Manase Mallige Lyrics

ಮನಸ್ಸೆ ಮಲ್ಲಿಗೆ Lyrics

in Suvvi Suvvalali

in ಸುವ್ವಿ ಸುವ್ವಲಾಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮನಸ್ಸೆ ಮಲ್ಲಿಗೆ ಒಲವೆ ಸಂಪಿಗೆ ಗಂಡನ ಪೂಜೆಗೆ
ಮನಸ್ಸೆ ಮಲ್ಲಿಗೆ ಒಲವೆ ಸಂಪಿಗೆ ಗಂಡನ ಪೂಜೆಗೆ
ನಮ್ಮ ಭಾಗ್ಯದ ಬಾಳಿಗೆ
ವರತರಲಿ ತರದಿರಲಿ ವರನಿವನು ನನಗಿರಲಿ
ಅಂದವೆ ತುಳಸಿ ಗಂಧವೆ ಬದುಕು ಗಂಡನ ಸೇವೆಗೆ
ನಮ್ಮ ಭಾಗ್ಯದ ಬಾಳಿಗೆ
ವರತರಲಿ ತರದಿರಲಿ ನಗುನಗುತ ಜೊತೆಯಿರಲಿ
 
||ಮನಸ್ಸೆ ಮಲ್ಲಿಗೆ ಒಲವೆ ಸಂಪಿಗೆ ಗಂಡನ ಪೂಜೆಗೆ
ನಮ್ಮ ಭಾಗ್ಯದ ಬಾಳಿಗೆ||
 
ಹೆಣ್ಣು ಶಿವನ ಮೂರನೆ ಕಣ್ಣು ಅನ್ನುವ ಕುಂಕುಮವೆ ಮಹಾಮುತ್ತು
ಆದಿಶಕ್ತಿಯೆ ಮೈತಾಳಿ ತಾಳಿಯಾದ ಮಂಗಳ ಮುತ್ತು
ನಾದವೇದದ ಕಿವಿಮುತ್ತು ಉಸಿರ ಗೆಳತಿ ಮುಗುನಕ್ಕು
ಸಪ್ತಪದಿಯ ಸಾಕ್ಷಿಯ ಕಾಲುಂಗುರ ಐದನೆ ಮುತ್ತು
ಮುತ್ತೈದೆ ಈ ಭಾಗ್ಯ ಸಾಕು
ಅಂದವೆ ತುಳಸಿ ಗಂಧವೆ ಬದುಕು ಗಂಡನ ಸೇವೆಗೆ
ನಮ್ಮ ಭಾಗ್ಯದ ಬಾಳಿಗೆ
ವರತರಲಿ ತರದಿರಲಿ ನಗುನಗುತ ಜೊತೆಯಿರಲಿ
 
||ಮನಸ್ಸೆ ಮಲ್ಲಿಗೆ ಒಲವೆ ಸಂಪಿಗೆ ಗಂಡನ ಪೂಜೆಗೆ
ನಮ್ಮ ಭಾಗ್ಯದ ಬಾಳಿಗೆ||
 
ಏಳುಜನುಮಗಳು ಇವೆಯಂತೆ ಅದರ ಚಿಂತೆ ನಮಗ್ಯಾಕಂತೆ
ಪುರುಷ ಪುಣ್ಯ ಈ ಜನ್ಮದಲಿ ಕಾಯುತಿರುವುದೆ ಸಾಕಂತೆ
ಹೆಣ್ಣು ಎಂದು ತ್ಯಾಗಮಯಿ ಅಂದುಕೊಂಡರೆ ತಪ್ಪಲ್ಲ
ಅತಿಯಪ್ರೀತಿ ಪಾಲಿರಲು ಹೆಣ್ಣು ಎಂದು ಒಪ್ಪಲ್ಲ
ಗಂಡನೆ ಹೆಣ್ಣಿನ ಸ್ವಾರ್ಥವಂತೆ
 
||ಮನಸ್ಸೆ ಮಲ್ಲಿಗೆ ಒಲವೆ ಸಂಪಿಗೆ ಗಂಡನ ಪೂಜೆಗೆ
ನಮ್ಮ ಭಾಗ್ಯದ ಬಾಳಿಗೆ
ವರತರಲಿ ತರದಿರಲಿ ವರನಿವನು ನನಗಿರಲಿ
ಅಂದವೆ ತುಳಸಿ ಗಂಧವೆ ಬದುಕು ಗಂಡನ ಸೇವೆಗೆ
ನಮ್ಮ ಭಾಗ್ಯದ ಬಾಳಿಗೆ
ವರತರಲಿ ತರದಿರಲಿ ನಗುನಗುತ ಜೊತೆಯಿರಲಿ||
||ಮನಸ್ಸೆ ಮಲ್ಲಿಗೆ ಒಲವೆ ಸಂಪಿಗೆ ಗಂಡನ ಪೂಜೆಗೆ
ನಮ್ಮ ಭಾಗ್ಯದ ಬಾಳಿಗೆ ||
 

