ಪ್ರೀತಿ ಪ್ರೇಮ ಕರುಣೆಗಿಂತ
ಬೇರೆ ದೈವ ಉಂಟೆ
ಪ್ರೀತಿ ಪ್ರೇಮ ಕರುಣೆಗಿಂತ
ಬೇರೆ ದೈವ ಉಂಟೆ
ಆ..
ಮಾಯಾವಿ ದೇವರು
ಜೋಗುಳ ಹಾಡಲು
ಕರುಣೆಯ ಮೂರ್ತಿಯಂತೆ
ತಾಯಿಯನ್ನು ಕಳಿಸಿಕೊಟ್ಟ ಭುವಿಗೆ
||ಪ್ರೀತಿ ಪ್ರೇಮ ಕರುಣೆಗಿಂತ
ಬೇರೆ ದೈವ ಉಂಟೆ
ಪ್ರೀತಿ ಪ್ರೇಮ ಕರುಣೆಗಿಂತ
ಬೇರೆ ದೈವ ಉಂಟೆ||
ಅವ್ವ ನಿನ್ನ ಕಾಣೋ
ಆಸೆ ಎದುರು ಬಂದು ನಿಲ್ಲು
ಅವ್ವ ನಿನ್ನ ಕಾಣೋ
ಆಸೆ ಎದುರು ಬಂದು ನಿಲ್ಲು
ಈ ನನ್ನ ವೇದನೆ ತಣಿಯದು ಇಲ್ಲಿದೆ
ಘಳಿಗೇಲೆ ಬಂದು ನನ್ನ ಕರ್ಕೊಂಡೋಗು
ಉಸಿರ ಊರಿಗೆ ನಮ್ಮೂರ ಕಾಡಿಗೆ
ಅವ್ವ ನಿನ್ನ ಕಾಣೋ
ಆಸೆ ಎದುರು ಬಂದು ನಿಲ್ಲು
ನಂಗೆ ನೀನು ನಿಂಗೆ
ನಾನು ಬೇರೆಯಾರು ಇಲ್ಲ
ನಂಗೆ ನೀನು ನಿಂಗೆ
ನಾನು ಬೇರೆಯಾರು ಇಲ್ಲ
ನೂರಾರು ದೇವರ ಕಾಣೆನು
ಜೊತೆಯಲಿ ಇರು ಬೇಡುವೆ
ನೀನೆ ನನ್ನ ಪಾಲಿಗೆ ನಮಿಸೋ ದೇವರು
ನಾನಾಡೊ ಉಸಿರು
||ಪ್ರೀತಿ ಪ್ರೇಮ ಕರುಣೆಗಿಂತ
ಬೇರೆ ದೈವ ಉಂಟೆ
ಪ್ರೀತಿ ಪ್ರೇಮ ಕರುಣೆಗಿಂತ
ಬೇರೆ ದೈವ ಉಂಟೆ||
||ಪ್ರೀತಿ ಪ್ರೇಮ ಕರುಣೆಗಿಂತ
ಬೇರೆ ದೈವ ಉಂಟೆ||
||ಪ್ರೀತಿ ಪ್ರೇಮ ಕರುಣೆಗಿಂತ
ಬೇರೆ ದೈವ ಉಂಟೆ
ಬೇರೆ ದೈವ ಉಂಟೆ||
ಪ್ರೀತಿ ಪ್ರೇಮ ಕರುಣೆಗಿಂತ
ಬೇರೆ ದೈವ ಉಂಟೆ
ಪ್ರೀತಿ ಪ್ರೇಮ ಕರುಣೆಗಿಂತ
ಬೇರೆ ದೈವ ಉಂಟೆ
ಆ..
ಮಾಯಾವಿ ದೇವರು
ಜೋಗುಳ ಹಾಡಲು
ಕರುಣೆಯ ಮೂರ್ತಿಯಂತೆ
ತಾಯಿಯನ್ನು ಕಳಿಸಿಕೊಟ್ಟ ಭುವಿಗೆ
||ಪ್ರೀತಿ ಪ್ರೇಮ ಕರುಣೆಗಿಂತ
ಬೇರೆ ದೈವ ಉಂಟೆ
ಪ್ರೀತಿ ಪ್ರೇಮ ಕರುಣೆಗಿಂತ
ಬೇರೆ ದೈವ ಉಂಟೆ||
ಅವ್ವ ನಿನ್ನ ಕಾಣೋ
ಆಸೆ ಎದುರು ಬಂದು ನಿಲ್ಲು
ಅವ್ವ ನಿನ್ನ ಕಾಣೋ
ಆಸೆ ಎದುರು ಬಂದು ನಿಲ್ಲು
ಈ ನನ್ನ ವೇದನೆ ತಣಿಯದು ಇಲ್ಲಿದೆ
ಘಳಿಗೇಲೆ ಬಂದು ನನ್ನ ಕರ್ಕೊಂಡೋಗು
ಉಸಿರ ಊರಿಗೆ ನಮ್ಮೂರ ಕಾಡಿಗೆ
ಅವ್ವ ನಿನ್ನ ಕಾಣೋ
ಆಸೆ ಎದುರು ಬಂದು ನಿಲ್ಲು
ನಂಗೆ ನೀನು ನಿಂಗೆ
ನಾನು ಬೇರೆಯಾರು ಇಲ್ಲ
ನಂಗೆ ನೀನು ನಿಂಗೆ
ನಾನು ಬೇರೆಯಾರು ಇಲ್ಲ
ನೂರಾರು ದೇವರ ಕಾಣೆನು
ಜೊತೆಯಲಿ ಇರು ಬೇಡುವೆ
ನೀನೆ ನನ್ನ ಪಾಲಿಗೆ ನಮಿಸೋ ದೇವರು
ನಾನಾಡೊ ಉಸಿರು
||ಪ್ರೀತಿ ಪ್ರೇಮ ಕರುಣೆಗಿಂತ
ಬೇರೆ ದೈವ ಉಂಟೆ
ಪ್ರೀತಿ ಪ್ರೇಮ ಕರುಣೆಗಿಂತ
ಬೇರೆ ದೈವ ಉಂಟೆ||
||ಪ್ರೀತಿ ಪ್ರೇಮ ಕರುಣೆಗಿಂತ
ಬೇರೆ ದೈವ ಉಂಟೆ||
||ಪ್ರೀತಿ ಪ್ರೇಮ ಕರುಣೆಗಿಂತ
ಬೇರೆ ದೈವ ಉಂಟೆ
ಬೇರೆ ದೈವ ಉಂಟೆ||