ತುಂಬ ತುಂಬ ತುಂಬ ತಲೆ ತುಂಬಾ
ಓಹೊ ಓಹೊ ಆಆಆಆಆಆಆಆಆ
ತುಂಬ ತುಂಬ ತುಂಬ ತಲೆ ತುಂಬಾ
ತುಂಬ ತುಂಬ ತುಂಬ ತಲೆ ತುಂಬಾ
ಕಪ್ಪೆಂಬ ಕರಿ ಎಂಬ ಕುರುಳೆಂಬ.. ಮುಗಿಲೊಂದು
ಅರಳಿದರೆ ಬೆನ್ ತುಂಬಾ...
ಸೀಲೊಡೆದರೆ ಎರಡೆದೆ ತುಂಬ
ಜಾರಿದ ಈ ಇಳಿಜಾರಿದ ಈ ನೀಲವೇಣಿ..
ಈ ನೀಲವೇಣಿ ಹರಿಯುವುದು ಕಾಯುವುದು
ಸಿಂಹಕಟಿ ಎಂಬ ನಡುಗಂಬದ ತುಂಬ
|| ತುಂಬ ತುಂಬ ತುಂಬ ನಡು ತುಂಬಾ||
ನಿನ್ನ ತುಂಬಿ ಕೊಳ್ಳುವ ಸೀರೆಯಾಗಲೆಂಬುವ
ನೆರಿಗೆ ಎಂಬ ಕುಚ್ಚಲೀ ನಿನ್ನ ನಡುವ ನಂಬುವ
ಅತಿಯೆಂಬ ಹುಚ್ಚೆಂಬ ಹುಚ್ಚಂಬ ವಿಪರೀತ
ಫಲಿಸಿದರೆ ಸಾಕೆಂಬ
ಹುಚ್ಚೊಂದಿದೆ ಈ ಎದೆತುಂಬ
ಆದರೆ ಇದು ಆದರೆ ನನ ಸುಖವ ನೋಡಿ
ಅದೃಷ್ಟ ನೋಡಿ ಅಡಗುವುದು ಅರಗುವುದು
ಬೆನ್ನು ಬಿಡೆನು ಎಂಬ ನಿನ್ನ ನೆರಳ ಜಂಭ
|| ತುಂಬ ತುಂಬ ತುಂಬ ತಲೆ ತುಂಬಾ ||
ಹೃದಯವೆಂಬ ಹೊಂಬನ
ದೊಂಬರಾಟ ತಾಳೆ ನಾ ಆಆಆ
ಪ್ರೀತಿ ಪ್ರೀತಿ ಎನ್ನುತ ಜಿಗಿಯೊ ಕಾಟ ತಡೆಯೆ ನಾ
ಕೈ ತುಂಬ ತೋಳ್ತುಂಬ ಕಣ್ತುಂಬ ಕೂಡಿದರೆ
ಸವಿಯುವೆನೆ ತುಟಿ ತುಂಬಾ
ನೀಡು ಒಂದು ಪ್ರೀತಿ ಬಾಯ್ತುಂಬ
ಸೇರಿದರದು ಸೇರಿದರಿ ಹೃದಯ ತುಂಬ
ಜಿಗಿದೆದೆಯ ತುಂಬಾ ಅಡಗುವುದು ಇಳಿಯುವುದು
ನನ್ನಗೆ ನೀ ಮಾಡೊ ಢವ ಢವಗಳ ಜಂಭ
|| ತುಂಬ ತುಂಬ ತುಂಬ ತಲೆ ತುಂಬಾ
ತುಂಬ ತುಂಬ ತುಂಬ ತಲೆ ತುಂಬಾ
ತುಂಬ ತುಂಬ ತುಂಬಾ ತಲೆ ತುಂಬಾ
ತಲೆ ತುಂಬಾ ತಲೆ ತುಂಬಾ ತಲೆ ತುಂಬಾ
ಓಹೊ ಓಹೊ ಆಆಆಆಆಆಆಆಆ
ತುಂಬ ತುಂಬ ತುಂಬ ತಲೆ ತುಂಬಾ
ಓಹೊ ಓಹೊ ಆಆಆಆಆಆಆಆಆ
ತುಂಬ ತುಂಬ ತುಂಬ ತಲೆ ತುಂಬಾ
ತುಂಬ ತುಂಬ ತುಂಬ ತಲೆ ತುಂಬಾ
ಕಪ್ಪೆಂಬ ಕರಿ ಎಂಬ ಕುರುಳೆಂಬ.. ಮುಗಿಲೊಂದು
ಅರಳಿದರೆ ಬೆನ್ ತುಂಬಾ...
