Doori Doori Lyrics

in Taledanda

LYRIC

ದೂರಿ ದೂರಿ ದೂರಿ
ನೀ ದೂರಿ ಕೇಳೋ ಕುನ್ನ
ಜೋ
 
ದೂರಿ ದೂರಿ ದೂರಿ
ದೂರಿ ಕೇಳೋ ಕುನ್ನ
ಜೋ
 
ಹಿತ್ತಿಲಿನ ಕೀರೆ
ಹಿತ್ತಿಲಿನ ಕೀರೆ ಜೋ
 
ಬಾಗಿಲಿನ ಬದನೆ
ಬಾಗಿಲಿನ ಬದನೆ ಜೋ
 
ದುಮ್ಮಣಿ ಬೆಟ್ಟದಾರಿ ನೀ
ಗುಮ್ಮನಾಗೆ ಬಂದೆ ಜೋ
 
ಕೆದ್ದಿನಿ ಬೆಟ್ಟದಾರಿ ನೀ
ಹದ್ದಿನಹಾಗೆ ಬಂದೆ ಜೋ
 
ದೂರಿ ದೂರಿ ದೂರಿ
ನೀ ದೂರಿ ಕೇಳೋ ಕುನ್ನ
ಜೋ
 
ದೂರಿ ದೂರಿ ದೂರಿ
ನೀ ದೂರಿ ಕೇಳೋ ಕುನ್ನ
ಜೋ