-
ಚಮ್ ಚನಾರೆ ಚಮ್ ಚನಾರೆ ಚಂಗನೆ ಬಾಬ
ಅರೆ ಜಮ್ ಜಮಾರೆ ಜಮ್ ಜಮಾರೆ ಜಂಪು ಮಾಡು ಬಾ
ಜಿಗಿಜಿಗಿಯೊ ವಯಸ್ಸಿದು ಕುನಿ ಕುಣಿಯೊ ಮನಸ್ಸಿದು
ಸವಿ ಸವಿಯ ಕನಸ್ಸಿದೆ ಗೆಳೆತನದ ಸೊಗಸಿದೆ
ಖುಷಿ ಖುಷಿಯ ನಗುವಿದೆ ಜೊತೆಗೆ ಹಾಡು ಬಾ ಬಾ ಬಳಿಗೆ ಬಾ
ಚಮ್ ಚನಾರೆ ಚಮ್ ಚನಾರೆ ಚಂಗನೆ ಬಾಬ
ಅರೆ ಜಮ್ ಜಮಾರೆ ಜಮ್ ಜಮಾರೆ ಜಂಪು ಮಾಡು ಬಾ
ಇರುವುದೆ ಜಗದೊಳಗೆ ಹರುಷವು ಬೆರಳಣಿಕೆ
ಸುಖಪಡು ಅದರೊಳಗೆ ಬಿಡು ಬಿಡು ಚಡಪಡಿಕೆ
ಸೂರೆ ಮಾಡೊಂದೊಂದು ನಿಮಿಷನು
ಅರೆ ತಳುಕಿನ ಬಳುಕಿನ ಜನರ ಬದುಕಿಗೆ
ಸ್ವಲ್ಪ ಸರಳತೆ ಕಲಿಸುವ
||ಚಮ್ ಚನಾರೆ ಚಮ್ ಚನಾರೆ ಚಂಗನೆ ಬಾಬ
ಅರೆ ಜಮ್ ಜಮಾರೆ ಜಮ್ ಜಮಾರೆ ಜಂಪು ಮಾಡು ಬಾ||
ಜಗವನು ಗಮನಿಸು ಬಾ ಸಹನೆಯ ಕಲಿಸುತ್ತಿದೆ
ಗಗನವ ಗಮನಿಸು ಬಾ ಗಡಿಗಳ ಮರೆಸುತ್ತಿದೆ
ಭೇದವ ಮಾಡೋರು ನಾವೆನೆ
ಭಗವಂತ ಕರುಣಿಸೊ ಸುಖದ ನಿಧಿಯಿದೆ
ಹಂಚಿಕೊಳ್ಳುವ ಜೊತೆಗೆ ಬಾ
||ಚಮ್ ಚನಾರೆ ಚಮ್ ಚನಾರೆ ಚಂಗನೆ ಬಾಬ
ಅರೆ ಜಮ್ ಜಮಾರೆ ಜಮ್ ಜಮಾರೆ ಜಂಪು ಮಾಡು ಬಾ
ಜಿಗಿಜಿಗಿಯೊ ವಯಸ್ಸಿದು ಕುನಿ ಕುಣಿಯೊ ಮನಸ್ಸಿದು
ಸವಿ ಸವಿಯ ಕನಸ್ಸಿದೆ ಗೆಳೆತನದ ಸೊಗಸಿದೆ
ಖುಷಿ ಖುಷಿಯ ನಗುವಿದೆ ಜೊತೆಗೆ ಹಾಡು ಬಾ ಬಾ ಬಳಿಗೆ ಬಾ||
ಚಮ್ ಚನಾರೆ ಚಮ್ ಚನಾರೆ ಚಂಗನೆ ಬಾಬ
ಅರೆ ಜಮ್ ಜಮಾರೆ ಜಮ್ ಜಮಾರೆ ಜಂಪು ಮಾಡು ಬಾ
-
ಚಮ್ ಚನಾರೆ ಚಮ್ ಚನಾರೆ ಚಂಗನೆ ಬಾಬ
ಅರೆ ಜಮ್ ಜಮಾರೆ ಜಮ್ ಜಮಾರೆ ಜಂಪು ಮಾಡು ಬಾ
ಜಿಗಿಜಿಗಿಯೊ ವಯಸ್ಸಿದು ಕುನಿ ಕುಣಿಯೊ ಮನಸ್ಸಿದು
