Mouni Naanu Lyrics

ಮೌನಿ ನಾನು Lyrics

in Suryakanthi

in ಸೂರ್ಯಕಾಂತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೌನಿ ನಾನು ನುಡಿವಾಗ ನೀನು
ಧ್ಯಾನಿ ನಾನು ನನ್ನ ದೇವಿ ನೀನು
ಮೋಹಕ ನಗು ಮನಸ್ಸೊಂಥರ ಮಗು
ಮೋಹಕ ನಗು ಮನಸ್ಸೊಂಥರ ಮಗು
ಬದಲಾದೆ ನಾನು ಬಂದ ಮೇಲೆ ನೀನು
ಸ್ನೇಹಿತೇನೋ ದೇವತೇನೋ ತಿಳಿಯೆನು
ನನ್ನ ನಿನ್ನ ಬಂಧವೇನು ಅರಿಯೆನು
ಓಓ
 
||ಮೌನಿ ನಾನು ನುಡಿವಾಗ ನೀನು
ಧ್ಯಾನಿ ನಾನು ನನ್ನ ದೇವಿ ನೀನು ||
 
ತೇಲಿ ಬಂದ ಸವಿ ಸೋನೆ ನೀನು
ಕಲ್ಲಿನಂತ ಹೃದಯದಲ್ಲಿ ಹೂವ ಬೆಳೆಸಿದೆ
ಮೋಡವಿರದ ಸುಡು ಬಾನು ನಾನು
ಮಳೆಯಬಿಲ್ಲಿನಂಗೆ ನೀನು ಬಣ್ಣ ಚೆಲ್ಲಿದೆ
ಸೆಳೆದೆ ನೀ ನೀ ನನ್ನ ಒಲವನೂರಿಗೆ
ಇಳಿದೆ ನೀ ನೀ ನನ್ನ ಎದೆಯ ಗೂಡಿಗೆ
ನಂಗು ಒಂದು ಮನಸ್ಸುಂಟು ಎಂದು
ಅರಿವಾಗಿರೋದು ಇಂದು ನನಗೆ ನಿನ್ನಿಂದಾನೆ
 
||ಮೌನಿ ನಾನು ನುಡಿವಾಗ ನೀನು
ಧ್ಯಾನಿ ನಾನು ನನ್ನ ದೇವಿ ನೀನು||
 
ನೂರು ಸಾರಿ ನಿನ್ನ ನೋಡಿ ನೋಡಿ
ತಿರುಗಿ ತಿರುಗಿ ನೋಡುವಾಸೆ ನನ್ನ ಕಾಡಿದೆ
ನಾವು ಸೇರಿ ನಡೆವಾಗ ದಾರಿ
ಎಂದು ಎಲ್ಲು ಮುಗಿಯಬಾರದೆಂದು ಅನ್ನಿಸಿದೆ
ಕನಸ್ಸೇ ನೀ ಬಾ ನನ್ನ ಹೃದಯ ತುಂಬಿಕೊ
ಸೊಗಸೇ ನೀ ಬಾ ನನ್ನ ಬದುಕ ಸೇರಿಕೊ
ನನ್ನ ನಾನೇ ಮರೆವಂತ ಮಾಡೊ
ನಿನದೆಂತ ಮೋಡಿ ನನ್ನ ತುಂಬ ನೀನೆ ಓಓ
 
||ಮೌನಿ ನಾನು ನುಡಿವಾಗ ನೀನು
ಧ್ಯಾನಿ ನಾನು ನನ್ನ ದೇವಿ ನೀನು
ಮೋಹಕ ನಗು ಮನಸ್ಸೊಂಥರ ಮಗು
ಬದಲಾದೆ ನಾನು ಬಂದ ಮೇಲೆ ನೀನು
ಸ್ನೇಹಿತೇನೋ ದೇವತೇನೋ ತಿಳಿಯೆನು
ನನ್ನ ನಿನ್ನ ಬಂಧವೇನು ಅರಿಯೆನು||
ಓಓ
ಹ್ಮ್‌ ಹ್ಮ್‌ ಹ್ಮ್‌ ಹ್ಮ್‌ ಧ್ಯಾನಿ ನಾನು ನನ್ನ ದೇವಿ ನೀನು

