Problem Lyrics

ಪ್ರಾಬ್ಲಮ್ Lyrics

in Super Star

in ಸೂಪರ್ ಸ್ಟಾರ್

Video:
ಸಂಗೀತ ವೀಡಿಯೊ:

LYRIC

ಸ್ಟಾರ್ ಸೂಪರ್ ಸ್ಟಾರ್ 
ಸ್ಟಾರ್ ಸೂಪರ್ ಸ್ಟಾರ್
ಸ್ಟಾರ್ ಸೂಪರ್ ಸ್ಟಾರ್ 
ಸ್ಟಾರ್ ಸೂಪರ್ ಸ್ಟಾರ್ 
ಸೂಪರ್ ಸ್ಟಾರ್…

ಪ್ರಾಬ್ಲಮ್ ಸ್ವೀಟೆಸ್ಟ್ ಪ್ರಾಬ್ಲಮ್
ಎಲಂದ್ರಲ್ಲೇ ಹುಟ್ಟೋ ಧಿಡೀರ್ ಪ್ರಾಬ್ಲಮ್
ಲವ್ವೆ ಆ ಪ್ರಾಬ್ಲಮ್,
ಪವರ್ ಫುಲ್ ಪ್ರಾಬ್ಲಮ್ 
ಈ ಲವ್ ಇಸ್ ದ ಗ್ರೇಟೆಸ್ಟ್ ಪ್ರಾಬ್ಲಮ್
ಇಸ್ ದೀ ಗ್ರೇಟೆಸ್ಟ್ ಪ್ರಾಬ್ಲಮ್

ನಾನ್  ಏ .. ಅಂದ್ರು ಪ್ರಾಬ್ಲಮ್
ನಾನ್ ಶ್ ಅಂದ್ರು ಪ್ರಾಬ್ಲಮ್
ನಾನ್ ಓಂ ಅಂದ್ರು ಪ್ರಾಬ್ಲಮ್
ಸ್ವಸ್ತಿಕ್ ಅಂದ್ರು ಪ್ರಾಬ್ಲಮ್
ಸಾನ್ ಸ್ಟಾರ್ಟ್ ಅಂದ್ರು ಪ್ರಾಬ್ಲಮ್
ಕಟ್ ಕಟ್ ಅಂದ್ರು ಪ್ರಾಬ್ಲಮ್

ಗೋಳು ಹೇಳಿಕೊಂಡರೇ ಓಳು ಓಳು ಅಂತಾರೇ
ವೀಕ್ಲಿಗೂ ಮಂತ್ಲಿಗೂ ನಾನೇ ರೇಷನ್ನು
ಸತ್ಯ ಸುಲಿದಿಟ್ಟರೇ ಲುಚ್ಚ ಲುಚ್ಚ ಅಂತಾರೇ
ಸ್ಕೂಲು ನಂದೆ ಸ್ಕೇಲು ನಂದೆ, ನಂದೇ ಟ್ಯೂಷನ್
ಪಾರ್ಕ್ ಅಲ್ಲೇ ಲವ್ ಎಂದರೇ
ಲಬೋ ಲಬೋ ಅಂತಾರೇ
ನಾನೇ ಒಬ್ಬ ನನ್ನೊಳಗೊಬ್ಬ
ನಂಗೇ ಕ್ವೊಸ್ಚನ್ನು
 
ನಾನ್ ನಾನಂದ್ರು ಪ್ರಾಬ್ಲಮ್
ನೀನ್ ನೀನಂದ್ರು ಪ್ರಾಬ್ಲಮ್
ನಾನ್ ರೀಲ್ ಅಂದ್ರು ಪ್ರಾಬ್ಲಮ್
ರಿಯಲ್ ಅಂದ್ರು ಪ್ರಾಬ್ಲಮ್
ನಾನ್ ಸಾರ್ ಅಂದ್ರು ಪ್ರಾಬ್ಲಮ್
ಸೆನ್ಸಾರ್ ಅಂದ್ರು ಪ್ರಾಬ್ಲಮ್
 
