Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ, ಸ್ವಲ್ಪ ಸೌಂಡು ಜಾಸ್ತಿ ಮಾಡು,
ತುಂಬ ಒಳ್ಳೆ ಸಾಂಗಿದು
ಸ್ವಲ್ಪ ಸೌಂಡು ಜಾಸ್ತಿ ಮಾಡು,
ತುಂಬ ಒಳ್ಳೆ ಸಾಂಗಿದು
ಒಂದು ರೌಂಡು ಹೊಡೆದು ನೋಡು,
ಭೂಮಿ ತುಂಬ ಸಣ್ಣದು
ಒಂದು ರೌಂಡು ಹೊಡೆದು ನೋಡು,
ಭೂಮಿ ತುಂಬ ಸಣ್ಣದು

ಆಹಾ,
ಕಳೆದ ಮೇಲೆ ಹುಡುಕ ಬೇಡ,
ವಯಸು ಮಹಾ ಚಿಕ್ಕದು
ಆಹಾ,
ನಿಂತರೇನು ನಿನ್ನ ಚೆಂಡು,
ಆಟವಿದು ನಿನ್ನದು

ಸ್ವಲ್ಪ ಸೌಂಡು ಜಾಸ್ತಿ ಮಾಡು,
ತುಂಬ ಒಳ್ಳೆ ಸಾಂಗಿದು
ಒಂದು ರೌಂಡು ಹೊಡೆದು
ನೋಡು, ಭೂಮಿ ತುಂಬ ಸಣ್ಣದು

ಚಾಚು ತಪ್ಪದೆ ತನ್ನ ಪಾಡಿಗೆ,
ಭೂಮಿ ತಿರುಗುವುದು
ವಾಚಿನೊಳಗೆ ಏನು ಹೇಳದೆ,
ಕಾಲ ಸರಿಯುವುದು
ಇಲ್ಲಿ ಎಲ್ಲ ತನ್ನ ಪಾಡಿಗೆ
ತಾನು ನೆಡೆಯುವುದು
ಎಲ್ಲ ಸರಿಯಾಗಿರಲು
ತುಂಬ ಬೋರು ಹೊಡೆಯುವುದು
ಒಂದು ಒಳ್ಳೆ ತಪ್ಪು ಮಾಡು,
ಇರುವುದೊಂದೆ ಲೈಫಿದು

ಸ್ವಲ್ಪ ಸೌಂಡು ಜಾಸ್ತಿ ಮಾಡು,
ತುಂಬ ಒಳ್ಳೆ ಸಾಂಗಿದು
ಒಂದು ರೌಂಡು ಹೊಡೆದು
ನೋಡು, ಭೂಮಿ ತುಂಬ ಸಣ್ಣದು
ಕಳೆದ ಮೇಲೆ ಹುಡುಕ ಬೇಡ,
ವಯಸು ಮಹಾ ಚಿಕ್ಕದು

ಆಹಾ,
ನಿಂತರೇನು ನಿನ್ನ ಚೆಂಡು,
ಆಟವಿದು ನಿನ್ನದು
ಸ್ವಲ್ಪ ಸೌಂಡು ಜಾಸ್ತಿ ಮಾಡು,
ತುಂಬ ಒಳ್ಳೆ ಸಾಂಗಿದು
ಒಂದು ರೌಂಡು ಹೊಡೆದು ನೋಡು,
ಭೂಮಿ ತುಂಬ ಸಣ್ಣದು

ಒಂಟಿ ಹೃದಯ ಹಳೆಯ
ಐದು ಪೈಸೆಯಾಗುವುದು
ಒಟ್ಟು ಬಾಳೇ ವೇಷ್ಟು ಎಂದು
ಕೇಸು ಮುಗಿಯುವುದು
ಹೀಗೆ ಇದ್ದರೆ ಹಾಳು ಮನಸಿಗೆ
ಏನೆ ಕಟ್ಟುವುದು
ಹಾಕು ಗೊಬ್ಬರ ನಿನ್ನ ಕನಸಿಗೆ
ಪ್ರೀತಿ ಹುಟ್ಟುವುದು
ಇಷ್ಟು ಹೇಳಿದ ಮೇಲೆ ಹೆಚ್ಚಿಗೆ
ಏನು ಹೇಳುವುದು

ಸ್ವಲ್ಪ ಸೌಂಡು ಜಾಸ್ತಿ ಮಾಡು,
ತುಂಬ ಒಳ್ಳೆ ಸಾಂಗಿದು
ಒಂದು ರೌಂಡು ಹೊಡೆದು ನೋಡು,
ಭೂಮಿ ತುಂಬ ಸಣ್ಣದು
ಆಹಾ,
ಕಳೆದ ಮೇಲೆ ಹುಡುಕ ಬೇಡ,
ವಯಸು ಮಹಾ ಚಿಕ್ಕದು
ಆಹಾ,
ನಿಂತರೇನು ನಿನ್ನ ಚೆಂಡು,
ಆಟವಿದು ನಿನ್ನದು

ಸ್ವಲ್ಪ ಸೌಂಡು ಜಾಸ್ತಿ ಮಾಡು,
ತುಂಬ ಒಳ್ಳೆ ಸಾಂಗಿದು
ಸ್ವಲ್ಪ ಸೌಂಡು ಜಾಸ್ತಿ ಮಾಡು,
ತುಂಬ ಒಳ್ಳೆ ಸಾಂಗಿದು
ಲಾ ಲಾ ಲಾ ಲಾ ಲಾ
ಲಾ ಲಾ ಲಾ ಲಾಲಾ ಲಾ

