Bittaku Bittaku Lyrics

ಬಿಟ್ಟಾಕು ಬಿಟ್ಟಾಕು Lyrics

in Super Star

in ಸೂಪರ್ ಸ್ಟಾರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಡೋಂಟ್ ವರಿ ಮಾಡಬೇಡ
ಡರ್ ಪೋಕ್ ಆಗಬೇಡ
ಲವ್ ಅಂಡ್ ವಾರಿನಲ್ಲಿ
ಎಸ್ಕೇಪ್ ಆಗಬೇಡ
ಕಂಗಾಲಾಗಬೇಡ ಬಿಟ್ಟಾಕು ಬಿಟ್ಟಾಕು

ಬ್ಯಾಡ್ ಟೈಮ್ ಅನ್ನಬೇಡ
ಮೂಡ್ ಔಟ್ ಆಗಬೇಡ
ಲವ್ ಚೆಕ್ ಮಾಡಬೇಡ
ಲವ್ ಲಾಕ್ ಬಿಚ್ಚಬೇಡ
ಬಿಟ್ಟೀಲಿ ಹೋಯಬೇಡ
ಬಿಟ್ಟಾಕು ಬಿಟ್ಟಾಕು…

ಗಂಡು : ಒಳಗೇ ಏನೇನಿದೆ                   
ಹೆಣ್ಣು : ತುಂಬಾ ಹೇಳೋದಿದೆ
ಗಂಡು : ಕೇಳೋದ್ ಇನ್ನೇನಿದೆ   
ಹೆಣ್ಣು : ಇಷ್ಟ… ಕಷ್ಟ ಇದೆ
ಗಂಡು : ಓ ಕಷ್ಟವೇನು
ಹೆಣ್ಣು : ಅಪ್ಪ ಇಲ್ಲ ಅಮ್ಮ ಇಲ್ಲ
ಗಂಡು : ನಷ್ಟವೇನು                 
ಹೆಣ್ಣು : ತಾಳಿ ಇಲ್ಲ ಮಂತ್ರ ಇಲ್ಲ
ಗಂಡು : ಅದು ವೇಷ್ಟು ಬಿಟ್ಟಾಕೆ
ಹೆಣ್ಣು : ಓ…ಆ ಆ ಆ….ಆ ಆ ಆ ಆ….

ಕನಫ್ಯೂಸ್ ಆಗಬೇಡ
ಟೈಮ್ ವೇಸ್ಟ್ ಮಾಡಬೇಡ
ಯಾವ್ ಗೋಳ್ ಇದ್ದರೇನು
ನನ್ ತೋಳ್ ಇಲ್ಲವೇನು
ಹಿಂದೇಟ್ ಹಾಕಬೇಡ
ಬಿಟ್ಟಾಕು ಬಿಟ್ಟಾಕು..

ಗಾಡ್ ಅನ್ನಬೇಡ
ಸೇವ್ ಮೀ ಅನ್ನಬೇಡ
ಕೇಳಿದ್ದೆಲ್ಲ ನಾನು ನೀಡೋದಿಲ್ಲವೇನು
ನಾನೇ ನಿನ್ ದೇವರು
ಸುತ್ತಾಕು..ಸುತ್ತಾಕು…

ಹೆಣ್ಣು : ಬ್ಯಾಂಕಾಕ್ ಬೊಂಬಾಟಿದೆ             
ಗಂಡು : ನಮಗೂ ಫ್ರೀಡಂ ಇದೆ
ಹೆಣ್ಣು : ಕುಣಿಯೋ ಖುಷಿ ಇದೆ             
ಗಂಡು : ಓ ಸ್ವೀಟ್ ಲವ್ ಪರ್ಮಿಟ್ ಇದೆ
ಹೆಣ್ಣು : ಐಮ್ ಎ ಹಿಂದೂ                 
ಗಂಡು : ನಾನೇ ತಾನೇ ಹಿಂದು ಮುಂದು
ಹೆಣ್ಣು : ಐಮ್ ಎ ಲೇಡಿ                 
ಗಂಡು : ನೀನು ನನ್ನ ಬಾಡಿ ನಾಡಿ
ಹೆಣ್ಣು : ಸಾಕ್ ಸಾಕು ಲವ್ ಮಾಡು
                ಓ…ಆ ಆ ಆ….ಆ ಆ ಆ ಆ….

|| ಡೋಂಟ್ ವರಿ ಮಾಡಬೇಡ
ಡರ್ ಪೋಕ್ ಆಗಬೇಡ
ಲವ್ ಅಂಡ್ ವಾರಿನಲ್ಲಿ
ಎಸ್ಕೇಪ್ ಆಗಬೇಡ
ಕಂಗಾಲಾಗಬೇಡ ಬಿಟ್ಟಾಕು ಬಿಟ್ಟಾಕು..||
ಡೋನ್ಟ್ ವರಿ
ಟೇಕ್‌ ಇಟ್‌ ಈಸಿ
ಆ ಆ ಆ….ಆ ಆ ಆ ಆ….

