Thagole Thagole Lyrics

ತಗೋಳೇ ತಗೋಳೇ Lyrics

in Super Star

in ಸೂಪರ್ ಸ್ಟಾರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಲ್ಟಿಮೇಟ್.... ಪ್ಯಾಶನೇಟ್...  
ಮೈ ಲವ್ ಈಸ್ ಗ್ರೇಟ್..
ನೋ…ಲವ್ ಇಟ್ಸೆಲ್ಫ್‌ ಈಸ್ ಗ್ರೇಟ್
ತಗೋಳೇ ತಗೋಳೇ  
ತಗೋಳೇ ತಗೋಳೇ  
ನನ್ನೇ ತಗೋಳೇ
ಹೃದಯ ಬೇಕ ಹೃದಯವಂತ ಬೇಕ
ತಗೋಳೇ ತೀರ್ಪು ತಗೋಳೇ..
ಬೆರಳ್ ಕೊಟ್ಟ ಒಬ್ಬ ಟೀಚರ್ಗೆ
ಅವನ್ದೇನ್ ಮಹಾ ಇಲ್ನೋಡೇ
ಕಣ್ ಕೊಟ್ಟ ಒಬ್ಬ ಪ್ಲೇಯರ್ಗೆ
ಅವನ್ದೇನ್ ಮಹಾ ಇಲ್ನೋಡೇ...
ಹೇ ಹೇ ಹೇ ಹೇ…..

|| ತಗೋಳೇ….ತಗೋಳೇ…||

ನಿನ್ನ ಒಪ್ಪಿಗೆ ಕೇಳದ ನನ್ನ ಎರಡು ಕಿವಿಗಳು ದಂಡ
ತಗೋಳೇ ಕಿವಿ ದಂಡ..
ನಿನ್ನ ತಬ್ಬದ ನನ್ನ ತಬ್ಬಲಿ ಕೈಗಳು ಕೂಡ ದಂಡ
ತಗೋಳೇ ಕೈ ದಂಡ..
ಹೃದಯದ ವೀಣೆ ಬಗುದ್ ತೋರ್ಸೊ
ಧಮ್ಮಿರೋ ಕವಿ ನನ್ ನೋಡೇ
ಕರುಳಿನ ತಂತಿ ನಾದದಲಿ
ದಿಲ್ ಇದ್ರೆ ನೀ ಹಾಡೇ….

|| ತಗೋಳೇ….ತಗೋಳೇ…||

ಭಕ್ತರು ಮಾಡದ ಟ್ರಿಕ್ಸುಗಳಿಲ್ಲ
ಮುಕ್ತಿ ಪಡೆಯಲು ಇಲ್ಲಿ ನೋಡೀ ಜಗದಲ್ಲಿ..
ಹೇ.. ಪ್ರಾಣದ ಫ್ಲೈಟೆ ಬೇಕು ಅಂದ್ರೆ
ಅದರಲೆ ಬರ್ತಿನ್ ಅಲ್ಲಿ ನಿನ್ನ ಬಳಿಗಲ್ಲಿ..
ಕೈಯಿ ಕಾಲು ಸಕಲಾಂಗ
ಸರ್ಪ್ರೈಸ್ ಕಣೇ ನನ್ ಲವ್ಗೆ
ನಿನ್ನೊಳಗ್ ಐಕ್ಯದ ಚಾನ್ಸ್ ಕೊಟ್ರೆ
ಗುಡ್ ಬೈ ಕಣೇ ಮಣ್ಗೇ…..

|| ತಗೋಳೇ ತಗೋಳೇ  
ನನ್ನೇ ತಗೋಳೇ
ಹೃದಯ ಬೇಕ ಹೃದಯವಂತ ಬೇಕ
ತಗೋಳೇ ತೀರ್ಪು ತಗೋಳೇ..
ತಗೋಳೇ.. ತಗೋಳೇ.. ತಗೋಳೇ..||
 
ಹೃದಯ ಸ್ವೀಕರಿಸೆ ಕೊಂಡು ಸಂಸ್ಕರಿಸೇ
ಪ್ರಾಣ ಪಯಣಿಸಲು ಶ್ರಾದ್ಧ ಆಚರಿಸೇ
ನೌ ಯೂ ಕಾಂಟ್ ಟೆಸ್ಟ್ ಮೀ 
ನೌ ಯೂ ಕ್ಯಾನ್ ಟ್ರಸ್ಟ್ ಮೀ
ಜಗದಲ್ಲೇ ನಾನೇ ರಿಯಲ್ ಪ್ರೇಮಿ  
ಸಾಯ್ಸೆ... ಸಾಯ್ಸೆ...ಸಾಯ್ಸೆ...
ಸಾಯ್ಸೆ...ಪ್ರೀತ್ಸಿ ಸಾಯ್ಸೆ..

