-
ಎಂಗೇಜ್ಮೆಂಟಪ್ಪೊ ಎಂಗೇಜ್ಮೆಂಟಪ್ಪೊ 
ಎಂಗೇಜ್ಮೆಂಟಪ್ಪೊ ಎಂಗೇಜ್ಮೆಂಟಪ್ಪೊ 
ಜೀವ ಜೀವಕ್ಕು ಸಂಸಾರಕ್ಕು ಮದುವೆ ಅನ್ನೋದು ಎಂಗೇಜ್ಮೆಂಟಪ್ಪೊ 
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
 
ಅರೇಜ್ಮೆಂಟಪ್ಪೊ ಅರೇಜ್ಮೆಂಟಪ್ಪೊ 
ಅರೇಜ್ಮೆಂಟಪ್ಪೊ ಅರೇಜ್ಮೆಂಟಪ್ಪೊ 
ಪಾತ್ರ ಪಾತ್ರಕ್ಕು ಗೋತ್ರ ಗಾತ್ರಕ್ಕು 
ಮದುವೆ ಅನ್ನೋದು ಅರೇಜ್ಮೆಂಟಪ್ಪೊ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
 
ಅಪರಂಜಿ ನಮ್ಮ ಹುಡುಗಿ ನಮಗಂತು ಇವಳೆ ಚಿನ್ನ
ನೀವೆಷ್ಟು ಕೇಳುತ್ತೀರ ನಿಮ್ಮ ವರದಕ್ಷಿಣೆಯನ್ನ
ಕೊಹಿನೂರು ನಮ್ಮ ಗಂಡು ಬೆಲೆಕಟ್ಟಬಲ್ಲಿರೇನು
ಈ ವಿನಯ ವಿದ್ಯಾಗಳಿಗೆ ಬಾಯಿಬಿಟ್ಟು ಕೇಳಬೇಕೇನು
 
ಪ್ರೀತಿಯ ಬಂಧನ ಪ್ರೀತಿಯ ಬಂಧನ 
ವ್ಯಾಪಾರ ಆದರೆ ವಿದ್ಯೆಯೆ ಒಂದು ಕೇಡು
 
ಕಮ್ಮಿಟ್ಮೆಂಟಪ್ಪೊ ಕಮ್ಮಿಟ್ಮೆಂಟಪ್ಪೊ 
ಕಮ್ಮಿಟ್ಮೆಂಟಪ್ಪೊ ಕಮ್ಮಿಟ್ಮೆಂಟಪ್ಪೊ
ನಾವು ಹೇಳೋಕು ಹೇಳಿ ನಡೆಯೋಕು 
ಮದುವೆ ಅನ್ನೋದು ಕಮ್ಮಿಟ್ಮೆಂಟಪ್ಪೊ 
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
 
ಸಿಟಿಯಲ್ಲಿ ಛತ್ರ ನಮ್ಮ ಬಳಗಕ್ಕೆಲ್ಲ ಹತ್ರ
ಊಟಕ್ಕೆ ಹತ್ತು ಪಲ್ಯ  ಹಾಡೋಕೆ ಎಸ್ ಪಿ ಬಾಲು
ಊಟದ್ದು ಅಡ್ಡಿಯಿಲ್ಲ ಛತ್ರನು ಛತ್ರನು ಸಿಕ್ಕದ್ದೆಲ್ಲ
ಎಸ್ ಪಿ ಬಿ ನಮಗು ಇಷ್ಟ ಸಿಕ್ಕೋದು ತುಂಬ ಕಷ್ಟ
 
ಯಾರಾದ್ರು ಸೋಲಿರೊ  ಯಾರಾದ್ರು ಸೋಲಿರೊ 
ಎಸ್ ಪಿ ಬಿ ಹಾಡಿರೊ  ಕ್ಯಾಸೆಟ್ಟತ್ತೊಂದು ಹಾಕಿರೊ
 
ಅಡ್ಜಸ್ಟ್ಮೆಂಟಪ್ಪೊ ಅಡ್ಜಸ್ಟ್ಮೆಂಟಪ್ಪೊ
ನಮ್ಮ ಬಯಕೆಗು ನಮ್ಮ ಬಜೆಟ್ಗು 
ಮದುವೆ ಅನ್ನೋದು ಅಡ್ಜಸ್ಟ್ಮೆಂಟಪ್ಪೊ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
 