ಹೇ, ಸ್ವಲ್ಪ ಸೌಂಡು ಜಾಸ್ತಿ ಮಾಡು,
ತುಂಬ ಒಳ್ಳೆ ಸಾಂಗಿದು
ಸ್ವಲ್ಪ ಸೌಂಡು ಜಾಸ್ತಿ ಮಾಡು,
ತುಂಬ ಒಳ್ಳೆ ಸಾಂಗಿದು
ಒಂದು ರೌಂಡು ಹೊಡೆದು ನೋಡು,
ಭೂಮಿ ತುಂಬ ಸಣ್ಣದು
ಒಂದು ರೌಂಡು ಹೊಡೆದು ನೋಡು,
ಭೂಮಿ ತುಂಬ ಸಣ್ಣದು

ಆಹಾ,
ಕಳೆದ ಮೇಲೆ ಹುಡುಕ ಬೇಡ,
ವಯಸು ಮಹಾ ಚಿಕ್ಕದು
ಆಹಾ,
ನಿಂತರೇನು ನಿನ್ನ ಚೆಂಡು,
ಆಟವಿದು ನಿನ್ನದು

ಸ್ವಲ್ಪ ಸೌಂಡು ಜಾಸ್ತಿ ಮಾಡು,
ತುಂಬ ಒಳ್ಳೆ ಸಾಂಗಿದು
ಒಂದು ರೌಂಡು ಹೊಡೆದು
ನೋಡು, ಭೂಮಿ ತುಂಬ ಸಣ್ಣದು

ಚಾಚು ತಪ್ಪದೆ ತನ್ನ ಪಾಡಿಗೆ,
ಭೂಮಿ ತಿರುಗುವುದು
ವಾಚಿನೊಳಗೆ ಏನು ಹೇಳದೆ,
ಕಾಲ ಸರಿಯುವುದು
ಇಲ್ಲಿ ಎಲ್ಲ ತನ್ನ ಪಾಡಿಗೆ
ತಾನು ನೆಡೆಯುವುದು
ಎಲ್ಲ ಸರಿಯಾಗಿರಲು
ತುಂಬ ಬೋರು ಹೊಡೆಯುವುದು
ಒಂದು ಒಳ್ಳೆ ತಪ್ಪು ಮಾಡು,
ಇರುವುದೊಂದೆ ಲೈಫಿದು

ಸ್ವಲ್ಪ ಸೌಂಡು ಜಾಸ್ತಿ ಮಾಡು,
ತುಂಬ ಒಳ್ಳೆ ಸಾಂಗಿದು
ಒಂದು ರೌಂಡು ಹೊಡೆದು
ನೋಡು, ಭೂಮಿ ತುಂಬ ಸಣ್ಣದು
ಕಳೆದ ಮೇಲೆ ಹುಡುಕ ಬೇಡ,
ವಯಸು ಮಹಾ ಚಿಕ್ಕದು

ಆಹಾ,
ನಿಂತರೇನು ನಿನ್ನ ಚೆಂಡು,
ಆಟವಿದು ನಿನ್ನದು
ಸ್ವಲ್ಪ ಸೌಂಡು ಜಾಸ್ತಿ ಮಾಡು,
ತುಂಬ ಒಳ್ಳೆ ಸಾಂಗಿದು
ಒಂದು ರೌಂಡು ಹೊಡೆದು ನೋಡು,
ಭೂಮಿ ತುಂಬ ಸಣ್ಣದು

ಒಂಟಿ ಹೃದಯ ಹಳೆಯ
ಐದು ಪೈಸೆಯಾಗುವುದು
ಒಟ್ಟು ಬಾಳೇ ವೇಷ್ಟು ಎಂದು
ಕೇಸು ಮುಗಿಯುವುದು
ಹೀಗೆ ಇದ್ದರೆ ಹಾಳು ಮನಸಿಗೆ
ಏನೆ ಕಟ್ಟುವುದು
ಹಾಕು ಗೊಬ್ಬರ ನಿನ್ನ ಕನಸಿಗೆ
ಪ್ರೀತಿ ಹುಟ್ಟುವುದು
ಇಷ್ಟು ಹೇಳಿದ ಮೇಲೆ ಹೆಚ್ಚಿಗೆ
ಏನು ಹೇಳುವುದು

ಸ್ವಲ್ಪ ಸೌಂಡು ಜಾಸ್ತಿ ಮಾಡು,
ತುಂಬ ಒಳ್ಳೆ ಸಾಂಗಿದು
ಒಂದು ರೌಂಡು ಹೊಡೆದು ನೋಡು,
ಭೂಮಿ ತುಂಬ ಸಣ್ಣದು
ಆಹಾ,
ಕಳೆದ ಮೇಲೆ ಹುಡುಕ ಬೇಡ,
ವಯಸು ಮಹಾ ಚಿಕ್ಕದು
ಆಹಾ,
ನಿಂತರೇನು ನಿನ್ನ ಚೆಂಡು,
ಆಟವಿದು ನಿನ್ನದು

ಸ್ವಲ್ಪ ಸೌಂಡು ಜಾಸ್ತಿ ಮಾಡು,
ತುಂಬ ಒಳ್ಳೆ ಸಾಂಗಿದು
ಸ್ವಲ್ಪ ಸೌಂಡು ಜಾಸ್ತಿ ಮಾಡು,
ತುಂಬ ಒಳ್ಳೆ ಸಾಂಗಿದು
ಲಾ ಲಾ ಲಾ ಲಾ ಲಾ
ಲಾ ಲಾ ಲಾ ಲಾಲಾ ಲಾ

Swalpa Soundu song lyrics from Kannada Movie Suryakanthi starring Chethan, Regina, Nasar, Lyrics penned by Yogaraj Bhat Sung by Ilaiyaraaja, Anitha, Roshini, Suvi Suresh, Reshma, Neha, Music Composed by Ilayaraja, film is Directed by K M Chaithanya and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