ಅಲ್ಟಿಮೇಟ್.... ಪ್ಯಾಶನೇಟ್...  
ಮೈ ಲವ್ ಈಸ್ ಗ್ರೇಟ್..
ನೋ…ಲವ್ ಇಟ್ಸೆಲ್ಫ್‌ ಈಸ್ ಗ್ರೇಟ್
ತಗೋಳೇ ತಗೋಳೇ  
ತಗೋಳೇ ತಗೋಳೇ  
ನನ್ನೇ ತಗೋಳೇ
ಹೃದಯ ಬೇಕ ಹೃದಯವಂತ ಬೇಕ
ತಗೋಳೇ ತೀರ್ಪು ತಗೋಳೇ..
ಬೆರಳ್ ಕೊಟ್ಟ ಒಬ್ಬ ಟೀಚರ್ಗೆ
ಅವನ್ದೇನ್ ಮಹಾ ಇಲ್ನೋಡೇ
ಕಣ್ ಕೊಟ್ಟ ಒಬ್ಬ ಪ್ಲೇಯರ್ಗೆ
ಅವನ್ದೇನ್ ಮಹಾ ಇಲ್ನೋಡೇ...
ಹೇ ಹೇ ಹೇ ಹೇ…..

|| ತಗೋಳೇ….ತಗೋಳೇ…||

ನಿನ್ನ ಒಪ್ಪಿಗೆ ಕೇಳದ ನನ್ನ ಎರಡು ಕಿವಿಗಳು ದಂಡ
ತಗೋಳೇ ಕಿವಿ ದಂಡ..
ನಿನ್ನ ತಬ್ಬದ ನನ್ನ ತಬ್ಬಲಿ ಕೈಗಳು ಕೂಡ ದಂಡ
ತಗೋಳೇ ಕೈ ದಂಡ..
ಹೃದಯದ ವೀಣೆ ಬಗುದ್ ತೋರ್ಸೊ
ಧಮ್ಮಿರೋ ಕವಿ ನನ್ ನೋಡೇ
ಕರುಳಿನ ತಂತಿ ನಾದದಲಿ
ದಿಲ್ ಇದ್ರೆ ನೀ ಹಾಡೇ….

|| ತಗೋಳೇ….ತಗೋಳೇ…||

ಭಕ್ತರು ಮಾಡದ ಟ್ರಿಕ್ಸುಗಳಿಲ್ಲ
ಮುಕ್ತಿ ಪಡೆಯಲು ಇಲ್ಲಿ ನೋಡೀ ಜಗದಲ್ಲಿ..
ಹೇ.. ಪ್ರಾಣದ ಫ್ಲೈಟೆ ಬೇಕು ಅಂದ್ರೆ
ಅದರಲೆ ಬರ್ತಿನ್ ಅಲ್ಲಿ ನಿನ್ನ ಬಳಿಗಲ್ಲಿ..
ಕೈಯಿ ಕಾಲು ಸಕಲಾಂಗ
ಸರ್ಪ್ರೈಸ್ ಕಣೇ ನನ್ ಲವ್ಗೆ
ನಿನ್ನೊಳಗ್ ಐಕ್ಯದ ಚಾನ್ಸ್ ಕೊಟ್ರೆ
ಗುಡ್ ಬೈ ಕಣೇ ಮಣ್ಗೇ…..

|| ತಗೋಳೇ ತಗೋಳೇ  
ನನ್ನೇ ತಗೋಳೇ
ಹೃದಯ ಬೇಕ ಹೃದಯವಂತ ಬೇಕ
ತಗೋಳೇ ತೀರ್ಪು ತಗೋಳೇ..
ತಗೋಳೇ.. ತಗೋಳೇ.. ತಗೋಳೇ..||
 
ಹೃದಯ ಸ್ವೀಕರಿಸೆ ಕೊಂಡು ಸಂಸ್ಕರಿಸೇ
ಪ್ರಾಣ ಪಯಣಿಸಲು ಶ್ರಾದ್ಧ ಆಚರಿಸೇ
ನೌ ಯೂ ಕಾಂಟ್ ಟೆಸ್ಟ್ ಮೀ 
ನೌ ಯೂ ಕ್ಯಾನ್ ಟ್ರಸ್ಟ್ ಮೀ
ಜಗದಲ್ಲೇ ನಾನೇ ರಿಯಲ್ ಪ್ರೇಮಿ  
ಸಾಯ್ಸೆ... ಸಾಯ್ಸೆ...ಸಾಯ್ಸೆ...
ಸಾಯ್ಸೆ...ಪ್ರೀತ್ಸಿ ಸಾಯ್ಸೆ..

Thagole Thagole song lyrics from Kannada Movie Super Star starring Upendra, Keerthi Reddy, Kavitha, Lyrics penned by Hamsalekha Sung by Shankar Mahadevan, Music Composed by Hamsalekha, film is Directed by Nagathihalli Chandrashekhar and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