ಮೌನಿ ನಾನು ನುಡಿವಾಗ ನೀನು
ಧ್ಯಾನಿ ನಾನು ನನ್ನ ದೇವಿ ನೀನು
ಮೋಹಕ ನಗು ಮನಸ್ಸೊಂಥರ ಮಗು
ಮೋಹಕ ನಗು ಮನಸ್ಸೊಂಥರ ಮಗು
ಬದಲಾದೆ ನಾನು ಬಂದ ಮೇಲೆ ನೀನು
ಸ್ನೇಹಿತೇನೋ ದೇವತೇನೋ ತಿಳಿಯೆನು
ನನ್ನ ನಿನ್ನ ಬಂಧವೇನು ಅರಿಯೆನು
ಓಓ
 
||ಮೌನಿ ನಾನು ನುಡಿವಾಗ ನೀನು
ಧ್ಯಾನಿ ನಾನು ನನ್ನ ದೇವಿ ನೀನು ||
 
ತೇಲಿ ಬಂದ ಸವಿ ಸೋನೆ ನೀನು
ಕಲ್ಲಿನಂತ ಹೃದಯದಲ್ಲಿ ಹೂವ ಬೆಳೆಸಿದೆ
ಮೋಡವಿರದ ಸುಡು ಬಾನು ನಾನು
ಮಳೆಯಬಿಲ್ಲಿನಂಗೆ ನೀನು ಬಣ್ಣ ಚೆಲ್ಲಿದೆ
ಸೆಳೆದೆ ನೀ ನೀ ನನ್ನ ಒಲವನೂರಿಗೆ
ಇಳಿದೆ ನೀ ನೀ ನನ್ನ ಎದೆಯ ಗೂಡಿಗೆ
ನಂಗು ಒಂದು ಮನಸ್ಸುಂಟು ಎಂದು
ಅರಿವಾಗಿರೋದು ಇಂದು ನನಗೆ ನಿನ್ನಿಂದಾನೆ
 
||ಮೌನಿ ನಾನು ನುಡಿವಾಗ ನೀನು
ಧ್ಯಾನಿ ನಾನು ನನ್ನ ದೇವಿ ನೀನು||
 
ನೂರು ಸಾರಿ ನಿನ್ನ ನೋಡಿ ನೋಡಿ
ತಿರುಗಿ ತಿರುಗಿ ನೋಡುವಾಸೆ ನನ್ನ ಕಾಡಿದೆ
ನಾವು ಸೇರಿ ನಡೆವಾಗ ದಾರಿ
ಎಂದು ಎಲ್ಲು ಮುಗಿಯಬಾರದೆಂದು ಅನ್ನಿಸಿದೆ
ಕನಸ್ಸೇ ನೀ ಬಾ ನನ್ನ ಹೃದಯ ತುಂಬಿಕೊ
ಸೊಗಸೇ ನೀ ಬಾ ನನ್ನ ಬದುಕ ಸೇರಿಕೊ
ನನ್ನ ನಾನೇ ಮರೆವಂತ ಮಾಡೊ
ನಿನದೆಂತ ಮೋಡಿ ನನ್ನ ತುಂಬ ನೀನೆ ಓಓ
 
||ಮೌನಿ ನಾನು ನುಡಿವಾಗ ನೀನು
ಧ್ಯಾನಿ ನಾನು ನನ್ನ ದೇವಿ ನೀನು
ಮೋಹಕ ನಗು ಮನಸ್ಸೊಂಥರ ಮಗು
ಬದಲಾದೆ ನಾನು ಬಂದ ಮೇಲೆ ನೀನು
ಸ್ನೇಹಿತೇನೋ ದೇವತೇನೋ ತಿಳಿಯೆನು
ನನ್ನ ನಿನ್ನ ಬಂಧವೇನು ಅರಿಯೆನು||
ಓಓ
ಹ್ಮ್‌ ಹ್ಮ್‌ ಹ್ಮ್‌ ಹ್ಮ್‌ ಧ್ಯಾನಿ ನಾನು ನನ್ನ ದೇವಿ ನೀನು

Mouni Naanu song lyrics from Kannada Movie Suryakanthi starring Chethan, Regina, Nasar, Lyrics penned by Kaviraj Sung by Karthik, Music Composed by Ilayaraja, film is Directed by K M Chaithanya and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