Luttu swamy Lyrics

in Taledanda

LYRIC

ಖಾಲಿ ಜೋತ್ರಾವ ಲುಟ್ಟು ಸ್ವಾಮಿ
ಪಾದಕಜಂಗ ತೊಟ್ಟಾಲೆ
ಜಡೆಯ ಸ್ವಾಮಿಯ ಲಿಂಗಾಕ
 
ಅಲ್ಲೆ ದೊಡ್ಡಸಭೆಯಲು ಲುಟ್ಟು ಸ್ವಾಮಿ
ಪಾದಕಜಂಗ ತೊಟ್ಟಾಲೆ
ಜಡೆಯ ಸ್ವಾಮಿಯ ಲಿಂಗಾಕ
 
ಬಾಸಪ್ಪನವ್ರೆ ಲುಟ್ಟು ಸ್ವಾಮಿ
ಪಾದಕಜಂಗ ತೊಟ್ಟಾಲೆ
ಜಡೆಯ ಸ್ವಾಮಿಯ ಲಿಂಗಾಕ
 
ಅಲ್ಲೆ ತುಂಬಪ್ಪವನೀಲೆ  ಲುಟ್ಟು ಸ್ವಾಮಿ
ಪಾದಕಜಂಗ ತೊಟ್ಟಾಲೆ
ಜಡೆಯ ಸ್ವಾಮಿಯ ಲಿಂಗಾಕ
ಅಲ್ಲೆ ಕೇತಪ್ಪನವರ್ಲೆ  ಲುಟ್ಟು ಸ್ವಾಮಿ
ಪಾದಕಜಂಗ ತೊಟ್ಟಾಲೆ
ಜಡೆಯ ಸ್ವಾಮಿಯ ಲಿಂಗಾಕ
ಜಡೆಯ ಸ್ವಾಮಿಯ ಲಿಂಗಾಕ
 
ಜಡೆಯಸ್ವಾಮಿಯೊರ್ಲೆ ಲುಟ್ಟು ಸ್ವಾಮಿ
ಪಾದಕಜಂಗ ತೊಟ್ಟಾಲೆ
ಜಡೆಯ ಸ್ವಾಮಿಯ ಲಿಂಗಾಕ
 
ಅಲ್ಲೆ ಸಿಕ್ಕ ಸಂಪಿಗೆಹುಲ್ಲೆ ಲುಟ್ಟು ಸ್ವಾಮಿ
ಪಾದಕಜಂಗ ತೊಟ್ಟಾಲೆ
ಜಡೆಯ ಸ್ವಾಮಿಯ ಲಿಂಗಾಕ