Jaikaara Haakona Lyrics

ಜೈಕಾರ ಹಾಕೋಣ Lyrics

in Suryakanthi

in ಸೂರ್ಯಕಾಂತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜೈಕಾರ ಹಾಕೋಣ ಮಾಯ್ಕಾರ ಮಾರಂಗೆ
ಕುಣಿದು ಕುಣಿದು ಬಾ
ಪರಪಂಚ ಗೆದ್ದೋನ್ಗೆ ಪರಾಕು ಹೇಳೋಣ
ನಲಿದು ನಲಿದು ಬಾ
 
ಜೈಕಾರ ಹಾಕೋಣ ಮಾಯ್ಕಾರ ಮಾರಂಗೆ
ಕುಣಿದು ಕುಣಿದು ಬಾ
ಪರಪಂಚ ಗೆದ್ದೋನ್ಗೆ ಪರಾಕು ಹೇಳೋಣ
ನಲಿದು ನಲಿದು ಬಾ
 
ಚೆಲುವಾಂತ  ಈ ಚನ್ನಿಗ
ಛಲವು ಬಲವಿದು ಸೋಜಿಗ
ಒಲಿದೋನಿಗೆ ಝಗಮಗ
ಸಿಡಿದು ನಿಂತರೆ ಢಮರುಗ
 
||ಜೈಕಾರ ಹಾಕೋಣ ಮಾಯ್ಕಾರ ಮಾರಂಗೆ
ಕುಣಿದು ಕುಣಿದು ಬಾ
ಪರಪಂಚ ಗೆದ್ದೋನ್ಗೆ ಪರಾಕು ಹೇಳೋಣ
ನಲಿದು ನಲಿದು ಬಾ||
 
ಸುವ್ವಿ ಸುವ್ವಿ ಸುವ್ವಮ್ಮ ಲಾಲಿ ಲಾಲಿ
ಸುವ್ವಿ ಸುವ್ವಿ ಸುವಮ್ಮ ಲಾಲಿ ಸುವ್ವಲಾಲಿ
 
ಸುವ್ವಿ ಸುವ್ವಿ ಸುವ್ವಮ್ಮ ಲಾಲಿ ಲಾಲಿ
ಸುವ್ವಿ ಸುವ್ವಿ ಸುವಮ್ಮ ಲಾಲಿ ಸುವ್ವಲಾಲಿ
 
||ಜೈಕಾರ ಹಾಕೋಣ ಮಾಯ್ಕಾರ ಮಾರಂಗೆ
ಕುಣಿದು ಕುಣಿದು ಬಾ
ಪರಪಂಚ ಗೆದ್ದೋನ್ಗೆ ಪರಾಕು ಹೇಳೋಣ
ನಲಿದು ನಲಿದು ಬಾ||
 
ಮೂರು ಕಣ್ಣ ಮೂಲ ತಿಳಿಸೊ ಮಾಯಗಾರ
ಹೇ ನೂರು ಲೋಕ ನೂಲು ಬಂಕ ಜಾದುಗಾರ
ಆರ್ತ ಜನರ ಆತ್ಮವಾಗೊ ಅಂದಗಾರ
ಶೂಲ ಹಿಡಿದು ಶೀಲ ಕಾಯೊ ಸೂತ್ರಧಾರ
ನೆತ್ತಿಯಲಿ ಬಟ್ಟೆ ಬೂದಿಯು ಕೊರಳಿನಲ್ಲಿ ನಾಗರ
ಎಂದಿಗೂ ನೀ ಬಯಸೋದಿಲ್ಲ ಪಟ್ಟು ಪೀತಾಂಬರ
 
(ಲೋಕಕ್ಕೆ ಈಶ್ವರನರ ಎಂದೆಂದಿಗೂ ತಂದೆ ತಂದೆ
ಈ ನಮ್ಮ ಗೆಲುವಿನ ಹಬ್ಬಕ್ಕಾಗಿ ಈಶ್ವರಬ್ಬ ತಂದೆ ತಂದೆ)
 
ಜೈಕಾರ ಹಾಕೋಣ
||ಜೈಕಾರ ಹಾಕೋಣ ಮಾಯ್ಕಾರ ಮಾರಂಗೆ
ಕುಣಿದು ಕುಣಿದು ಬಾ
ಪರಪಂಚ ಗೆದ್ದೋನ್ಗೆ ಪರಾಕು ಹೇಳೋಣ
ನಲಿದು ನಲಿದು ಬಾ||
 
ಸಾವಿರಾರು ಸಾಧನೆಗಳ ರಾಗ ನಿನದು
ನಾಳೆ ಗೆಲ್ಲೊ ಸಾಹಸಗಳ ವೇಗ ನಿನದು
ಕಾಲ ಕೂಡ ನಿನ್ನ ಕೈಯ ಗೊಂಬೆಯಾಗಿ
ಆಡುವಾಟ ನೋಡುವಾಗ ತುಂಬ ಹೊಸದು
 
