-
ಹೋಗುವೆ ಅಂದಿತು ಮನಸ್ಸು
ಹೋಗುವೆ ಅಂದಿತು ಮನಸ್ಸು
ಹೋಗು ಹೋಗು ಅಂದಿತು ವಯಸ್ಸು ವಯಸ್ಸು
ಹೋಗ್ಲ ಹೋಗ್ಲ ಹೇ ಹೋಗ್ಲ ಹೋಗ್ಲ ಹೇ
ನೋಡಲೆ ಅಂದಿತು ವಯಸ್ಸು
ನೋಡಲೆ ಅಂದಿತು ವಯಸ್ಸು
ನೋಡು ನೋಡು ಅಂದಿತು ಮನಸ್ಸು ಮನಸ್ಸು
ನೋಡ್ಲ ನೋಡ್ಲ ಹೇ ನೋಡ್ಲ ನೋಡ್ಲ ಹೇ
ಪ್ರಾಯದಲ್ಲಿಯ ಮಾನ ಮೀರಲು ಸಾಧ್ಯನ
ತೆರೆದಿದೆ ಎದೆ ಈಗ ಹೇ ಹೇ ಹೇ ಹೇ
ಪ್ರೀತಿಯ ಆಹ್ವಾನ ಮರೆಯೋದು ನ್ಯಾಯನ
ಸ್ವಾಗತ ನಿನಗೀಗ ಹೇ ಹೇ ಹೇ ಹೇ
ಮನದ ನನ್ನ ಮಾತು ನಿನಗೆ ಈಗ ಸೋತು
ಬಾಯಿ ಬಳಿಗೆ ಬಂದು ಮೌನವಾಯಿತು
ನೀನು ಒಂದು ವೇಳೆ ನನ್ನ ವರಿಸೆ ನಾಳೆ
ಮುತ್ತು ಸವಿಯ ಮುತ್ತು ನಾನು ಬಿಳಿಯ ಹಾಳೆ
ಹಾಡಲೆ ಅಂದಿತು ಮನಸ್ಸು
ಹಾಡಲೆ ಅಂದಿತು ಮನಸ್ಸು
ಹಾಡು ಹಾಡು ಅಂದಿತು ವಯಸ್ಸು ವಯಸ್ಸು
ಹಾಡ್ಲ ಹಾಡ್ಲ ಹೇ ಹಾಡ್ಲ ಹಾಡ್ಲ ಹೇ
ಈ ಶುಭ ಸಂಗೀತ ಯಾವುದರ ಸಂಕೇತ
ಎಂಬುದೆ ತಿಳಿದಿಲ್ಲ ಹೇ ಹೇ ಹೇ ಹೇ
ಈ ಸುಖ ಸಂತೋಷ ಯಾವುದರ ಸಂದೇಶ
ಮಾತಿಗು ನಿಲುಕಿಲ್ಲ ಹೇ ಹೇ ಹೇ ಹೇ
ಮೊದಲ ಬಾರಿ ಲೈಲಾ ಮಜನುವನ್ನು ನೋಡಿ
ಪ್ರೀತಿ ಒಂದು ದೈವ ಎಂದಳಂತೆ
ಅನಾರ್ಕಲಿ ತನ್ನ ಸಲೀಂನ ಮುಂದೆ
ಪ್ರೀತಿ ಒಂದು ಹಾಡು ಎಂದಳಂತೆ
ಹಾಡಲೆ ಅಂದಿತು ಮನಸ್ಸು
ಹಾಡಲೆ ಅಂದಿತು ಮನಸ್ಸು
ಹಾಡು ಹಾಡು ಅಂದಿತು ವಯಸ್ಸು ವಯಸ್ಸು
ಹಾಡ್ಲ ಹಾಡ್ಲ ಹೇ ಹಾಡ್ಲ ಹಾಡ್ಲ ಹೇ
ಹಾಡ್ಲ ಹಾಡ್ಲ ಹೇ ಹಾಡ್ಲ ಹಾಡ್ಲ ಹೇ
-
ಹೋಗುವೆ ಅಂದಿತು ಮನಸ್ಸು
ಹೋಗುವೆ ಅಂದಿತು ಮನಸ್ಸು
ಹೋಗು ಹೋಗು ಅಂದಿತು ವಯಸ್ಸು ವಯಸ್ಸು
ಹೋಗ್ಲ ಹೋಗ್ಲ ಹೇ ಹೋಗ್ಲ ಹೋಗ್ಲ ಹೇ
ನೋಡಲೆ ಅಂದಿತು ವಯಸ್ಸು