-
ಮನಸ್ಸೆ ಮಲ್ಲಿಗೆ ಒಲವೆ ಸಂಪಿಗೆ ಗಂಡನ ಪೂಜೆಗೆ
ಮನಸ್ಸೆ ಮಲ್ಲಿಗೆ ಒಲವೆ ಸಂಪಿಗೆ ಗಂಡನ ಪೂಜೆಗೆ
ನಮ್ಮ ಭಾಗ್ಯದ ಬಾಳಿಗೆ
ವರತರಲಿ ತರದಿರಲಿ ವರನಿವನು ನನಗಿರಲಿ
ಅಂದವೆ ತುಳಸಿ ಗಂಧವೆ ಬದುಕು ಗಂಡನ ಸೇವೆಗೆ
ನಮ್ಮ ಭಾಗ್ಯದ ಬಾಳಿಗೆ
ವರತರಲಿ ತರದಿರಲಿ ನಗುನಗುತ ಜೊತೆಯಿರಲಿ
 
||ಮನಸ್ಸೆ ಮಲ್ಲಿಗೆ ಒಲವೆ ಸಂಪಿಗೆ ಗಂಡನ ಪೂಜೆಗೆ
ನಮ್ಮ ಭಾಗ್ಯದ ಬಾಳಿಗೆ||
 
ಹೆಣ್ಣು ಶಿವನ ಮೂರನೆ ಕಣ್ಣು ಅನ್ನುವ ಕುಂಕುಮವೆ ಮಹಾಮುತ್ತು
ಆದಿಶಕ್ತಿಯೆ ಮೈತಾಳಿ ತಾಳಿಯಾದ ಮಂಗಳ ಮುತ್ತು
ನಾದವೇದದ ಕಿವಿಮುತ್ತು ಉಸಿರ ಗೆಳತಿ ಮುಗುನಕ್ಕು
ಸಪ್ತಪದಿಯ ಸಾಕ್ಷಿಯ ಕಾಲುಂಗುರ ಐದನೆ ಮುತ್ತು
ಮುತ್ತೈದೆ ಈ ಭಾಗ್ಯ ಸಾಕು
ಅಂದವೆ ತುಳಸಿ ಗಂಧವೆ ಬದುಕು ಗಂಡನ ಸೇವೆಗೆ
ನಮ್ಮ ಭಾಗ್ಯದ ಬಾಳಿಗೆ
ವರತರಲಿ ತರದಿರಲಿ ನಗುನಗುತ ಜೊತೆಯಿರಲಿ
 
||ಮನಸ್ಸೆ ಮಲ್ಲಿಗೆ ಒಲವೆ ಸಂಪಿಗೆ ಗಂಡನ ಪೂಜೆಗೆ
ನಮ್ಮ ಭಾಗ್ಯದ ಬಾಳಿಗೆ||
 
ಏಳುಜನುಮಗಳು ಇವೆಯಂತೆ ಅದರ ಚಿಂತೆ ನಮಗ್ಯಾಕಂತೆ
ಪುರುಷ ಪುಣ್ಯ ಈ ಜನ್ಮದಲಿ ಕಾಯುತಿರುವುದೆ ಸಾಕಂತೆ
ಹೆಣ್ಣು ಎಂದು ತ್ಯಾಗಮಯಿ ಅಂದುಕೊಂಡರೆ ತಪ್ಪಲ್ಲ
ಅತಿಯಪ್ರೀತಿ ಪಾಲಿರಲು ಹೆಣ್ಣು ಎಂದು ಒಪ್ಪಲ್ಲ
ಗಂಡನೆ ಹೆಣ್ಣಿನ ಸ್ವಾರ್ಥವಂತೆ
 
||ಮನಸ್ಸೆ ಮಲ್ಲಿಗೆ ಒಲವೆ ಸಂಪಿಗೆ ಗಂಡನ ಪೂಜೆಗೆ
ನಮ್ಮ ಭಾಗ್ಯದ ಬಾಳಿಗೆ
ವರತರಲಿ ತರದಿರಲಿ ವರನಿವನು ನನಗಿರಲಿ
ಅಂದವೆ ತುಳಸಿ ಗಂಧವೆ ಬದುಕು ಗಂಡನ ಸೇವೆಗೆ
ನಮ್ಮ ಭಾಗ್ಯದ ಬಾಳಿಗೆ
ವರತರಲಿ ತರದಿರಲಿ ನಗುನಗುತ ಜೊತೆಯಿರಲಿ||
||ಮನಸ್ಸೆ ಮಲ್ಲಿಗೆ ಒಲವೆ ಸಂಪಿಗೆ ಗಂಡನ ಪೂಜೆಗೆ
ನಮ್ಮ ಭಾಗ್ಯದ ಬಾಳಿಗೆ ||
 

Manase Mallige song lyrics from Kannada Movie Suvvi Suvvalali starring Ramesh Aravind, Shilpa, Charulatha, Lyrics penned by Hamsalekha Sung by Chithra, Music Composed by Hamsalekha, film is Directed by S Mahendar and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