.

0

.

Tengina talalli nam hennu Lyrics

ತೆಂಗಿನ ತಾಳಲ್ಲಿ ನಮ್‌ ಹಣ್ಣು Lyrics

in Taledanda

in ತಲೆದಂಡ

LYRIC

ತೆಂಗಿನ ತಾಳಲ್ಲಿ ನಮ್‌ ಹಣ್ಣು ಮೈ ನೆರೆದು
ತೆಂಗೀನೊಂಬಾಳೆ ಬರಬೇಕು
ಸೋಬಾನವೇ
ಸೋಬಾನವೆಲ್ಲ ಶಿವನಿಗೆ
ಸೋಬಾನವೆ
 
ಅಡಿಕೆತಾಳಲ್ಲಿ ನಮ್‌ ಹಣ್ಣು ಮೈ ನೆರೆದು
ಅಡಿಕೆ ಹೊಂಬಾಳೆ ಬರಬೇಕು
ಸೋಬಾನವೇ
ಸೋಬಾನವೆಲ್ಲ ಶಿವನಿಗೆ
ಸೋಬಾನವೆ
 
ನಿಂಬಿ ಗದ್ದೇಲಿ ನಮ್‌ ಹಣ್ಣು ಮೈ ನೆರೆದು
ನಿಂಬಿಯ ಹಣ್ಣು ತರಬೇಕು
ಸೋಬಾನವೇ
ಸೋಬಾನವೆಲ್ಲ ಶಿವನಿಗೆ
ಸೋಬಾನವೆ
 
ತೆಂಗಿನತಾಳಲ್ಲಿ ನಮ್‌ ಹಣ್ಣು ಮೈ ನೆರೆದು
ತೆಂಗೀನೊಂಬಾಳೆ ಬರಬೇಕು
ಸೋಬಾನವೇ
ಸೋಬಾನವೆಲ್ಲ ಶಿವನಿಗೆ
ಸೋಬಾನವೆ
 
ಜಾಜಿವನದಲ್ಲಿ ನಮ್‌ ಹಣ್ಣು ಮೈ ನೆರೆದು
ಜಾಜಿಯ ಹೂವ ತರಬೇಕು
ಸೋಬಾನವೇ
ಸೋಬಾನವೆಲ್ಲ ಶಿವನಿಗೆ
ಸೋಬಾನವೆ
 
ಅಡಿಕೆತಾಳಲ್ಲಿ ನಮ್‌ ಹಣ್ಣು ಮೈ ನೆರೆದು
ಅಡಿಕೆ ಹೊಂಬಾಳೆ ಬರಬೇಕು
ಸೋಬಾನವೇ
ಸೋಬಾನವೆಲ್ಲ ಶಿವನಿಗೆ
ಸೋಬಾನವೆ
 
ಸೇಬಿನ ತಾಳಲ್ಲಿ ನಮ್‌ ಹಣ್ಣು ಮೈ ನೆರೆದು
ಸೇಬಿನ ಹಣ್ಣುತರಬೇಕು
ಸೋಬಾನವೇ
ಸೋಬಾನವೆಲ್ಲ ಶಿವನಿಗೆ
ಸೋಬಾನವೆ
 
ಗರಿಕೆ ತಾಳಲ್ಲಿ ನಮ್‌ ಹಣ್ಣು ಮೈ ನೆರೆದು
ಗರಿಕೆಯ ಹೂವ ತರಬೇಕು
ಸೋಬಾನವೇ
ಸೋಬಾನವೆಲ್ಲ ಶಿವನಿಗೆ
ಸೋಬಾನವೆ
 
ಸಂಪಿಗೆ ತಾಳಲ್ಲಿ ನಮ್‌ ಹಣ್ಣು ಮೈ ನೆರೆದು
ಸಂಪಿಗೆ  ಹೂವ ಬರಬೇಕು
ಸೋಬಾನವೇ
ಸೋಬಾನವೆಲ್ಲ ಶಿವನಿಗೆ
ಸೋಬಾನವೆ
 
ಹೋಲಿತಾಳಲ್ಲಿ ನಮ್‌ ಹಣ್ಣು ಮೈ ನೆರೆದು
ಹೋಲಿಯ ಹೂವ ಬರಬೇಕು
ಸೋಬಾನವೇ
ಸೋಬಾನವೆಲ್ಲ ಶಿವನಿಗೆ
ಸೋಬಾನವೆ
 

