Hattar Dyavru Lyrics

ಹತ್ತಾರ್‌ ದೇವ್ರ Lyrics

in Taledanda

in ತಲೆದಂಡ

LYRIC

Song Details Page after Lyrice

ಹತ್ತಾರ್‌ ದೇವ್ರ ಸುತ್ತಿ
ನೂರಾರ ಹರಕ ಒತ್ತು
ನಿನ್ನ ಹೆತ್ತಿನಿ ಕೂಸೆ
ನಾನು ಕೇಳೊ
 
ಯಾನೆ ಕಷ್ಟ ಬಂದ್ರು
ಇಸೂತೀನಿ ಬುಡ್ದೆ
ಗಟ್ಟಿಗಿತ್ತಿ ಅವ್ನಿ ನಾನು ಕೇಳೊ
 
ಇನ್ನೆಷ್ಟೆ ಜನ್ಮ ಇದ್ರೂ
ನೀನೆ ನಂಗ ಕೂಸು
ಕ್ಯಾಳೊ
ಉಸಾ
ನೀನೆ ನಂಗ ಬಂಧುಬಳ್ಗ
ಕ್ಯಾಳೊ
 
ನಿನ್ನ ಬುಟ್ಟು ನಂಗ
ಬ್ಯಾರೆ ಯಾರು ಬ್ಯಾಡ
ಕ್ಯಾಳೊ
ಈಸೂಲುನಿಂದೆ ಹೈದ
ಕ್ಯಾಳೊ
ಈಸೂಲುನಿಂದೆ ಹೈದ
ಕ್ಯಾಳೊ

ಹತ್ತಾರ್‌ ದೇವ್ರ ಸುತ್ತಿ
ನೂರಾರ ಹರಕ ಒತ್ತು
ನಿನ್ನ ಹೆತ್ತಿನಿ ಕೂಸೆ
ನಾನು ಕೇಳೊ
 
ಯಾನೆ ಕಷ್ಟ ಬಂದ್ರು
ಇಸೂತೀನಿ ಬುಡ್ದೆ
ಗಟ್ಟಿಗಿತ್ತಿ ಅವ್ನಿ ನಾನು ಕೇಳೊ
 
ಇನ್ನೆಷ್ಟೆ ಜನ್ಮ ಇದ್ರೂ
ನೀನೆ ನಂಗ ಕೂಸು
ಕ್ಯಾಳೊ
ಉಸಾ
ನೀನೆ ನಂಗ ಬಂಧುಬಳ್ಗ
ಕ್ಯಾಳೊ
 
ನಿನ್ನ ಬುಟ್ಟು ನಂಗ
ಬ್ಯಾರೆ ಯಾರು ಬ್ಯಾಡ
ಕ್ಯಾಳೊ
ಈಸೂಲುನಿಂದೆ ಹೈದ
ಕ್ಯಾಳೊ
ಈಸೂಲುನಿಂದೆ ಹೈದ
ಕ್ಯಾಳೊ

Hattar Dyavru song lyrics from Kannada Movie Taledanda starring Sanchari Vijay, Mangala N, B Suresh, Lyrics penned by Soilga Janapada Sung by Ananya Bhat, Music Composed by ?Harikavya, film is Directed by Praveen Krupakar and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