ಪ್ರಾಬ್ಲಮ್ ಪ್ರಾಬ್ಲಮ್  
ಪ್ರಾಬ್ಲಮ್  ಪ್ರಾಬ್ಲಮ್

ಹೆಣ್ಣು : ಶೇಮ್ ಲೆಸ್ ಶೇಮ್ ಲೆಸ್
ಗಂಡು : ಶೇಮ್ ಲೆಸ್ ಅಂದ್ರಿಲ್ಲ ಶೇಮ್ ಅಂದ್ರಿಲ್ಲ
                ಡುರ್ರ್  ಡುರ್ರ್  ಡುರ್ರ್
             ಡುರ್ರ್  ಡುರ್ರ್  ಡುರ್ರ್
ಕೋರಸ್ : ಶೇಮ್ ಲೆಸ್ ಅಂದ್ರಿಲ್ಲ ಶೇಮ್ ಅಂದ್ರಿಲ್ಲ
                ಡುರ್ರ್  ಡುರ್ರ್  ಡುರ್ರ್
                ಡುರ್ರ್  ಡುರ್ರ್  ಡುರ್ರ್
                ಡುರ್ರ್  ಡುರ್ರ್  ಡುರ್ರ್
ಹೆಣ್ಣು : ನಾನ್ ಸೆನ್ಸ್ ನಾನ್ ಸೆನ್ಸ್
ಕೋರಸ್ : ನಾನ್ ಸೆನ್ಸ್ ಅಂದ್ರಿಲ್ಲ ಸೆನ್ಸ್ ಅಂದ್ರಿಲ್ಲ
                    ಡುರ್ರ್  ಡುರ್ರ್  ಡುರ್ರ್ 
                    ಡುರ್ರ್  ಡುರ್ರ್  ಡುರ್ರ್
                 ಡುರ್ರ್  ಡುರ್ರ್  ಡುರ್ರ್ 
                    ಡುರ್ರ್  ಡುರ್ರ್  ಡುರ್ರ್

ಹೆಣ್ಣು :  ಸ್ಕೌಂಡ್ರಲ್ ಫೂಲಿಷ್
                ಈಡಿಯೆಟ್ ಮುರ್ರೋನ್
ಕೋರಸ್ : ಸ್ಕೌಂಡ್ರಲ್ ಅಂದ್ರಿಲ್ಲ ಸ್ಕೌಂಡ್ರಲ್ ಅಲ್ಲ
                   ಈಡಿಯೆಟ್ ಅಂದ್ರಿಲ್ಲ ಈಡಿಯೆಟ್ ಅಲ್ಲ
                ಮುರ್ರೋನ್ ಅಂದ್ರಿಲ್ಲ ಮುರ್ರೋನ್ ಅಲ್ಲ 
ಗಂಡು : ಪ್ರಾಬ್ಲಮ್…

ಸ್ಟಾರ್ ಸೂಪರ್ ಸ್ಟಾರ್ 
ಸ್ಟಾರ್ ಸೂಪರ್ ಸ್ಟಾರ್
ಸ್ಟಾರ್ ಸೂಪರ್ ಸ್ಟಾರ್ 
ಸ್ಟಾರ್ ಸೂಪರ್ ಸ್ಟಾರ್ 
ಸೂಪರ್ ಸ್ಟಾರ್…

ಪ್ರಾಬ್ಲಮ್ ಸ್ವೀಟೆಸ್ಟ್ ಪ್ರಾಬ್ಲಮ್
ಎಲಂದ್ರಲ್ಲೇ ಹುಟ್ಟೋ ಧಿಡೀರ್ ಪ್ರಾಬ್ಲಮ್
ಲವ್ವೆ ಆ ಪ್ರಾಬ್ಲಮ್,
ಪವರ್ ಫುಲ್ ಪ್ರಾಬ್ಲಮ್ 
ಈ ಲವ್ ಇಸ್ ದ ಗ್ರೇಟೆಸ್ಟ್ ಪ್ರಾಬ್ಲಮ್
ಇಸ್ ದೀ ಗ್ರೇಟೆಸ್ಟ್ ಪ್ರಾಬ್ಲಮ್

ನಾನ್  ಏ .. ಅಂದ್ರು ಪ್ರಾಬ್ಲಮ್
ನಾನ್ ಶ್ ಅಂದ್ರು ಪ್ರಾಬ್ಲಮ್
ನಾನ್ ಓಂ ಅಂದ್ರು ಪ್ರಾಬ್ಲಮ್
ಸ್ವಸ್ತಿಕ್ ಅಂದ್ರು ಪ್ರಾಬ್ಲಮ್
ಸಾನ್ ಸ್ಟಾರ್ಟ್ ಅಂದ್ರು ಪ್ರಾಬ್ಲಮ್
ಕಟ್ ಕಟ್ ಅಂದ್ರು ಪ್ರಾಬ್ಲಮ್

