-
ಎದೆಯಾ ಬಾಗಿಲು ತಟ್ಟದೆ
ಮೆಲ್ಲ ಬಂದೇಯಾ
ಒಂದು ಮಾತನು ಕೇಳದೇ
ಇಲ್ಲೆ ನಿಂತೇಯಾ
ಇನ್ನೇಲ್ಲಾ ಎಂದೂ
ಎಂದು ಎಂದೆಂದೂ ಏಕಾಂತ
||ಎದೆಯಾ ಬಾಗಿಲು ತಟ್ಟದೆ
ಮೆಲ್ಲ ಬಂದೇಯಾ
ಒಂದು ಮಾತನು ಕೇಳದೇ
ಇಲ್ಲೆ ನಿಂತೇಯಾ ||
ಕನಸಿನಿಂದಾನೆ ಸೀದಾ
ಓಡಿ ನಾ ಬಂದೆ
ಓಡಿ ನಾ ಬಂದೆ
ಹ್ಮ…ಹ್ಮಹ್ಮ..
ನಿನ್ನ ಈ ಮೋಹ ಮಾಯೆ
ನೋಡಿ ನಾ ನಿಂತೆ
ನೋಡಿ ನಾ ನಿಂತೆ
ನೀ ಕಂತು ನಿಂತ ಜಾಗ
ನಿನಷ್ಟೇ ಚಂದ ಈಗ
ಎಲ್ಲೆಲ್ಲೂ ಛಾಯೆ
ಇದು ಹಾಗೇನೆ…ಆಆಆ
ನನ್ನಯಾ ಮೇಲೆ ಇಂದು
ಸಾಲನ್ನು ಗೀಚು ಇಂದೂ
ಈ ನಿನ್ ಮಾತೆ ಎದೆ ಈಗೇನೆ
ಓಓಓ
ಎದೆಯಲ್ಲು ಎದುರಲ್ಲೂ ನೀನೇನೆ….
||ಎದೆಯಾ ಬಾಗಿಲು ತಟ್ಟದೆ
ಮೆಲ್ಲ ಬಂದೇಯಾ ||
ದೂರ ಕಂಡಾಗ ನೀನು
ಹುಂಬ ಆವೇಷ
ಹುಂಬ ಆವೇಷ…ಆಆಆಆ
ಇಲ್ಲೆ ಇರುವಾಗ ಏಕೆ
ಬೇರೆ ಸಂದೇಶ..
ಬೇರೆ ಸಂದೇಶ..ನಾ ತಂದ ಮಾತು ಗೀತು
ಒಳಗೆಲ್ಲಾ ಹಾಗೆ ಉಂಟು
ಈ ನಿನ್ನ ಮಾತೆ ಇದೆ ಬೇರೆನಿದೆ
ಓಓಓಓಓಓ
ಪ್ರೀತಿಯ ರಂಗವಲ್ಲಿ
ಬಂದಾಗ ಕಂಗಳಲ್ಲಿ
ಲೋಕಾವು ನಿಂತೆ ಇದೆ
ದೂರಾನೇ….ಏಏಏಏ
ಆಆ ಹಿತವಾದ ಹಠವಾದಿ ನೀನೇನೆ
||ಎದೆಯಾ ಬಾಗಿಲು ತಟ್ಟದೆ
ಮೆಲ್ಲ ಬಂದೇಯಾ
ಒಂದು ಮಾತನು ಕೇಳದೇ
ಇಲ್ಲೆ ನಿಂತೇಯಾ ||
-
ಎದೆಯಾ ಬಾಗಿಲು ತಟ್ಟದೆ
ಮೆಲ್ಲ ಬಂದೇಯಾ
ಒಂದು ಮಾತನು ಕೇಳದೇ
ಇಲ್ಲೆ ನಿಂತೇಯಾ
ಇನ್ನೇಲ್ಲಾ ಎಂದೂ
ಎಂದು ಎಂದೆಂದೂ ಏಕಾಂತ
||ಎದೆಯಾ ಬಾಗಿಲು ತಟ್ಟದೆ
ಮೆಲ್ಲ ಬಂದೇಯಾ
ಒಂದು ಮಾತನು ಕೇಳದೇ
ಇಲ್ಲೆ ನಿಂತೇಯಾ ||
ಕನಸಿನಿಂದಾನೆ ಸೀದಾ
ಓಡಿ ನಾ ಬಂದೆ
ಓಡಿ ನಾ ಬಂದೆ
ಹ್ಮ…ಹ್ಮಹ್ಮ..
ನಿನ್ನ ಈ ಮೋಹ ಮಾಯೆ
ನೋಡಿ ನಾ ನಿಂತೆ
ನೋಡಿ ನಾ ನಿಂತೆ
ನೀ ಕಂತು ನಿಂತ ಜಾಗ
ನಿನಷ್ಟೇ ಚಂದ ಈಗ
ಎಲ್ಲೆಲ್ಲೂ ಛಾಯೆ
ಇದು ಹಾಗೇನೆ…ಆಆಆ
ನನ್ನಯಾ ಮೇಲೆ ಇಂದು
ಸಾಲನ್ನು ಗೀಚು ಇಂದೂ
ಈ ನಿನ್ ಮಾತೆ ಎದೆ ಈಗೇನೆ
ಓಓಓ
ಎದೆಯಲ್ಲು ಎದುರಲ್ಲೂ ನೀನೇನೆ….
||ಎದೆಯಾ ಬಾಗಿಲು ತಟ್ಟದೆ
ಮೆಲ್ಲ ಬಂದೇಯಾ ||
ದೂರ ಕಂಡಾಗ ನೀನು
ಹುಂಬ ಆವೇಷ
ಹುಂಬ ಆವೇಷ…ಆಆಆಆ
ಇಲ್ಲೆ ಇರುವಾಗ ಏಕೆ
ಬೇರೆ ಸಂದೇಶ..
ಬೇರೆ ಸಂದೇಶ..ನಾ ತಂದ ಮಾತು ಗೀತು
ಒಳಗೆಲ್ಲಾ ಹಾಗೆ ಉಂಟು
ಈ ನಿನ್ನ ಮಾತೆ ಇದೆ ಬೇರೆನಿದೆ
ಓಓಓಓಓಓ
ಪ್ರೀತಿಯ ರಂಗವಲ್ಲಿ
ಬಂದಾಗ ಕಂಗಳಲ್ಲಿ
ಲೋಕಾವು ನಿಂತೆ ಇದೆ
ದೂರಾನೇ….ಏಏಏಏ
ಆಆ ಹಿತವಾದ ಹಠವಾದಿ ನೀನೇನೆ
||ಎದೆಯಾ ಬಾಗಿಲು ತಟ್ಟದೆ
ಮೆಲ್ಲ ಬಂದೇಯಾ
ಒಂದು ಮಾತನು ಕೇಳದೇ
ಇಲ್ಲೆ ನಿಂತೇಯಾ ||
Edeya Baagilu song lyrics from Kannada Movie Suryakanthi starring Chethan, Regina, Nasar, Lyrics penned by Jayanth Kaikini Sung by Kunal Ganjawala, Shreya Ghoshal, Music Composed by Ilayaraja, film is Directed by K M Chaithanya and film is released on 2010