ಮೌನಿ ನಾನು…ಆ ಮೌನ ನೀನು..
ಧ್ಯಾನಿ ನಾನು ಆಮಂತ್ರ ನೀನು…
ನನ್ನ ದೇವತೆ…ನಿನಗೇನಿದು ವ್ಯಥೆ..
ಬೆಳದಿಂಗಳನ್ನು ದ್ವೇಷಿಸೋರು ಯಾರು…
ದೇವಾದೇವ ಕೇಳು ನನ್ನ ಮನವಿಯ…
ಅವಳಿಗೇನು ಆಗದಂತೆ ತಡೆವೆಯಾ…
|| ಮೌನಿ ನಾನು…ಆ ಮೌನ ನೀನು..
ಧ್ಯಾನಿ ನಾನು ಆಮಂತ್ರ ನೀನು…||
ಕಲ್ಲು ಹೃದಯ ಹೂ ಬೆಳೆಯುವಾಗ..
ನೀನೇ ದೂರ ಹೋದರಲ್ಲಿ ಮತ್ತೆ ಕಲ್ಲಿದೆ
ಬಣ್ಣ ಚೆಲ್ಲಿ ಸುಡು ಬಾನಿನಲ್ಲಿ…
ಮಳೆಯ ಬಿಲ್ಲೆ ಮಾಯವಾಗಿ
ಮತ್ತೆ ಸುಡುವುದೇ…
ಸೆಳೆದೆ ನೀನೇ ನನ್ನ ಒಲವಿನೂರಿಗೆ
ಬೆರೆತೆ ನೀನು ನನ್ನ ಉಸಿರಿನೊಂದಿಗೆ
ನಂಗೂ ಒಂದು ಮನಸುಂಟು ಇಂದು
ಮೊದಲಲ್ಲೆ ಎಂದೂ ಎಂದು
ಇರಲೇಬೇಕು ನೀನು…
|| ಮೌನಿ ನಾನು…ಆ ಮೌನ ನೀನು..
ಧ್ಯಾನಿ ನಾನು ಆಮಂತ್ರ ನೀನು…||
ಮೌನಿ ನಾನು…ಆ ಮೌನ ನೀನು..
ಧ್ಯಾನಿ ನಾನು ಆಮಂತ್ರ ನೀನು…
ನನ್ನ ದೇವತೆ…ನಿನಗೇನಿದು ವ್ಯಥೆ..
ಬೆಳದಿಂಗಳನ್ನು ದ್ವೇಷಿಸೋರು ಯಾರು…
ದೇವಾದೇವ ಕೇಳು ನನ್ನ ಮನವಿಯ…
ಅವಳಿಗೇನು ಆಗದಂತೆ ತಡೆವೆಯಾ…
|| ಮೌನಿ ನಾನು…ಆ ಮೌನ ನೀನು..
ಧ್ಯಾನಿ ನಾನು ಆಮಂತ್ರ ನೀನು…||
ಕಲ್ಲು ಹೃದಯ ಹೂ ಬೆಳೆಯುವಾಗ..
ನೀನೇ ದೂರ ಹೋದರಲ್ಲಿ ಮತ್ತೆ ಕಲ್ಲಿದೆ
ಬಣ್ಣ ಚೆಲ್ಲಿ ಸುಡು ಬಾನಿನಲ್ಲಿ…
ಮಳೆಯ ಬಿಲ್ಲೆ ಮಾಯವಾಗಿ
ಮತ್ತೆ ಸುಡುವುದೇ…
ಸೆಳೆದೆ ನೀನೇ ನನ್ನ ಒಲವಿನೂರಿಗೆ
ಬೆರೆತೆ ನೀನು ನನ್ನ ಉಸಿರಿನೊಂದಿಗೆ
ನಂಗೂ ಒಂದು ಮನಸುಂಟು ಇಂದು
ಮೊದಲಲ್ಲೆ ಎಂದೂ ಎಂದು
ಇರಲೇಬೇಕು ನೀನು…
|| ಮೌನಿ ನಾನು…ಆ ಮೌನ ನೀನು..
ಧ್ಯಾನಿ ನಾನು ಆಮಂತ್ರ ನೀನು…||
Mouni Naanu (Pathos) song lyrics from Kannada Movie Suryakanthi starring Chethan, Regina, Nasar, Lyrics penned by Kaviraj Sung by Karthik, Music Composed by Ilayaraja, film is Directed by K M Chaithanya and film is released on 2010