ತೆಂಗಿನ ತಾಳಲ್ಲಿ ನಮ್‌ ಹಣ್ಣು ಮೈ ನೆರೆದು
ತೆಂಗೀನೊಂಬಾಳೆ ಬರಬೇಕು
ಸೋಬಾನವೇ
ಸೋಬಾನವೆಲ್ಲ ಶಿವನಿಗೆ
ಸೋಬಾನವೆ
 
ಅಡಿಕೆತಾಳಲ್ಲಿ ನಮ್‌ ಹಣ್ಣು ಮೈ ನೆರೆದು
ಅಡಿಕೆ ಹೊಂಬಾಳೆ ಬರಬೇಕು
ಸೋಬಾನವೇ
ಸೋಬಾನವೆಲ್ಲ ಶಿವನಿಗೆ
ಸೋಬಾನವೆ
 
ನಿಂಬಿ ಗದ್ದೇಲಿ ನಮ್‌ ಹಣ್ಣು ಮೈ ನೆರೆದು
ನಿಂಬಿಯ ಹಣ್ಣು ತರಬೇಕು
ಸೋಬಾನವೇ
ಸೋಬಾನವೆಲ್ಲ ಶಿವನಿಗೆ
ಸೋಬಾನವೆ
 
ತೆಂಗಿನತಾಳಲ್ಲಿ ನಮ್‌ ಹಣ್ಣು ಮೈ ನೆರೆದು
ತೆಂಗೀನೊಂಬಾಳೆ ಬರಬೇಕು
ಸೋಬಾನವೇ
ಸೋಬಾನವೆಲ್ಲ ಶಿವನಿಗೆ
ಸೋಬಾನವೆ
 
ಜಾಜಿವನದಲ್ಲಿ ನಮ್‌ ಹಣ್ಣು ಮೈ ನೆರೆದು
ಜಾಜಿಯ ಹೂವ ತರಬೇಕು
ಸೋಬಾನವೇ
ಸೋಬಾನವೆಲ್ಲ ಶಿವನಿಗೆ
ಸೋಬಾನವೆ
 
ಅಡಿಕೆತಾಳಲ್ಲಿ ನಮ್‌ ಹಣ್ಣು ಮೈ ನೆರೆದು
ಅಡಿಕೆ ಹೊಂಬಾಳೆ ಬರಬೇಕು
ಸೋಬಾನವೇ
ಸೋಬಾನವೆಲ್ಲ ಶಿವನಿಗೆ
ಸೋಬಾನವೆ
 
ಸೇಬಿನ ತಾಳಲ್ಲಿ ನಮ್‌ ಹಣ್ಣು ಮೈ ನೆರೆದು
ಸೇಬಿನ ಹಣ್ಣುತರಬೇಕು
ಸೋಬಾನವೇ
ಸೋಬಾನವೆಲ್ಲ ಶಿವನಿಗೆ
ಸೋಬಾನವೆ
 
ಗರಿಕೆ ತಾಳಲ್ಲಿ ನಮ್‌ ಹಣ್ಣು ಮೈ ನೆರೆದು
ಗರಿಕೆಯ ಹೂವ ತರಬೇಕು
ಸೋಬಾನವೇ
ಸೋಬಾನವೆಲ್ಲ ಶಿವನಿಗೆ
ಸೋಬಾನವೆ
 
ಸಂಪಿಗೆ ತಾಳಲ್ಲಿ ನಮ್‌ ಹಣ್ಣು ಮೈ ನೆರೆದು
ಸಂಪಿಗೆ  ಹೂವ ಬರಬೇಕು
ಸೋಬಾನವೇ
ಸೋಬಾನವೆಲ್ಲ ಶಿವನಿಗೆ
ಸೋಬಾನವೆ
 
ಹೋಲಿತಾಳಲ್ಲಿ ನಮ್‌ ಹಣ್ಣು ಮೈ ನೆರೆದು
ಹೋಲಿಯ ಹೂವ ಬರಬೇಕು
ಸೋಬಾನವೇ
ಸೋಬಾನವೆಲ್ಲ ಶಿವನಿಗೆ
ಸೋಬಾನವೆ
 

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