ಡೋಂಟ್ ವರಿ ಮಾಡಬೇಡ
ಡರ್ ಪೋಕ್ ಆಗಬೇಡ
ಲವ್ ಅಂಡ್ ವಾರಿನಲ್ಲಿ
ಎಸ್ಕೇಪ್ ಆಗಬೇಡ
ಕಂಗಾಲಾಗಬೇಡ ಬಿಟ್ಟಾಕು ಬಿಟ್ಟಾಕು

ಬ್ಯಾಡ್ ಟೈಮ್ ಅನ್ನಬೇಡ
ಮೂಡ್ ಔಟ್ ಆಗಬೇಡ
ಲವ್ ಚೆಕ್ ಮಾಡಬೇಡ
ಲವ್ ಲಾಕ್ ಬಿಚ್ಚಬೇಡ
ಬಿಟ್ಟೀಲಿ ಹೋಯಬೇಡ
ಬಿಟ್ಟಾಕು ಬಿಟ್ಟಾಕು…

ಗಂಡು : ಒಳಗೇ ಏನೇನಿದೆ                   
ಹೆಣ್ಣು : ತುಂಬಾ ಹೇಳೋದಿದೆ
ಗಂಡು : ಕೇಳೋದ್ ಇನ್ನೇನಿದೆ   
ಹೆಣ್ಣು : ಇಷ್ಟ… ಕಷ್ಟ ಇದೆ
ಗಂಡು : ಓ ಕಷ್ಟವೇನು
ಹೆಣ್ಣು : ಅಪ್ಪ ಇಲ್ಲ ಅಮ್ಮ ಇಲ್ಲ
ಗಂಡು : ನಷ್ಟವೇನು                 
ಹೆಣ್ಣು : ತಾಳಿ ಇಲ್ಲ ಮಂತ್ರ ಇಲ್ಲ
ಗಂಡು : ಅದು ವೇಷ್ಟು ಬಿಟ್ಟಾಕೆ
ಹೆಣ್ಣು : ಓ…ಆ ಆ ಆ….ಆ ಆ ಆ ಆ….

ಕನಫ್ಯೂಸ್ ಆಗಬೇಡ
ಟೈಮ್ ವೇಸ್ಟ್ ಮಾಡಬೇಡ
ಯಾವ್ ಗೋಳ್ ಇದ್ದರೇನು
ನನ್ ತೋಳ್ ಇಲ್ಲವೇನು
ಹಿಂದೇಟ್ ಹಾಕಬೇಡ
ಬಿಟ್ಟಾಕು ಬಿಟ್ಟಾಕು..

ಗಾಡ್ ಅನ್ನಬೇಡ
ಸೇವ್ ಮೀ ಅನ್ನಬೇಡ
ಕೇಳಿದ್ದೆಲ್ಲ ನಾನು ನೀಡೋದಿಲ್ಲವೇನು
ನಾನೇ ನಿನ್ ದೇವರು
ಸುತ್ತಾಕು..ಸುತ್ತಾಕು…

ಹೆಣ್ಣು : ಬ್ಯಾಂಕಾಕ್ ಬೊಂಬಾಟಿದೆ             
ಗಂಡು : ನಮಗೂ ಫ್ರೀಡಂ ಇದೆ
ಹೆಣ್ಣು : ಕುಣಿಯೋ ಖುಷಿ ಇದೆ             
ಗಂಡು : ಓ ಸ್ವೀಟ್ ಲವ್ ಪರ್ಮಿಟ್ ಇದೆ
ಹೆಣ್ಣು : ಐಮ್ ಎ ಹಿಂದೂ                 
ಗಂಡು : ನಾನೇ ತಾನೇ ಹಿಂದು ಮುಂದು
ಹೆಣ್ಣು : ಐಮ್ ಎ ಲೇಡಿ                 
ಗಂಡು : ನೀನು ನನ್ನ ಬಾಡಿ ನಾಡಿ
ಹೆಣ್ಣು : ಸಾಕ್ ಸಾಕು ಲವ್ ಮಾಡು
                ಓ…ಆ ಆ ಆ….ಆ ಆ ಆ ಆ….

|| ಡೋಂಟ್ ವರಿ ಮಾಡಬೇಡ
ಡರ್ ಪೋಕ್ ಆಗಬೇಡ
ಲವ್ ಅಂಡ್ ವಾರಿನಲ್ಲಿ
ಎಸ್ಕೇಪ್ ಆಗಬೇಡ
ಕಂಗಾಲಾಗಬೇಡ ಬಿಟ್ಟಾಕು ಬಿಟ್ಟಾಕು..||
ಡೋನ್ಟ್ ವರಿ
ಟೇಕ್‌ ಇಟ್‌ ಈಸಿ
ಆ ಆ ಆ….ಆ ಆ ಆ ಆ….

Bittaku Bittaku song lyrics from Kannada Movie Super Star starring Upendra, Keerthi Reddy, Kavitha, Lyrics penned by Hamsalekha Sung by Adnan Sami, Music Composed by Hamsalekha, film is Directed by Nagathihalli Chandrashekhar and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