ಸೀಲೊಡೆದರೆ ಎರಡೆದೆ ತುಂಬ
ಜಾರಿದ ಈ ಇಳಿಜಾರಿದ ಈ ನೀಲವೇಣಿ..
ಈ ನೀಲವೇಣಿ ಹರಿಯುವುದು ಕಾಯುವುದು
ಸಿಂಹಕಟಿ ಎಂಬ ನಡುಗಂಬದ ತುಂಬ
|| ತುಂಬ ತುಂಬ ತುಂಬ ನಡು ತುಂಬಾ||
ನಿನ್ನ ತುಂಬಿ ಕೊಳ್ಳುವ ಸೀರೆಯಾಗಲೆಂಬುವ
ನೆರಿಗೆ ಎಂಬ ಕುಚ್ಚಲೀ ನಿನ್ನ ನಡುವ ನಂಬುವ
ಅತಿಯೆಂಬ ಹುಚ್ಚೆಂಬ ಹುಚ್ಚಂಬ ವಿಪರೀತ
ಫಲಿಸಿದರೆ ಸಾಕೆಂಬ
ಹುಚ್ಚೊಂದಿದೆ ಈ ಎದೆತುಂಬ
ಆದರೆ ಇದು ಆದರೆ ನನ ಸುಖವ ನೋಡಿ
ಅದೃಷ್ಟ ನೋಡಿ ಅಡಗುವುದು ಅರಗುವುದು
ಬೆನ್ನು ಬಿಡೆನು ಎಂಬ ನಿನ್ನ ನೆರಳ ಜಂಭ
|| ತುಂಬ ತುಂಬ ತುಂಬ ತಲೆ ತುಂಬಾ ||
ಹೃದಯವೆಂಬ ಹೊಂಬನ
ದೊಂಬರಾಟ ತಾಳೆ ನಾ ಆಆಆ
ಪ್ರೀತಿ ಪ್ರೀತಿ ಎನ್ನುತ ಜಿಗಿಯೊ ಕಾಟ ತಡೆಯೆ ನಾ
ಕೈ ತುಂಬ ತೋಳ್ತುಂಬ ಕಣ್ತುಂಬ ಕೂಡಿದರೆ
ಸವಿಯುವೆನೆ ತುಟಿ ತುಂಬಾ
ನೀಡು ಒಂದು ಪ್ರೀತಿ ಬಾಯ್ತುಂಬ
ಸೇರಿದರದು ಸೇರಿದರಿ ಹೃದಯ ತುಂಬ
ಜಿಗಿದೆದೆಯ ತುಂಬಾ ಅಡಗುವುದು ಇಳಿಯುವುದು
ನನ್ನಗೆ ನೀ ಮಾಡೊ ಢವ ಢವಗಳ ಜಂಭ
|| ತುಂಬ ತುಂಬ ತುಂಬ ತಲೆ ತುಂಬಾ
ತುಂಬ ತುಂಬ ತುಂಬ ತಲೆ ತುಂಬಾ
ತುಂಬ ತುಂಬ ತುಂಬಾ ತಲೆ ತುಂಬಾ
ತಲೆ ತುಂಬಾ ತಲೆ ತುಂಬಾ ತಲೆ ತುಂಬಾ
ಓಹೊ ಓಹೊ ಆಆಆಆಆಆಆಆಆ