ಆ ದೇವರು ಕಟ್ಟಿದ ಗುಡಿಯಲ್ಲಿ ಗರ್ಭಗುಡಿಯಲ್ಲಿ
ಆಡಾ ಬಂದಾನೋ ನನ್ನಯ್ಯ...
ಸುವ್ವಿ ಸುವ್ವಲಾಲಿ
ಆ ದೇವರೇ ಕಟ್ಟಿದ ಗುಡಿಯಲ್ಲಿ ಗರ್ಭಗುಡಿಯಲ್ಲಿ
ಆಡೋ ಬಂದಾನೋ ನನ್ನಯ್ಯ.
ಸುವ್ವಿ ಸುವ್ವಲಾಲಿ
ಅಮ್ಮ ಅನ್ನೋ ಅದ್ಭುತ ನೋಡಲು
ಅರಳಿ ಅರಳಿ ಅಲ್ಲಿ ಉರುಳಿ ಸುರುಳಿ ಅಲ್ಲಿ
ಕೈಯಲ್ಲಿ ಕಾಲಲ್ಲಿ ತಿವಿದಾನೋ ಒದ್ದಾನೋ
ಅಮ್ಮಾ... ಆಹಾ...
ಈ ಅಮ್ಮಾ ಅನ್ನೋ ಅದ್ಭುತ ನೋಡಲು
ಬರುತ್ತೀನಿ ಅಂತಾನೇ ಕೇಳಿಸಿತೆ ಅಂತಾನೇ
ಬರುತ್ತೀನಿ ಅಂತಾನೇ ಕೇಳಿಸಿತೆ ಅಂತಾನೇ
ಕೇಳಿ ಎಲ್ಲಾ ಕೇಳಿ
|| ಆ ದೇವರೇ ಕಟ್ಟಿದ ತೇರಿನಲ್ಲಿ ತಾಯಿ ತೇರಿನಲ್ಲಿ
ಕೂರ ಬಂದಾನೋ ನನ್ನಯ್ಯ ...
ಸುವ್ವಿ ಸುವ್ವಲಾಲಿ. . ||
ಏನೆನ್ನಲಿ ಈ ಆನಂದವ...
ಜಗವೇ ಒಂದು ಅಣುವಾಗಿ
ಶಿವನ ಲೀಲಾ ಕಣವಾಗಿ
ಕನಸಾಗಿ ನನಸಾಗಿ ಮಗುವಾಗಿ ನಗುವಾಗಿ
ಅಮ್ಮಾ... ಆಹಾ...
ಏನೇನೆನ್ನಲಿ ಆ ಆನಂದವ
ನಾಳೆ ನಾ ತಾಯಾಗಿ ತುಳುಕಾಡುವೆ ಹಾಲಾಗಿ
ನಾಳೆ ನಾ ತಾಯಾಗಿ ತುಳುಕಾಡುವೆ ಹಾಲಾಗಿ
ಕಂದ ನಿನ್ನ ದಯದಿಂದ
|| ಆ ದೇವರು ಕಟ್ಟಿದ ಗುಡಿಯಲ್ಲಿ ಗರ್ಭಗುಡಿಯಲ್ಲಿ
ಆಡಾ ಬಂದಾನೋ ನನ್ನಯ್ಯ...
ಸುವ್ವಿ ಸುವ್ವಲಾಲಿ
ಆ ದೇವರೇ ಕಟ್ಟಿದ ಲೋಕದಲ್ಲಿ ಜೀವ ಲೋಕದಲ್ಲಿ
ಆಡೋ ಬಂದಾನೋ ನನ್ನಯ್ಯ.
ಸುವ್ವಿ ಸುವ್ವಲಾಲಿ. . ||
ಆ ದೇವರು ಕಟ್ಟಿದ ಗುಡಿಯಲ್ಲಿ ಗರ್ಭಗುಡಿಯಲ್ಲಿ
ಆಡಾ ಬಂದಾನೋ ನನ್ನಯ್ಯ...
ಸುವ್ವಿ ಸುವ್ವಲಾಲಿ
ಆ ದೇವರೇ ಕಟ್ಟಿದ ಗುಡಿಯಲ್ಲಿ ಗರ್ಭಗುಡಿಯಲ್ಲಿ
ಆಡೋ ಬಂದಾನೋ ನನ್ನಯ್ಯ.
ಸುವ್ವಿ ಸುವ್ವಲಾಲಿ
ಅಮ್ಮ ಅನ್ನೋ ಅದ್ಭುತ ನೋಡಲು
ಅರಳಿ ಅರಳಿ ಅಲ್ಲಿ ಉರುಳಿ ಸುರುಳಿ ಅಲ್ಲಿ
ಕೈಯಲ್ಲಿ ಕಾಲಲ್ಲಿ ತಿವಿದಾನೋ ಒದ್ದಾನೋ
ಅಮ್ಮಾ... ಆಹಾ...
ಈ ಅಮ್ಮಾ ಅನ್ನೋ ಅದ್ಭುತ ನೋಡಲು
ಬರುತ್ತೀನಿ ಅಂತಾನೇ ಕೇಳಿಸಿತೆ ಅಂತಾನೇ
ಬರುತ್ತೀನಿ ಅಂತಾನೇ ಕೇಳಿಸಿತೆ ಅಂತಾನೇ
ಕೇಳಿ ಎಲ್ಲಾ ಕೇಳಿ
|| ಆ ದೇವರೇ ಕಟ್ಟಿದ ತೇರಿನಲ್ಲಿ ತಾಯಿ ತೇರಿನಲ್ಲಿ
ಕೂರ ಬಂದಾನೋ ನನ್ನಯ್ಯ ...
ಸುವ್ವಿ ಸುವ್ವಲಾಲಿ. . ||
ಏನೆನ್ನಲಿ ಈ ಆನಂದವ...
ಜಗವೇ ಒಂದು ಅಣುವಾಗಿ
ಶಿವನ ಲೀಲಾ ಕಣವಾಗಿ
ಕನಸಾಗಿ ನನಸಾಗಿ ಮಗುವಾಗಿ ನಗುವಾಗಿ
ಅಮ್ಮಾ... ಆಹಾ...
ಏನೇನೆನ್ನಲಿ ಆ ಆನಂದವ
ನಾಳೆ ನಾ ತಾಯಾಗಿ ತುಳುಕಾಡುವೆ ಹಾಲಾಗಿ
ನಾಳೆ ನಾ ತಾಯಾಗಿ ತುಳುಕಾಡುವೆ ಹಾಲಾಗಿ
ಕಂದ ನಿನ್ನ ದಯದಿಂದ
|| ಆ ದೇವರು ಕಟ್ಟಿದ ಗುಡಿಯಲ್ಲಿ ಗರ್ಭಗುಡಿಯಲ್ಲಿ
ಆಡಾ ಬಂದಾನೋ ನನ್ನಯ್ಯ...
ಸುವ್ವಿ ಸುವ್ವಲಾಲಿ
ಆ ದೇವರೇ ಕಟ್ಟಿದ ಲೋಕದಲ್ಲಿ ಜೀವ ಲೋಕದಲ್ಲಿ
ಆಡೋ ಬಂದಾನೋ ನನ್ನಯ್ಯ.
ಸುವ್ವಿ ಸುವ್ವಲಾಲಿ. . ||
Aa Devaru Kattida Gudiyalli song lyrics from Kannada Movie Suvvi Suvvalali starring Ramesh Aravind, Shilpa, Charulatha, Lyrics penned by Hamsalekha Sung by Chithra, Music Composed by Hamsalekha, film is Directed by S Mahendar and film is released on 1998