Jojina Boreyali Lyrics

ಜೋಜಿನ ಬೋರೆಯಲ್ಲಿ Lyrics

in Taledanda

in ತಲೆದಂಡ

LYRIC

Song Details Page after Lyrice

ಹೇ ಹೆ ಹೆ ಹಾ ಆ ಆ
ಜೋಜಿನ ಬೋರೆಯಲ್ಲಿ
ಕೆಮ್ಮಣ್ಣ ಗುಂಡಿಯಲ್ಲಿ
ಜುಜಲೆ ಆಡುತಿತ್ತು ಕೇಳಯ್ಯ ರಾಜ
ಜುಜಲೆ ಆಡುತಿತ್ತು
 
ಹೇ…
ಆ..ಆಆ
ನಾನು ಒನ್ನಿಯ ಮಗಳು
ನೀನು ಕೇತಕನ್‌ ಮಗನು
ಇಬ್ಬರಿಗು ಚಂದ ಕಣೋ
ಕೇಳಯ್ಯ ಗುಂಡ
ಇಬ್ಬರಿಗು ಚಂದ ಕಣೋ
 
ಹೇ…
ಆ…..
ಆಲಜೋಲಾದ ಮರ
ಸಾಲು ಮತ್ತಿಯ ಮರ
ಮನ್ಸ್ತುಂಬ ತುಂಬ್ಕೋಂಡೈತೆ
ಕಾಡಿನ ಮರವು
ಮನ್ಸ್ತುಂಬ ತುಂಬ್ಕೋಂಡೈತೆ
 
ಹೇ…
ಆ….
ಕಾಡ ಹೂಗಳತಂದು
ಸಿಹಿಯಾದ ಜೇನನ್ನು ತಂದು
ಶೃಂಗಾರ ಮಾಡ್ತೀಯಲ್ಲೋ
ಚೆಲ್ವಯ್ಯ ಗುಂಡ
ಶೃಂಗಾರ ಮಾಡ್ತೀಯಲ್ಲೋ
ಹೇ…
ಆ…
ತಂದನರೆತಾನಾರೆ ತರರಿರತಾನಾರೆ
ತರರಿರತಾನಾರೆ  ರರರಿರರಾರೆ
ತಂದನರೆತಾನಾರೆ ತರರಿರತಾನಾರೆ
ತರರಿರತಾನಾರೆ  ರರರಿರರಾರೆ

ಹೇ ಹೆ ಹೆ ಹಾ ಆ ಆ
ಜೋಜಿನ ಬೋರೆಯಲ್ಲಿ
ಕೆಮ್ಮಣ್ಣ ಗುಂಡಿಯಲ್ಲಿ
ಜುಜಲೆ ಆಡುತಿತ್ತು ಕೇಳಯ್ಯ ರಾಜ
ಜುಜಲೆ ಆಡುತಿತ್ತು
 
ಹೇ…
ಆ..ಆಆ
ನಾನು ಒನ್ನಿಯ ಮಗಳು
ನೀನು ಕೇತಕನ್‌ ಮಗನು
ಇಬ್ಬರಿಗು ಚಂದ ಕಣೋ
ಕೇಳಯ್ಯ ಗುಂಡ
ಇಬ್ಬರಿಗು ಚಂದ ಕಣೋ
 
ಹೇ…
ಆ…..
ಆಲಜೋಲಾದ ಮರ
ಸಾಲು ಮತ್ತಿಯ ಮರ
ಮನ್ಸ್ತುಂಬ ತುಂಬ್ಕೋಂಡೈತೆ
ಕಾಡಿನ ಮರವು
ಮನ್ಸ್ತುಂಬ ತುಂಬ್ಕೋಂಡೈತೆ
 
ಹೇ…
ಆ….
ಕಾಡ ಹೂಗಳತಂದು
ಸಿಹಿಯಾದ ಜೇನನ್ನು ತಂದು
ಶೃಂಗಾರ ಮಾಡ್ತೀಯಲ್ಲೋ
ಚೆಲ್ವಯ್ಯ ಗುಂಡ
ಶೃಂಗಾರ ಮಾಡ್ತೀಯಲ್ಲೋ
ಹೇ…
ಆ…
ತಂದನರೆತಾನಾರೆ ತರರಿರತಾನಾರೆ
ತರರಿರತಾನಾರೆ  ರರರಿರರಾರೆ
ತಂದನರೆತಾನಾರೆ ತರರಿರತಾನಾರೆ
ತರರಿರತಾನಾರೆ  ರರರಿರರಾರೆ

Jojina Boreyali song lyrics from Kannada Movie Taledanda starring Sanchari Vijay, Mangala N, B Suresh, Lyrics penned by Soilga Janapada Sung by Ananya Bhat?, Harikavya, Music Composed by ?Harikavya, film is Directed by Praveen Krupakar and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