Bakra Bakra Lyrics

ಬಕ್ರ ಬಕ್ರ Lyrics

in Super Star

in ಸೂಪರ್ ಸ್ಟಾರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಕ್ರ... ಅಅಅಅ ಅಅಅಅ ಅಅಅಅ ಡವ್ ರಾಣಿ 
ಅಅಅಅಡವ್ ರಾಣಿ 
ಅಅಅಅ ಅಅಅಅ ಅಅಅಅ ಡವ್ ರಾಣಿ 
ಅಅಅಅಡವ್ ರಾಣಿ 
ಡವ್ ಯಾಕೆ ಮಾಡ್ತಿ ಡವ್ಟ್ ಯಾಕೆ ಪಡ್ತಿ
ಸುಮ್ನ್ ಯಾಕೆ ಮಾಡ್ತಿ ನಖರ ಬಾಯಿ ಬಿಡೆ
ಬಕ್ರ .. ಬಕ್ರ.. ಬಕ್ರ ...
ಅಅಅಅ ಅಅಅಅ ಅಅ ಮೇಲ್ ಮೇಲ್ ಡವ್ ರಾಣಿ 
ಒಒ ಒಳಗೊಳಗ್ ಲವ್ ರಾಣಿ 
ಅಅಅಅ ಅಅಅಅ ಅಅ ಮುಖದಲ್ ಡವ್ ರಾಣಿ
ಎಎ ಎದೆಯಲ್ ಲವ್ ರಾಣಿ
 
ನಿನ್ನ ರವಿಕೆ ಬಿಗಿಯಾದದ್ದು
ನನ್ನ ನೆನಪಲ್ ತಾನೇ 
ಬಕ್ರ ...
ಪಿಳ್ಳೆ ನೆವದಲ್ ಬೀದಿಗ್ ಬಂದಿದ್
ನನ್ನ ಹುಡ್ಕೊಂಡ್ ತಾನೇ 
ಬಕ್ರ ...
ನಿನ್ನ ಎದೆಯ ಸಿ.ಡಿ ಒಳಗೆ  
ನಂದೇ ಮ್ಯೂಸಿಕ್ ತಾನೇ… 
ಬಕ್ರ ...
ನಿನ್ನ ಕಣ್ಣಿನ ಕ್ಯಾಮೆರಾ ತುಂಬಾ
ಈ ಸೂಪರ್ ಸ್ಟಾರ್ ತಾನೇ 
ಬಕ್ರ...
ಹುಡುಗೀರೆಲ್ಲ ನನ್ ಹಿಂದೆ
ನಾನು ನಿನ್ನ ಬೆನ್ ಹಿಂದೇ 
ಹುಡುಗೀರೆಲ್ಲ ನನ್ ಹಿಂದೆ
ನಾನು ನಿನ್ನ ಬೆನ್ ಹಿಂದೇ 
ಸುಮ್ನೆ ಯಾಕೆ ಹೀಗೆ ಪ್ರೀತ್ಸೇ ಪ್ರೀತ್ಸೇ
ಒಳಗೊಳಗೆ ನಗ್ತಿ  ಕದ್ ಕದ್ದು ನೋಡ್ತಿ
ಸಿಂಗನಾಟ ಮಾಡ್ತಿ ಬಕ್ರ ..
ಉಮ್ಮ ಕೊಡೆ ನಖರ
ನಖರ ನಖರ
ಅಅಅಅ ಅಅಅಅ ಅಅ ಮೇಲ್ ಮೇಲ್ ಡವ್ ರಾಣಿ 
ಒಒ ಒಳಗೊಳಗ್ ಲವ್ ರಾಣಿ 
ಅಅಅಅ ಅಅಅಅ ಅಅ ಮುಖದಲ್ ಡವ್ ರಾಣಿ
ಎಎ ಎದೆಯಲ್ ಲವ್ ರಾಣಿ
 
