು Lyrics

in Thanikhe

in ತನಿಖೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಈ ಕಣ್ಣು ಕಡಲ ಹೊನ್ನು  ನಸುನಾಚಿದಾಗ ನೀನು
ಸೌಂದರ್ಯ ನಿನ್ನ ನೋಡಿ ಶರಣಾಯ್ತು ತನಗೆ ತಾನು
ಈ ಕಣ್ಣು ಕಡಲ ಹೊನ್ನು  ನಸುನಾಚಿದಾಗ ನೀನು
ಸೌಂದರ್ಯ ನಿನ್ನ ನೋಡಿ ಶರಣಾಯ್ತು ತನಗೆ ತಾನು
ಈ ಕಣ್ಣು ಕಡಲ ಹೊನ್ನು  
 
ಆಕಾಶದೀಪ ನೀನು ಸೊಬಗೆಲ್ಲ ಚೆಲ್ಲಿಬಾನು
ಮುಗಿಲಿನಂಚಿನಿಂದ ಬಂದ ಸುರಲೋಕಕಾರ ನೀನು
ಅನುರಾಗ ಅರಳಿದಾಗ ಋತುಗಾನ ಹಾಡಿದಾಗ
ಬದುಕೆಲ್ಲ ಹಾಲುಜೇನು ಜೊತೆಯಾಗಿ ಇರಲು ನೀನು
ನೀ ನನ್ನ ಜೀವರೇಖೆ ನಸುನಾಚಿದಾಗ ನೀನು
ಸೌಂದರ್ಯ ನಿನ್ನ ನೋಡಿ ಶರಣಾಯ್ತು ತನಗೆ ತಾನು
ಈ ಕಣ್ಣು ಕಡಲ ಹೊನ್ನು  
 
ಮಿಂಚಾಗಿ ನಿನ್ನ ನೋಟ ಮನಸನ್ನು ತಾಕಿದಾಗ
ಮಿಂಚಾಗಿ ನಿನ್ನ ನೋಟ ಮನಸನ್ನು ತಾಕಿದಾಗ
ಈ ಲೋಕವೆಲ್ಲ ಚೆನ್ನ ನೀ ನೋಡಿದಾಗ ನನ್ನ
ಈ ನಿನ್ನ ಹಾದಿಯಲ್ಲಿ ಶೃಂಗಾರಬೀದಿಯಲ್ಲಿ
ನಾ ನೋಡ ಬಂದೆ ಮರಳಿ ಒಲವೆಂಬ ಹೂವ ಅರಳಿ
ನೀ ನನ್ನ ರೂಪತಾರೆ ನಸುನಾಚಿದಾಗ ನೀನು
ಸೌಂದರ್ಯ ನಿನ್ನ ನೋಡಿ ಶರಣಾಯ್ತು ತನಗೆ ತಾನು
ಈ ಹೆಣ್ಣು ಕಡಲ ಹೊನ್ನು ನಸುನಾಚಿದಾಗ ನೀನು
ಸೌಂದರ್ಯ ನಿನ್ನ ನೋಡಿ ಶರಣಾಯ್ತು ತನಗೆ ತಾನು
ಈ ಕಣ್ಣು ಕಡಲ ಹೊನ್ನು  

-
ಈ ಕಣ್ಣು ಕಡಲ ಹೊನ್ನು  ನಸುನಾಚಿದಾಗ ನೀನು
ಸೌಂದರ್ಯ ನಿನ್ನ ನೋಡಿ ಶರಣಾಯ್ತು ತನಗೆ ತಾನು
ಈ ಕಣ್ಣು ಕಡಲ ಹೊನ್ನು  ನಸುನಾಚಿದಾಗ ನೀನು
ಸೌಂದರ್ಯ ನಿನ್ನ ನೋಡಿ ಶರಣಾಯ್ತು ತನಗೆ ತಾನು
ಈ ಕಣ್ಣು ಕಡಲ ಹೊನ್ನು  
 
ಆಕಾಶದೀಪ ನೀನು ಸೊಬಗೆಲ್ಲ ಚೆಲ್ಲಿಬಾನು
ಮುಗಿಲಿನಂಚಿನಿಂದ ಬಂದ ಸುರಲೋಕಕಾರ ನೀನು
ಅನುರಾಗ ಅರಳಿದಾಗ ಋತುಗಾನ ಹಾಡಿದಾಗ
ಬದುಕೆಲ್ಲ ಹಾಲುಜೇನು ಜೊತೆಯಾಗಿ ಇರಲು ನೀನು
ನೀ ನನ್ನ ಜೀವರೇಖೆ ನಸುನಾಚಿದಾಗ ನೀನು
ಸೌಂದರ್ಯ ನಿನ್ನ ನೋಡಿ ಶರಣಾಯ್ತು ತನಗೆ ತಾನು
ಈ ಕಣ್ಣು ಕಡಲ ಹೊನ್ನು  
 
ಮಿಂಚಾಗಿ ನಿನ್ನ ನೋಟ ಮನಸನ್ನು ತಾಕಿದಾಗ
ಮಿಂಚಾಗಿ ನಿನ್ನ ನೋಟ ಮನಸನ್ನು ತಾಕಿದಾಗ
ಈ ಲೋಕವೆಲ್ಲ ಚೆನ್ನ ನೀ ನೋಡಿದಾಗ ನನ್ನ
ಈ ನಿನ್ನ ಹಾದಿಯಲ್ಲಿ ಶೃಂಗಾರಬೀದಿಯಲ್ಲಿ
ನಾ ನೋಡ ಬಂದೆ ಮರಳಿ ಒಲವೆಂಬ ಹೂವ ಅರಳಿ
ನೀ ನನ್ನ ರೂಪತಾರೆ ನಸುನಾಚಿದಾಗ ನೀನು
ಸೌಂದರ್ಯ ನಿನ್ನ ನೋಡಿ ಶರಣಾಯ್ತು ತನಗೆ ತಾನು
ಈ ಹೆಣ್ಣು ಕಡಲ ಹೊನ್ನು ನಸುನಾಚಿದಾಗ ನೀನು
ಸೌಂದರ್ಯ ನಿನ್ನ ನೋಡಿ ಶರಣಾಯ್ತು ತನಗೆ ತಾನು
ಈ ಕಣ್ಣು ಕಡಲ ಹೊನ್ನು  

Ee Kanna Kadala Honnu song lyrics from Kannada Movie Thanikhe starring Gulzar Khan, Niranjan, Sujatha Ramachandra, Lyrics penned by Gulzar Khan Sung by Gulzar Khan, Music Composed by R Damodar, film is Directed by Niranjan and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