(ಛಲ ಒಂದು ಮೈಯ್ಯಲ್ಲಿದ್ದರೆ ಅದೆ ನಮಗೆ ಮಾರ್ಗವು
ಫಲ ಒಂದು ಮನಸ್ಸಲ್ಲಿದ್ದರೆ ಅದೆ ತಾನೆ ಸ್ವರ್ಗವು
ನಮಗೆ ಬಾಳು ಕೊಟ್ಟ ದೇವರಿಗೆ ಹಾರಹಾಕು
ಮಂಗಳ ಮಾತಿನಲ್ಲಿ ಬಡವರ ಗೀತೆಯನ್ನೆ ಹಾಡು ಹಾಡು)
 
ಜೈಕಾರ ಹಾಕೋಣ
||ಜೈಕಾರ ಹಾಕೋಣ ಮಾಯ್ಕಾರ ಮಾರಂಗೆ
ಕುಣಿದು ಕುಣಿದು ಬಾ
ಪರಪಂಚ ಗೆದ್ದೋನ್ಗೆ ಪರಾಕು ಹೇಳೋಣ
ನಲಿದು ನಲಿದು ಬಾ||
 
||ಚೆಲುವಾಂತ  ಈ ಚನ್ನಿಗ
ಛಲವು ಬಲವಿದು ಸೋಜಿಗ
ಒಲಿದೋನಿಗೆ ಝಗಮಗ
ಸಿಡಿದು ನಿಂತರೆ ಢಮರುಗ||
 
||ಸುವ್ವಿ ಸುವ್ವಿ ಸುವ್ವಮ್ಮ ಲಾಲಿ ಲಾಲಿ
ಸುವ್ವಿ ಸುವ್ವಿ ಸುವಮ್ಮ ಲಾಲಿ ಸುವ್ವಲಾಲಿ||
 
||ಸುವ್ವಿ ಸುವ್ವಿ ಸುವ್ವಮ್ಮ ಲಾಲಿ ಲಾಲಿ
ಸುವ್ವಿ ಸುವ್ವಿ ಸುವಮ್ಮ ಲಾಲಿ ಸುವ್ವಲಾಲಿ||

-
ಜೈಕಾರ ಹಾಕೋಣ ಮಾಯ್ಕಾರ ಮಾರಂಗೆ
ಕುಣಿದು ಕುಣಿದು ಬಾ
ಪರಪಂಚ ಗೆದ್ದೋನ್ಗೆ ಪರಾಕು ಹೇಳೋಣ
ನಲಿದು ನಲಿದು ಬಾ
 
ಜೈಕಾರ ಹಾಕೋಣ ಮಾಯ್ಕಾರ ಮಾರಂಗೆ
ಕುಣಿದು ಕುಣಿದು ಬಾ
ಪರಪಂಚ ಗೆದ್ದೋನ್ಗೆ ಪರಾಕು ಹೇಳೋಣ
ನಲಿದು ನಲಿದು ಬಾ
 
ಚೆಲುವಾಂತ  ಈ ಚನ್ನಿಗ
ಛಲವು ಬಲವಿದು ಸೋಜಿಗ
ಒಲಿದೋನಿಗೆ ಝಗಮಗ
ಸಿಡಿದು ನಿಂತರೆ ಢಮರುಗ
 
||ಜೈಕಾರ ಹಾಕೋಣ ಮಾಯ್ಕಾರ ಮಾರಂಗೆ
ಕುಣಿದು ಕುಣಿದು ಬಾ
ಪರಪಂಚ ಗೆದ್ದೋನ್ಗೆ ಪರಾಕು ಹೇಳೋಣ
ನಲಿದು ನಲಿದು ಬಾ||
 
ಸುವ್ವಿ ಸುವ್ವಿ ಸುವ್ವಮ್ಮ ಲಾಲಿ ಲಾಲಿ
ಸುವ್ವಿ ಸುವ್ವಿ ಸುವಮ್ಮ ಲಾಲಿ ಸುವ್ವಲಾಲಿ
 
ಸುವ್ವಿ ಸುವ್ವಿ ಸುವ್ವಮ್ಮ ಲಾಲಿ ಲಾಲಿ
ಸುವ್ವಿ ಸುವ್ವಿ ಸುವಮ್ಮ ಲಾಲಿ ಸುವ್ವಲಾಲಿ
 
||ಜೈಕಾರ ಹಾಕೋಣ ಮಾಯ್ಕಾರ ಮಾರಂಗೆ
ಕುಣಿದು ಕುಣಿದು ಬಾ
ಪರಪಂಚ ಗೆದ್ದೋನ್ಗೆ ಪರಾಕು ಹೇಳೋಣ
ನಲಿದು ನಲಿದು ಬಾ||
 