ಹಲೋ.... ದೇವಯಾನಿ
ನಂಬು ನಂಬು ನಂಬು ನಂಬು ನನ್ನ ಮಾತು ನಂಬು 
ಲವ್ ಇಲ್ಲದಿದ್ರೆ ಬಾಳು ಬ್ಲಾಂಕ್ ಬ್ಲಾಂಕ್
ಪೆದ್ದಿ ಪೆದ್ದಿ ಪೆದ್ದಿ ಪೆದ್ದಿ ನಿನ್ನದೇನು ದದ್ದಿ  ಬುದ್ದಿ 
ಲವ್ ಇಲ್ಲದಿದ್ದರೇ ನೀನು ಮಂಕ್ ಮಂಕ್
 ದೇವಯಾನಿ ...
ಮೋಡ ಮುಚ್ಚಿದ ಸೂರ್ಯ ಕೂಡ
ಬೆಂಕಿ ಇದ್ದರು ಬ್ಲಾಂಕ್ 
ಅಂದ ಇದ್ದರು ಪ್ರೀತಿ ಮಾಡದ
ಹೆಣ್ಣಿನ ಹೃದಯ ಬ್ಲಾಂಕ್ 
ನೀನು ಬಂದೆ ಬರ್ತಿಯಾ
ಲವ್ ಮೀ ಅಂದೇ ಅಂತೀಯಾ
ನೀನು ಬಂದೆ ಬರ್ತಿಯಾ
ಲವ್ ಮೀ ಅಂದೇ ಅಂತೀಯಾ
ಸುಮ್ನೇ ಯಾಕೆ ಹೀಗೆ ಹೇಳೇ ಓಕೆ 
ಚಿತ್ರಾನ್ನ ಆಗ್ತೀ ನಖರ ಪತ್ರೋಳಿ ಆಗ್ತೀ  ನಖರ
ಬರ್ಬಾದಿ ಆಗ್ತಿ ಬಕ್ರ ಕೋರ್ಟಿಗೆ ಹೋದ್ವಿ ಮಿತ್ರಾ
ಅಅಅಅ ಅಅಅಅ ಅಲ್ಲೇನ್ ನೋಡ್ತಿ ಡವ್ ರಾಣಿ
ಕೈ ಕೊಟ್ಟೋಗೋಕ್ ಸೈ ರಾಣಿ    
ಆನು ಅಂದ್ರೆ ಗೂನು ಅಂದು
ಎಲ್ಲೆ ಹೋಗ್ತಿ ಡವ್ ರಾಣಿ..
ಜೈಲಲ್ಲೇ ನೀನ್ ಹೈ ರಾಣಿ..
        
(ಆರ್ಡರ್ ... ಆರ್ಡರ್  ...
ಸಾಹೇಬ್ರಿಗೆ ಒಂದು ಬೆಣ್ಣೆ ಮಸಾಲೇ
ಆರ್ಡರ್... ಆರ್ಡರ್.. )
 
ಯುವರ್ ಆನರ್ ನಾನವಳ್ನ 
ಲವ್ ಮಾಡದೇ ಅವಳ ಮಾಡ್ಲಿಲ್ಲ
ಐ ಸೀ ವೆರಿ ಬ್ಯಾಡ್
ವಾರೆಂಟ್ಗು ಹೆದರಿಲ್ಲ ಈ ಕೋರ್ಟಿಗೆ ಬಂದಿಲ್ಲ 
ಐ ಸೀ ವೇರಿ ಬ್ಯಾಡ್ 
ದೇವಯಾನಿ ..
ದೇವಯಾನೀ ..ಒಂದ್ ಸಾರೀ
ದೇವಯಾನೀ ಎರಡ್ ಸಾರೀ..
ದೇವಯಾನಿ ಮೂರ್ ಸಾರೀ .. ಹೇ...

