-
ಮೌನವೆ ಮೌನವೆ ಏನಿದು ಏನೇನೊ ಹೇಳುವೆ
ಮೆಲ್ಲನೆ ಇನ್ನೇನೊ ಕೇಳುವೆ
ಹೃದಯವೆ ಹೃದಯವೆ ಮೌನಕ್ಕೆ ನೀನೇಕೆ ಹೆದರುವೆ
ಪ್ರೀತಿಯೆ ನೀನಾಗಿ ಮಿಡಿಯುವೆ
ನಿನ್ನ ಸ್ಪರ್ಶ ಪ್ರೇಮವರ್ಷ ಸುರಿಸಿದೆ
ನಿನ್ನ ಮಿಡಿತ ನನಗು ತುಡಿತ ತಂದಿದೆ
ಏನು ಏನು ಎಂದರೇನು ಅರಿಯದವರು ನಾನು ನೀನು
||ಮೌನವೆ ಮೌನವೆ ಏನಿದು ಏನೇನೊ ಹೇಳುವೆ
ಮೆಲ್ಲನೆ ಇನ್ನೇನೊ ಕೇಳುವೆ||
ಬೆಂಕಿ ಸೋಕಿ ಬೆಣ್ಣೆ ಕರಗಿದೇಕೆ ಎಂದರೇನು
ಗಾಳಿ ಸೋಕಿ ಮೋಡ ಹನಿಯಿದೇಕೆ ಎಂದರೇನು
ಪ್ರಥಮದಲಿ ಭಯ ಸಹಜ ಪ್ರಣಯದಲಿ ಸುಖ ಸಹಜ
ನಿನ್ನ ಸ್ಪರ್ಶ ಪ್ರೇಮವರ್ಷ ಸುರಿಸಿದೆ
ನಿನ್ನ ಮಿಡಿತ ನನಗು ತುಡಿತ ತಂದಿದೆ
ಏನು ಏನು ಎಂದರೇನು ಅರಿಯದವರು ನಾನು ನೀನು
||ಮೌನವೆ ಮೌನವೆ ಏನಿದು ಏನೇನೊ ಹೇಳುವೆ
ಮೆಲ್ಲನೆ ಇನ್ನೇನೊ ಕೇಳುವೆ||
ನವಿಲು ಮುಗಿಲು ಇಳೆಯ ಮಳೆಯ ಪ್ರಣಯ ಜಾಲದಲ್ಲಿ
ಮನದ ಕಡಲ ಆಸೆನೀಗು ಪ್ರೇಮಬಾಣದಲ್ಲಿ
ಸೃಷ್ಟಿಯಲಿ ರತಿ ಸಹಜ ಮಿಲನದಲಿ ಶೃತಿ ಸಹಜ
ನಿನ್ನ ಸ್ಪರ್ಶ ಪ್ರೇಮವರ್ಷ ಸುರಿಸಿದೆ
ನಿನ್ನ ಮಿಡಿತ ನನಗು ತುಡಿತ ತಂದಿದೆ
ಏನು ಏನು ಎಂದರೇನು ಅರಿಯದವರು ನಾನು ನೀನು
|| ಮೌನವೆ ಮೌನವೆ ಏನಿದು ಏನೇನೊ ಹೇಳುವೆ
ಮೆಲ್ಲನೆ ಇನ್ನೇನೊ ಕೇಳುವೆ
ಹೃದಯವೆ ಹೃದಯವೆ ಮೌನಕ್ಕೆ ನೀನೇಕೆ ಹೆದರುವೆ
ಪ್ರೀತಿಯೆ ನೀನಾಗಿ ಮಿಡಿಯುವೆ||
-
ಮೌನವೆ ಮೌನವೆ ಏನಿದು ಏನೇನೊ ಹೇಳುವೆ
ಮೆಲ್ಲನೆ ಇನ್ನೇನೊ ಕೇಳುವೆ
ಹೃದಯವೆ ಹೃದಯವೆ ಮೌನಕ್ಕೆ ನೀನೇಕೆ ಹೆದರುವೆ
ಪ್ರೀತಿಯೆ ನೀನಾಗಿ ಮಿಡಿಯುವೆ
ನಿನ್ನ ಸ್ಪರ್ಶ ಪ್ರೇಮವರ್ಷ ಸುರಿಸಿದೆ
ನಿನ್ನ ಮಿಡಿತ ನನಗು ತುಡಿತ ತಂದಿದೆ
ಏನು ಏನು ಎಂದರೇನು ಅರಿಯದವರು ನಾನು ನೀನು
||ಮೌನವೆ ಮೌನವೆ ಏನಿದು ಏನೇನೊ ಹೇಳುವೆ
ಮೆಲ್ಲನೆ ಇನ್ನೇನೊ ಕೇಳುವೆ||
ಬೆಂಕಿ ಸೋಕಿ ಬೆಣ್ಣೆ ಕರಗಿದೇಕೆ ಎಂದರೇನು
ಗಾಳಿ ಸೋಕಿ ಮೋಡ ಹನಿಯಿದೇಕೆ ಎಂದರೇನು
ಪ್ರಥಮದಲಿ ಭಯ ಸಹಜ ಪ್ರಣಯದಲಿ ಸುಖ ಸಹಜ
ನಿನ್ನ ಸ್ಪರ್ಶ ಪ್ರೇಮವರ್ಷ ಸುರಿಸಿದೆ
ನಿನ್ನ ಮಿಡಿತ ನನಗು ತುಡಿತ ತಂದಿದೆ
ಏನು ಏನು ಎಂದರೇನು ಅರಿಯದವರು ನಾನು ನೀನು
||ಮೌನವೆ ಮೌನವೆ ಏನಿದು ಏನೇನೊ ಹೇಳುವೆ
ಮೆಲ್ಲನೆ ಇನ್ನೇನೊ ಕೇಳುವೆ||
ನವಿಲು ಮುಗಿಲು ಇಳೆಯ ಮಳೆಯ ಪ್ರಣಯ ಜಾಲದಲ್ಲಿ
ಮನದ ಕಡಲ ಆಸೆನೀಗು ಪ್ರೇಮಬಾಣದಲ್ಲಿ
ಸೃಷ್ಟಿಯಲಿ ರತಿ ಸಹಜ ಮಿಲನದಲಿ ಶೃತಿ ಸಹಜ
ನಿನ್ನ ಸ್ಪರ್ಶ ಪ್ರೇಮವರ್ಷ ಸುರಿಸಿದೆ
ನಿನ್ನ ಮಿಡಿತ ನನಗು ತುಡಿತ ತಂದಿದೆ
ಏನು ಏನು ಎಂದರೇನು ಅರಿಯದವರು ನಾನು ನೀನು
|| ಮೌನವೆ ಮೌನವೆ ಏನಿದು ಏನೇನೊ ಹೇಳುವೆ
ಮೆಲ್ಲನೆ ಇನ್ನೇನೊ ಕೇಳುವೆ
ಹೃದಯವೆ ಹೃದಯವೆ ಮೌನಕ್ಕೆ ನೀನೇಕೆ ಹೆದರುವೆ
ಪ್ರೀತಿಯೆ ನೀನಾಗಿ ಮಿಡಿಯುವೆ||
Mounave Mounave song lyrics from Kannada Movie Suvvi Suvvalali starring Ramesh Aravind, Shilpa, Charulatha, Lyrics penned by Hamsalekha Sung by Rajesh Krishnan, Chithra, Music Composed by Hamsalekha, film is Directed by S Mahendar and film is released on 1998