ಗೋಳು ಹೇಳಿಕೊಂಡರೇ ಓಳು ಓಳು ಅಂತಾರೇ
ವೀಕ್ಲಿಗೂ ಮಂತ್ಲಿಗೂ ನಾನೇ ರೇಷನ್ನು
ಸತ್ಯ ಸುಲಿದಿಟ್ಟರೇ ಲುಚ್ಚ ಲುಚ್ಚ ಅಂತಾರೇ
ಸ್ಕೂಲು ನಂದೆ ಸ್ಕೇಲು ನಂದೆ, ನಂದೇ ಟ್ಯೂಷನ್
ಪಾರ್ಕ್ ಅಲ್ಲೇ ಲವ್ ಎಂದರೇ
ಲಬೋ ಲಬೋ ಅಂತಾರೇ
ನಾನೇ ಒಬ್ಬ ನನ್ನೊಳಗೊಬ್ಬ
ನಂಗೇ ಕ್ವೊಸ್ಚನ್ನು
 
ನಾನ್ ನಾನಂದ್ರು ಪ್ರಾಬ್ಲಮ್
ನೀನ್ ನೀನಂದ್ರು ಪ್ರಾಬ್ಲಮ್
ನಾನ್ ರೀಲ್ ಅಂದ್ರು ಪ್ರಾಬ್ಲಮ್
ರಿಯಲ್ ಅಂದ್ರು ಪ್ರಾಬ್ಲಮ್
ನಾನ್ ಸಾರ್ ಅಂದ್ರು ಪ್ರಾಬ್ಲಮ್
ಸೆನ್ಸಾರ್ ಅಂದ್ರು ಪ್ರಾಬ್ಲಮ್
 
ಪ್ರಾಬ್ಲಮ್ ಪ್ರಾಬ್ಲಮ್  
ಪ್ರಾಬ್ಲಮ್  ಪ್ರಾಬ್ಲಮ್

ಹೆಣ್ಣು : ಶೇಮ್ ಲೆಸ್ ಶೇಮ್ ಲೆಸ್
ಗಂಡು : ಶೇಮ್ ಲೆಸ್ ಅಂದ್ರಿಲ್ಲ ಶೇಮ್ ಅಂದ್ರಿಲ್ಲ
                ಡುರ್ರ್  ಡುರ್ರ್  ಡುರ್ರ್
             ಡುರ್ರ್  ಡುರ್ರ್  ಡುರ್ರ್
ಕೋರಸ್ : ಶೇಮ್ ಲೆಸ್ ಅಂದ್ರಿಲ್ಲ ಶೇಮ್ ಅಂದ್ರಿಲ್ಲ
                ಡುರ್ರ್  ಡುರ್ರ್  ಡುರ್ರ್
                ಡುರ್ರ್  ಡುರ್ರ್  ಡುರ್ರ್
                ಡುರ್ರ್  ಡುರ್ರ್  ಡುರ್ರ್
ಹೆಣ್ಣು : ನಾನ್ ಸೆನ್ಸ್ ನಾನ್ ಸೆನ್ಸ್
ಕೋರಸ್ : ನಾನ್ ಸೆನ್ಸ್ ಅಂದ್ರಿಲ್ಲ ಸೆನ್ಸ್ ಅಂದ್ರಿಲ್ಲ
                    ಡುರ್ರ್  ಡುರ್ರ್  ಡುರ್ರ್ 
                    ಡುರ್ರ್  ಡುರ್ರ್  ಡುರ್ರ್
                 ಡುರ್ರ್  ಡುರ್ರ್  ಡುರ್ರ್ 
                    ಡುರ್ರ್  ಡುರ್ರ್  ಡುರ್ರ್

ಹೆಣ್ಣು :  ಸ್ಕೌಂಡ್ರಲ್ ಫೂಲಿಷ್
                ಈಡಿಯೆಟ್ ಮುರ್ರೋನ್
ಕೋರಸ್ : ಸ್ಕೌಂಡ್ರಲ್ ಅಂದ್ರಿಲ್ಲ ಸ್ಕೌಂಡ್ರಲ್ ಅಲ್ಲ
                   ಈಡಿಯೆಟ್ ಅಂದ್ರಿಲ್ಲ ಈಡಿಯೆಟ್ ಅಲ್ಲ
                ಮುರ್ರೋನ್ ಅಂದ್ರಿಲ್ಲ ಮುರ್ರೋನ್ ಅಲ್ಲ 
ಗಂಡು : ಪ್ರಾಬ್ಲಮ್…

Problem song lyrics from Kannada Movie Super Star starring Upendra, Keerthi Reddy, Kavitha, Lyrics penned by Hamsalekha Sung by Hemanth, Music Composed by Hamsalekha, film is Directed by Nagathihalli Chandrashekhar and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