ಯುವರ್ ಆನರ್ ಈ ಹುಡುಗ
ನಂಗ್ಯಾಕೋ ಹಿಡಿಸಿಲ್ಲ
ಓ ನೋ ವೆರಿ ಬ್ಯಾಡ್…..
ನೋಡಿದ್ರು ..ಹಾಡಿದ್ರು
ಮನಸ್ಯಾಕೋ ಬಯಸಿಲ್ಲ
ಓ ನೋ ವೆರಿ ಬ್ಯಾಡ್….
ಸಿಂಗು ಸಾಂಗು ಮಾಡಿದ್ದಾಳೆ
ನಿದ್ದೆ ಗಿದ್ದೆ ಕದ್ದಿದ್ದಾಳೆ
ಕೋರ್ಟನಲ್ಲೇ ಬಯ್ಯುತ್ತಾಳೆ
ಬ್ಯಾಂಗ್ ಬ್ಯಾಂಗ್
ಪ್ರೀತಿ ಹುಚ್ಚು ಹಿಡಿಸಿದ್ದಾಳೆ
ಮಧ್ಯ ಕೈ ಕೊಟ್ಟಿದ್ದಾಳೆ 
ತಪ್ಪು ಮಾಡಿ ಇಟ್ಟಿದ್ದಾಳೆ
ಹ್ಯಾಂಗ್ ಹ್ಯಾಂಗ್…
 
ಚಿಂತ್ಯಾಕೆ ಮಾಡ್ತಿ ಬಕ್ರ... 
ಸುಮ್ನೆ ಯಾಕೆ ಸಾಯ್ತಿ ಬಕ್ರ 
ಐ ಲವ್ ಯು ಅನ್ನೇ ಬಕ್ರ ...
ನಾಚಿಕೆ ಯಾಕೇ ನಖರ 
ಅಅಅಅ ಅಅಅಅ ಅಅ ಮುಖದಲ್ ಡವ್ ರಾಣಿ
ಎಎ ಎದೆಯಲ್ ಲವ್ ರಾಣಿ
ಅಅಅಅ ಅಅಅಅ ಅಅ ಮುಖದಲ್ ಡವ್ ರಾಣಿ
ಎಎ ಎದೆಯಲ್ ಲವ್ ರಾಣಿ

ಬಕ್ರ... ಅಅಅಅ ಅಅಅಅ ಅಅಅಅ ಡವ್ ರಾಣಿ 
ಅಅಅಅಡವ್ ರಾಣಿ 
ಅಅಅಅ ಅಅಅಅ ಅಅಅಅ ಡವ್ ರಾಣಿ 
ಅಅಅಅಡವ್ ರಾಣಿ 
ಡವ್ ಯಾಕೆ ಮಾಡ್ತಿ ಡವ್ಟ್ ಯಾಕೆ ಪಡ್ತಿ
ಸುಮ್ನ್ ಯಾಕೆ ಮಾಡ್ತಿ ನಖರ ಬಾಯಿ ಬಿಡೆ
ಬಕ್ರ .. ಬಕ್ರ.. ಬಕ್ರ ...
ಅಅಅಅ ಅಅಅಅ ಅಅ ಮೇಲ್ ಮೇಲ್ ಡವ್ ರಾಣಿ 
ಒಒ ಒಳಗೊಳಗ್ ಲವ್ ರಾಣಿ 
ಅಅಅಅ ಅಅಅಅ ಅಅ ಮುಖದಲ್ ಡವ್ ರಾಣಿ
ಎಎ ಎದೆಯಲ್ ಲವ್ ರಾಣಿ
 