ಇಷ್ಟೊತ್ತು ಇಲ್ಲಿ ಕೂತು ಆಡಿಲ್ಲ ಮಾತು 
ಹೇಳಬೇಕು ಈಗ ನೀನು ಯಾವೂರಲಿರಲಿ ಹನಿಮೂನು
ಮಾತಾಡೆ ಮೌನಗೌರಿ ಸಂಕೋಚ ಯಾಕೆ ಇನ್ನು 
ನಿನ್ನ ಸ್ವಂತ ದುಡಿಮೆಯಲ್ಲಿ ಪ್ಯಾರೀಸ್ ತೋರಿಸೆನ್ನು
 
ಹುಟ್ಟಿದ್ದು ಇಲ್ಲಿಯೆ ಹುಟ್ಟಿದ್ದು ಇಲ್ಲಿಯೆ ಕಲಿತಿದ್ದು ಇಲ್ಲಿಯೆ
ಪ್ರೀತಿಸು ಇಲ್ಲಿಯೆ 
 
ಸೆಂಟಿಮೆಂಟಪ್ಪೊ ಸೆಂಟಿಮೆಂಟಪ್ಪೊ 
ಸೆಂಟಿಮೆಂಟಪ್ಪೊ ಸೆಂಟಿಮೆಂಟಪ್ಪೊ 
ನಮ್ಮ ಸಂಸ್ಕೃತಿಗು ಸಮಪ್ರದಾಯಕ್ಕು 
ಮದುವೆ ಅನ್ನೋದು ಸೆಂಟಿಮೆಂಟಪ್ಪೊ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
                                                
          
                                             
                                                                                                                                    
                                                                                                                                                                        
                                                            
-
ಎಂಗೇಜ್ಮೆಂಟಪ್ಪೊ ಎಂಗೇಜ್ಮೆಂಟಪ್ಪೊ 
ಎಂಗೇಜ್ಮೆಂಟಪ್ಪೊ ಎಂಗೇಜ್ಮೆಂಟಪ್ಪೊ 
ಜೀವ ಜೀವಕ್ಕು ಸಂಸಾರಕ್ಕು ಮದುವೆ ಅನ್ನೋದು ಎಂಗೇಜ್ಮೆಂಟಪ್ಪೊ 
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
 
ಅರೇಜ್ಮೆಂಟಪ್ಪೊ ಅರೇಜ್ಮೆಂಟಪ್ಪೊ 
ಅರೇಜ್ಮೆಂಟಪ್ಪೊ ಅರೇಜ್ಮೆಂಟಪ್ಪೊ 
ಪಾತ್ರ ಪಾತ್ರಕ್ಕು ಗೋತ್ರ ಗಾತ್ರಕ್ಕು 
ಮದುವೆ ಅನ್ನೋದು ಅರೇಜ್ಮೆಂಟಪ್ಪೊ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
 
ಅಪರಂಜಿ ನಮ್ಮ ಹುಡುಗಿ ನಮಗಂತು ಇವಳೆ ಚಿನ್ನ
ನೀವೆಷ್ಟು ಕೇಳುತ್ತೀರ ನಿಮ್ಮ ವರದಕ್ಷಿಣೆಯನ್ನ
ಕೊಹಿನೂರು ನಮ್ಮ ಗಂಡು ಬೆಲೆಕಟ್ಟಬಲ್ಲಿರೇನು
ಈ ವಿನಯ ವಿದ್ಯಾಗಳಿಗೆ ಬಾಯಿಬಿಟ್ಟು ಕೇಳಬೇಕೇನು
 
ಪ್ರೀತಿಯ ಬಂಧನ ಪ್ರೀತಿಯ ಬಂಧನ 
ವ್ಯಾಪಾರ ಆದರೆ ವಿದ್ಯೆಯೆ ಒಂದು ಕೇಡು
 
ಕಮ್ಮಿಟ್ಮೆಂಟಪ್ಪೊ ಕಮ್ಮಿಟ್ಮೆಂಟಪ್ಪೊ 
ಕಮ್ಮಿಟ್ಮೆಂಟಪ್ಪೊ ಕಮ್ಮಿಟ್ಮೆಂಟಪ್ಪೊ
ನಾವು ಹೇಳೋಕು ಹೇಳಿ ನಡೆಯೋಕು 
ಮದುವೆ ಅನ್ನೋದು ಕಮ್ಮಿಟ್ಮೆಂಟಪ್ಪೊ 
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
 