ಮೂರು ಕಣ್ಣ ಮೂಲ ತಿಳಿಸೊ ಮಾಯಗಾರ
ಹೇ ನೂರು ಲೋಕ ನೂಲು ಬಂಕ ಜಾದುಗಾರ
ಆರ್ತ ಜನರ ಆತ್ಮವಾಗೊ ಅಂದಗಾರ
ಶೂಲ ಹಿಡಿದು ಶೀಲ ಕಾಯೊ ಸೂತ್ರಧಾರ
ನೆತ್ತಿಯಲಿ ಬಟ್ಟೆ ಬೂದಿಯು ಕೊರಳಿನಲ್ಲಿ ನಾಗರ
ಎಂದಿಗೂ ನೀ ಬಯಸೋದಿಲ್ಲ ಪಟ್ಟು ಪೀತಾಂಬರ
 
(ಲೋಕಕ್ಕೆ ಈಶ್ವರನರ ಎಂದೆಂದಿಗೂ ತಂದೆ ತಂದೆ
ಈ ನಮ್ಮ ಗೆಲುವಿನ ಹಬ್ಬಕ್ಕಾಗಿ ಈಶ್ವರಬ್ಬ ತಂದೆ ತಂದೆ)
 
ಜೈಕಾರ ಹಾಕೋಣ
||ಜೈಕಾರ ಹಾಕೋಣ ಮಾಯ್ಕಾರ ಮಾರಂಗೆ
ಕುಣಿದು ಕುಣಿದು ಬಾ
ಪರಪಂಚ ಗೆದ್ದೋನ್ಗೆ ಪರಾಕು ಹೇಳೋಣ
ನಲಿದು ನಲಿದು ಬಾ||
 
ಸಾವಿರಾರು ಸಾಧನೆಗಳ ರಾಗ ನಿನದು
ನಾಳೆ ಗೆಲ್ಲೊ ಸಾಹಸಗಳ ವೇಗ ನಿನದು
ಕಾಲ ಕೂಡ ನಿನ್ನ ಕೈಯ ಗೊಂಬೆಯಾಗಿ
ಆಡುವಾಟ ನೋಡುವಾಗ ತುಂಬ ಹೊಸದು
 
(ಛಲ ಒಂದು ಮೈಯ್ಯಲ್ಲಿದ್ದರೆ ಅದೆ ನಮಗೆ ಮಾರ್ಗವು
ಫಲ ಒಂದು ಮನಸ್ಸಲ್ಲಿದ್ದರೆ ಅದೆ ತಾನೆ ಸ್ವರ್ಗವು
ನಮಗೆ ಬಾಳು ಕೊಟ್ಟ ದೇವರಿಗೆ ಹಾರಹಾಕು
ಮಂಗಳ ಮಾತಿನಲ್ಲಿ ಬಡವರ ಗೀತೆಯನ್ನೆ ಹಾಡು ಹಾಡು)
 
ಜೈಕಾರ ಹಾಕೋಣ
||ಜೈಕಾರ ಹಾಕೋಣ ಮಾಯ್ಕಾರ ಮಾರಂಗೆ
ಕುಣಿದು ಕುಣಿದು ಬಾ
ಪರಪಂಚ ಗೆದ್ದೋನ್ಗೆ ಪರಾಕು ಹೇಳೋಣ
ನಲಿದು ನಲಿದು ಬಾ||
 
||ಚೆಲುವಾಂತ  ಈ ಚನ್ನಿಗ
ಛಲವು ಬಲವಿದು ಸೋಜಿಗ
ಒಲಿದೋನಿಗೆ ಝಗಮಗ
ಸಿಡಿದು ನಿಂತರೆ ಢಮರುಗ||
 
||ಸುವ್ವಿ ಸುವ್ವಿ ಸುವ್ವಮ್ಮ ಲಾಲಿ ಲಾಲಿ
ಸುವ್ವಿ ಸುವ್ವಿ ಸುವಮ್ಮ ಲಾಲಿ ಸುವ್ವಲಾಲಿ||
 
||ಸುವ್ವಿ ಸುವ್ವಿ ಸುವ್ವಮ್ಮ ಲಾಲಿ ಲಾಲಿ
ಸುವ್ವಿ ಸುವ್ವಿ ಸುವಮ್ಮ ಲಾಲಿ ಸುವ್ವಲಾಲಿ||

Jaikaara Haakona song lyrics from Kannada Movie Suryakanthi starring Chethan, Regina, Nasar, Lyrics penned by K Kalyan Sung by Tippu, Roshini, Music Composed by Ilayaraja, film is Directed by K M Chaithanya and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