ನೋಡಲೆ ಅಂದಿತು ವಯಸ್ಸು
ನೋಡು ನೋಡು ಅಂದಿತು ಮನಸ್ಸು ಮನಸ್ಸು
ನೋಡ್ಲ ನೋಡ್ಲ ಹೇ ನೋಡ್ಲ ನೋಡ್ಲ ಹೇ
ಪ್ರಾಯದಲ್ಲಿಯ ಮಾನ ಮೀರಲು ಸಾಧ್ಯನ
ತೆರೆದಿದೆ ಎದೆ ಈಗ ಹೇ ಹೇ ಹೇ ಹೇ
ಪ್ರೀತಿಯ ಆಹ್ವಾನ ಮರೆಯೋದು ನ್ಯಾಯನ
ಸ್ವಾಗತ ನಿನಗೀಗ ಹೇ ಹೇ ಹೇ ಹೇ
ಮನದ ನನ್ನ ಮಾತು ನಿನಗೆ ಈಗ ಸೋತು
ಬಾಯಿ ಬಳಿಗೆ ಬಂದು ಮೌನವಾಯಿತು
ನೀನು ಒಂದು ವೇಳೆ ನನ್ನ ವರಿಸೆ ನಾಳೆ
ಮುತ್ತು ಸವಿಯ ಮುತ್ತು ನಾನು ಬಿಳಿಯ ಹಾಳೆ
ಹಾಡಲೆ ಅಂದಿತು ಮನಸ್ಸು
ಹಾಡಲೆ ಅಂದಿತು ಮನಸ್ಸು
ಹಾಡು ಹಾಡು ಅಂದಿತು ವಯಸ್ಸು ವಯಸ್ಸು
ಹಾಡ್ಲ ಹಾಡ್ಲ ಹೇ ಹಾಡ್ಲ ಹಾಡ್ಲ ಹೇ
ಈ ಶುಭ ಸಂಗೀತ ಯಾವುದರ ಸಂಕೇತ
ಎಂಬುದೆ ತಿಳಿದಿಲ್ಲ ಹೇ ಹೇ ಹೇ ಹೇ
ಈ ಸುಖ ಸಂತೋಷ ಯಾವುದರ ಸಂದೇಶ
ಮಾತಿಗು ನಿಲುಕಿಲ್ಲ ಹೇ ಹೇ ಹೇ ಹೇ
ಮೊದಲ ಬಾರಿ ಲೈಲಾ ಮಜನುವನ್ನು ನೋಡಿ
ಪ್ರೀತಿ ಒಂದು ದೈವ ಎಂದಳಂತೆ
ಅನಾರ್ಕಲಿ ತನ್ನ ಸಲೀಂನ ಮುಂದೆ
ಪ್ರೀತಿ ಒಂದು ಹಾಡು ಎಂದಳಂತೆ
ಹಾಡಲೆ ಅಂದಿತು ಮನಸ್ಸು
ಹಾಡಲೆ ಅಂದಿತು ಮನಸ್ಸು
ಹಾಡು ಹಾಡು ಅಂದಿತು ವಯಸ್ಸು ವಯಸ್ಸು
ಹಾಡ್ಲ ಹಾಡ್ಲ ಹೇ ಹಾಡ್ಲ ಹಾಡ್ಲ ಹೇ
ಹಾಡ್ಲ ಹಾಡ್ಲ ಹೇ ಹಾಡ್ಲ ಹಾಡ್ಲ ಹೇ
Hoguve Andithu Manasu song lyrics from Kannada Movie Suvvi Suvvalali starring Ramesh Aravind, Shilpa, Charulatha, Lyrics penned by Hamsalekha Sung by , Music Composed by Hamsalekha, film is Directed by S Mahendar and film is released on 1998