ಸವಿ ಸವಿಯ ಕನಸ್ಸಿದೆ ಗೆಳೆತನದ ಸೊಗಸಿದೆ
ಖುಷಿ ಖುಷಿಯ ನಗುವಿದೆ ಜೊತೆಗೆ ಹಾಡು ಬಾ ಬಾ ಬಳಿಗೆ ಬಾ
ಚಮ್ ಚನಾರೆ ಚಮ್ ಚನಾರೆ ಚಂಗನೆ ಬಾಬ
ಅರೆ ಜಮ್ ಜಮಾರೆ ಜಮ್ ಜಮಾರೆ ಜಂಪು ಮಾಡು ಬಾ
ಇರುವುದೆ ಜಗದೊಳಗೆ ಹರುಷವು ಬೆರಳಣಿಕೆ
ಸುಖಪಡು ಅದರೊಳಗೆ ಬಿಡು ಬಿಡು ಚಡಪಡಿಕೆ
ಸೂರೆ ಮಾಡೊಂದೊಂದು ನಿಮಿಷನು
ಅರೆ ತಳುಕಿನ ಬಳುಕಿನ ಜನರ ಬದುಕಿಗೆ
ಸ್ವಲ್ಪ ಸರಳತೆ ಕಲಿಸುವ
||ಚಮ್ ಚನಾರೆ ಚಮ್ ಚನಾರೆ ಚಂಗನೆ ಬಾಬ
ಅರೆ ಜಮ್ ಜಮಾರೆ ಜಮ್ ಜಮಾರೆ ಜಂಪು ಮಾಡು ಬಾ||
ಜಗವನು ಗಮನಿಸು ಬಾ ಸಹನೆಯ ಕಲಿಸುತ್ತಿದೆ
ಗಗನವ ಗಮನಿಸು ಬಾ ಗಡಿಗಳ ಮರೆಸುತ್ತಿದೆ
ಭೇದವ ಮಾಡೋರು ನಾವೆನೆ
ಭಗವಂತ ಕರುಣಿಸೊ ಸುಖದ ನಿಧಿಯಿದೆ
ಹಂಚಿಕೊಳ್ಳುವ ಜೊತೆಗೆ ಬಾ
||ಚಮ್ ಚನಾರೆ ಚಮ್ ಚನಾರೆ ಚಂಗನೆ ಬಾಬ
ಅರೆ ಜಮ್ ಜಮಾರೆ ಜಮ್ ಜಮಾರೆ ಜಂಪು ಮಾಡು ಬಾ
ಜಿಗಿಜಿಗಿಯೊ ವಯಸ್ಸಿದು ಕುನಿ ಕುಣಿಯೊ ಮನಸ್ಸಿದು
ಸವಿ ಸವಿಯ ಕನಸ್ಸಿದೆ ಗೆಳೆತನದ ಸೊಗಸಿದೆ
ಖುಷಿ ಖುಷಿಯ ನಗುವಿದೆ ಜೊತೆಗೆ ಹಾಡು ಬಾ ಬಾ ಬಳಿಗೆ ಬಾ||
ಚಮ್ ಚನಾರೆ ಚಮ್ ಚನಾರೆ ಚಂಗನೆ ಬಾಬ
ಅರೆ ಜಮ್ ಜಮಾರೆ ಜಮ್ ಜಮಾರೆ ಜಂಪು ಮಾಡು ಬಾ
Chan Channare song lyrics from Kannada Movie Suryakanthi starring Chethan, Regina, Nasar, Lyrics penned by V Nagendra Prasad Sung by Shreya Ghoshal, Music Composed by Ilayaraja, film is Directed by K M Chaithanya and film is released on 2010