-
ಅಯ್ಯ ಅಯ್ಯ ಭಾವಯ್ಯ ಮದುವೆ ಮಂಚನ ಏರಯ್ಯ
ಅಯ್ಯ ಅಯ್ಯ ಭಾವಯ್ಯ ಮಲ್ಲಿಗೆ ಹೂವನ ಮೂಸಯ್ಯ
ಕೆಸರಿನಲ್ಲಿ ಕಲ್ಲು ನೀನು ಹೋಯ್ತು ನನ್ನ ಹನಿಮೂನು
ಮೋಹಿನಿ ನಖರ ನಾದಿನಿ
ಅಯ್ಯ ಅಯ್ಯ ಭಾವಯ್ಯ ಮದುವೆ ಮಂಚನ ಏರಯ್ಯ
ಅಯ್ಯ ಅಯ್ಯ ಭಾವಯ್ಯ ಮಲ್ಲಿಗೆ ಹೂವನ ಮೂಸಯ್ಯ
ಅಳುಮೊರೆ ಹಾಕಿಕೊಂಡು ರಾತ್ರಿ ಕಳೆಯಬೇಡವಯ್ಯ
ಸೋಮಾರಿಯಾಗಿ ಕುಂತು ಕೆಲಸಕೆಡಿಸಬೇಡವಯ್ಯ
ಮನೆಯಲ್ಲಿ ಜೋಗುಳವ ಕೇಳಲು ಮನಗಳು ಸರಿಗಮಪದ ಹಾಡಿದವಯ್ಯ
ಅಕ್ಕನ ಅಳಿಸಿದರೆ ಭಾವಯ್ಯ ನಗುವ ಮಗುವು ಹುಟ್ಟುವುದೆನಯ್ಯ
ಜಾಲಿ ಬಾಳು ಎಲ್ಲ ಖಾಲಿ ಪೂಲಂದೇವಿ ನೀನೆ ಮನೇಲಿ
ಲಾಲಿ ಲಾಲಿ ಸುವ್ವಲಾಲಿ ಪಾಪ ಅಕ್ಕ ಮಂಚದ ಮೂಲೆಲಿ
ಮಂಚದಲ್ಲಿ ತಿಗಣೆ ನೀನು ಹೋಯ್ತು ನನ್ನ ಹನಿಮೂನು
ನಾದಿನಿ ಹೋಗೆ ಡಾಕಿಣಿ
||ಅಯ್ಯ ಅಯ್ಯ ಭಾವಯ್ಯ ಮದುವೆ ಮಂಚನ ಏರಯ್ಯ
ಅಯ್ಯ ಅಯ್ಯ ಭಾವಯ್ಯ ಮಲ್ಲಿಗೆ ಹೂವನ ಮೂಸಯ್ಯ||
ಭಾವ ಭಾವ ಬೇಕ ಕೋವ
ತಾತನಿಗೆ ಕೆಮ್ಮು ಕಲಿಸೊ ಮೊಮ್ಮಗನ ದಯಪಾಲಿಸಯ್ಯ
ತಾತ ತಾತ ಅಂತ ಇದ್ರೆ ನಾನು ತೈ ತೈ ಅನ್ನಬೇಕಯ್ಯ
ಅಜ್ಜಿ ಅಜ್ಜಿ ಎಂದು ಕೂಗಲು ಕೇಳಲು ವಯಸನ್ನು ಮುಂದೂಡಿದೆನಯ್ಯ
ಮನೆಯ ನಂದನವನ ಮಾಡಯ್ಯ ಮುಪ್ಿಗೆ ಸಂಜೀವಿನಿ ಧನ ನೀಡಯ್ಯ
ಅಮ್ಮ ತಾಯಿ ಜೀಯ ಜೀಯ ನಿಮ್ಮ ಚಿಂತೆ ನೆಕ್ಸ್ಟ್ ಇಯರ್ ಮಾಯಾ
ಅಯ್ಯ ಅಯ್ಯ ದಯಮಾಡೆಯ ಬೇಗ ಹೋಗಿ ಕದ ಹಾಕಯ್ಯ
ಮೊದಲರಾತ್ರಿ ನಿದ್ದೆ ಏನು ಹೋಯ್ತು ನನ್ನ ಹನಿಮೂನು
ಪ್ರಾಣವೆ ಇನ್ನು ಉಪವಾಸವೆ
||ಅಯ್ಯ ಅಯ್ಯ ಅಳಿಮಯ್ಯ ಮದುವೆ ಮಂಚನ ಏರಯ್ಯ
ಅಯ್ಯ ಅಯ್ಯ ಅಳಿಮಯ್ಯ ಮಲ್ಲಿಗೆ ಹೂವನ ಮೂಸಯ್ಯ||