Antu Antu Lyrics

in Super Star

Video:

LYRIC

ಲವ್ ಇಸ್ ಬ್ಯೂಟಿಫುಲ್
ಲೈಫ್ ಇಸ್ ವಂಡರ್ ಫುಲ್
ಅಂಟಿಕೊಂಡೆ ಬಾಳುತಾವೆ
ಟೂ ಇನ್ ಒನ್ ಸೀ
 
ಲವ್ ಇಸ್ ಬ್ಯೂಟಿಫುಲ್
ಲೈಫ್ ಇಸ್ ವಂಡರ್ ಫುಲ್
ಅಂಟಿಕೊಂಡೆ ಬಾಳುತಾವೆ
ಟೂ ಇನ್ ಒನ್ ಸೀ
 
ಅಂಟಣ್‌ ಟಣ್ ‌
ಅಂಟಣ್‌ ಟಣ್
ಅಂಟಣ್‌ ಟಣ್‌ ಟಣ್‌ ಟಣ್‌ ಟಣ್ ಟಣ್ 
  
ನೆಲಕೆ ಪಾದ ಅಂಟಿ ಪಾದ ನೆರಳಿಗಂಟಿ
ನೆರಳೇ ಸೂರ್ಯನ ಬೆಳಕಿಗಂಟಿ
ಅಂಟು ಟಣ್‌ ಟಣ್‌ ಟು ಟಣ್‌ ಟು ಟಣ್‌ ಟಣ್‌ ಟು
ನಿದ್ರೆಯೊಂದಿಗೆ ಕನ್ಸಂಟಿದೆ
ಅಂಟು ಟಣ್ ಟು ಟಣ್‌
ಅಂಟು ಟಣ್‌ ಟಣ್‌ ಟು ಟಣ್ ಟು ಟಣ್‌ ಟಣ್‌ ಟು
ಮತ್ತಿನೊಂದಿಗೆ ಮುತ್ತಂಟಿದೆ
ಅಂಟು ಟಣ್ ಟು ಟಣ್‌
ಲಿರಿಕ್ಸ್ ಬ್ಯೂಟಿ ಫುಲ್
ಸಾಂಗ್ ಈಸ್ ವಂಡರ್ ಫುಲ್  
ಅಂಟಿಕೊಂಡೆ ಸಾಗುತಾವೆ
ಟೂ ಇನ್ ಒನ್ ಸೀ   
 
||ಅಂಟಣ್‌ ಟಣ್ ‌
ಅಂಟಣ್‌ ಟಣ್
ಅಂಟಣ್‌ ಟಣ್‌ ಟಣ್‌ ಟಣ್‌ ಟಣ್ ಟಣ್ ||

ಸನಿಹ ಒಂದು ನಂಟು
ವಿರಹ ಮತ್ತೊಂದು ನಂಟು
ನಂಟು ನಂಟ ಅಂಟೋದು ಉಂಟು
ಉಂಟು ಉಂಟು ಉಂಟುಂಟು ಉಂಟು
ಅಂಟುಂಟು ಉಂಟು ಸುಖವುಂಟು ಉಂಟು
ನೋವಿನಂಟಲಿ
ಉಂಟು ಉಂಟು ಉಂಟುಂಟು ಉಂಟು
ಅಂಟುಂಟು ಉಂಟು ಹೊಸದುಂಟು ಉಂಟು
ಸ್ನೇಹದಂಟಲಿ

ಆರ್ ಯು ಮೇಡ್ ಫಾರ್ ಮೀ               
ವೀ ಆರ್ ಮೇಡ್ ಫಾರ್ ಲವ್
ಅಂಟಿಕೊಂಡೆ ಬಾಳಬೇಕು
ಟೂ ಇನ್  ಓನ್ ಸೀ ..
 
||ಅಂಟಣ್‌ ಟಣ್ ‌
ಅಂಟಣ್‌ ಟಣ್
ಅಂಟಣ್‌ ಟಣ್‌ ಟಣ್‌ ಟಣ್‌ ಟಣ್ ಟಣ್ ||

Antu Antu song lyrics from Kannada Movie Super Star starring Upendra, Keerthi Reddy, Kavitha, Lyrics penned by Hamsalekha Sung by Sonu Nigam, Nanditha, Music Composed by Hamsalekha, film is Directed by Nagathihalli Chandrashekhar and film is released on 2002