ಸಿಟಿಯಲ್ಲಿ ಛತ್ರ ನಮ್ಮ ಬಳಗಕ್ಕೆಲ್ಲ ಹತ್ರ
ಊಟಕ್ಕೆ ಹತ್ತು ಪಲ್ಯ  ಹಾಡೋಕೆ ಎಸ್ ಪಿ ಬಾಲು
ಊಟದ್ದು ಅಡ್ಡಿಯಿಲ್ಲ ಛತ್ರನು ಛತ್ರನು ಸಿಕ್ಕದ್ದೆಲ್ಲ
ಎಸ್ ಪಿ ಬಿ ನಮಗು ಇಷ್ಟ ಸಿಕ್ಕೋದು ತುಂಬ ಕಷ್ಟ
 
ಯಾರಾದ್ರು ಸೋಲಿರೊ  ಯಾರಾದ್ರು ಸೋಲಿರೊ 
ಎಸ್ ಪಿ ಬಿ ಹಾಡಿರೊ  ಕ್ಯಾಸೆಟ್ಟತ್ತೊಂದು ಹಾಕಿರೊ
 
ಅಡ್ಜಸ್ಟ್ಮೆಂಟಪ್ಪೊ ಅಡ್ಜಸ್ಟ್ಮೆಂಟಪ್ಪೊ
ನಮ್ಮ ಬಯಕೆಗು ನಮ್ಮ ಬಜೆಟ್ಗು 
ಮದುವೆ ಅನ್ನೋದು ಅಡ್ಜಸ್ಟ್ಮೆಂಟಪ್ಪೊ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
 
ಇಷ್ಟೊತ್ತು ಇಲ್ಲಿ ಕೂತು ಆಡಿಲ್ಲ ಮಾತು 
ಹೇಳಬೇಕು ಈಗ ನೀನು ಯಾವೂರಲಿರಲಿ ಹನಿಮೂನು
ಮಾತಾಡೆ ಮೌನಗೌರಿ ಸಂಕೋಚ ಯಾಕೆ ಇನ್ನು 
ನಿನ್ನ ಸ್ವಂತ ದುಡಿಮೆಯಲ್ಲಿ ಪ್ಯಾರೀಸ್ ತೋರಿಸೆನ್ನು
 
ಹುಟ್ಟಿದ್ದು ಇಲ್ಲಿಯೆ ಹುಟ್ಟಿದ್ದು ಇಲ್ಲಿಯೆ ಕಲಿತಿದ್ದು ಇಲ್ಲಿಯೆ
ಪ್ರೀತಿಸು ಇಲ್ಲಿಯೆ 
 
ಸೆಂಟಿಮೆಂಟಪ್ಪೊ ಸೆಂಟಿಮೆಂಟಪ್ಪೊ 
ಸೆಂಟಿಮೆಂಟಪ್ಪೊ ಸೆಂಟಿಮೆಂಟಪ್ಪೊ 
ನಮ್ಮ ಸಂಸ್ಕೃತಿಗು ಸಮಪ್ರದಾಯಕ್ಕು 
ಮದುವೆ ಅನ್ನೋದು ಸೆಂಟಿಮೆಂಟಪ್ಪೊ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
ಸುವ್ವಿ ಸುವ್ವಲಾಲಿ ಹೌದ ಅಲ್ವ ಹೇಳಿ
                                                        
                                                     
                                                                                                                                                            
                                                        Engage Mentappo song lyrics from Kannada Movie Suvvi Suvvalali starring Ramesh Aravind, Shilpa, Charulatha, Lyrics penned by Hamsalekha Sung by Manjula Gururaj, Rajesh, Ramesh Chandra, L N Shastry, Music Composed by Hamsalekha, film is Directed by S Mahendar and film is released on 1998