ನಿನ್ನ ರವಿಕೆ ಬಿಗಿಯಾದದ್ದು
ನನ್ನ ನೆನಪಲ್ ತಾನೇ 
ಬಕ್ರ ...
ಪಿಳ್ಳೆ ನೆವದಲ್ ಬೀದಿಗ್ ಬಂದಿದ್
ನನ್ನ ಹುಡ್ಕೊಂಡ್ ತಾನೇ 
ಬಕ್ರ ...
ನಿನ್ನ ಎದೆಯ ಸಿ.ಡಿ ಒಳಗೆ  
ನಂದೇ ಮ್ಯೂಸಿಕ್ ತಾನೇ… 
ಬಕ್ರ ...
ನಿನ್ನ ಕಣ್ಣಿನ ಕ್ಯಾಮೆರಾ ತುಂಬಾ
ಈ ಸೂಪರ್ ಸ್ಟಾರ್ ತಾನೇ 
ಬಕ್ರ...
ಹುಡುಗೀರೆಲ್ಲ ನನ್ ಹಿಂದೆ
ನಾನು ನಿನ್ನ ಬೆನ್ ಹಿಂದೇ 
ಹುಡುಗೀರೆಲ್ಲ ನನ್ ಹಿಂದೆ
ನಾನು ನಿನ್ನ ಬೆನ್ ಹಿಂದೇ 
ಸುಮ್ನೆ ಯಾಕೆ ಹೀಗೆ ಪ್ರೀತ್ಸೇ ಪ್ರೀತ್ಸೇ
ಒಳಗೊಳಗೆ ನಗ್ತಿ  ಕದ್ ಕದ್ದು ನೋಡ್ತಿ
ಸಿಂಗನಾಟ ಮಾಡ್ತಿ ಬಕ್ರ ..
ಉಮ್ಮ ಕೊಡೆ ನಖರ
ನಖರ ನಖರ
ಅಅಅಅ ಅಅಅಅ ಅಅ ಮೇಲ್ ಮೇಲ್ ಡವ್ ರಾಣಿ 
ಒಒ ಒಳಗೊಳಗ್ ಲವ್ ರಾಣಿ 
ಅಅಅಅ ಅಅಅಅ ಅಅ ಮುಖದಲ್ ಡವ್ ರಾಣಿ
ಎಎ ಎದೆಯಲ್ ಲವ್ ರಾಣಿ
 
ಹಲೋ.... ದೇವಯಾನಿ
ನಂಬು ನಂಬು ನಂಬು ನಂಬು ನನ್ನ ಮಾತು ನಂಬು 
ಲವ್ ಇಲ್ಲದಿದ್ರೆ ಬಾಳು ಬ್ಲಾಂಕ್ ಬ್ಲಾಂಕ್
ಪೆದ್ದಿ ಪೆದ್ದಿ ಪೆದ್ದಿ ಪೆದ್ದಿ ನಿನ್ನದೇನು ದದ್ದಿ  ಬುದ್ದಿ 
ಲವ್ ಇಲ್ಲದಿದ್ದರೇ ನೀನು ಮಂಕ್ ಮಂಕ್
 ದೇವಯಾನಿ ...
ಮೋಡ ಮುಚ್ಚಿದ ಸೂರ್ಯ ಕೂಡ
ಬೆಂಕಿ ಇದ್ದರು ಬ್ಲಾಂಕ್ 
ಅಂದ ಇದ್ದರು ಪ್ರೀತಿ ಮಾಡದ
ಹೆಣ್ಣಿನ ಹೃದಯ ಬ್ಲಾಂಕ್ 
ನೀನು ಬಂದೆ ಬರ್ತಿಯಾ
ಲವ್ ಮೀ ಅಂದೇ ಅಂತೀಯಾ
ನೀನು ಬಂದೆ ಬರ್ತಿಯಾ
ಲವ್ ಮೀ ಅಂದೇ ಅಂತೀಯಾ
ಸುಮ್ನೇ ಯಾಕೆ ಹೀಗೆ ಹೇಳೇ ಓಕೆ 
ಚಿತ್ರಾನ್ನ ಆಗ್ತೀ ನಖರ ಪತ್ರೋಳಿ ಆಗ್ತೀ  ನಖರ
ಬರ್ಬಾದಿ ಆಗ್ತಿ ಬಕ್ರ ಕೋರ್ಟಿಗೆ ಹೋದ್ವಿ ಮಿತ್ರಾ
ಅಅಅಅ ಅಅಅಅ ಅಲ್ಲೇನ್ ನೋಡ್ತಿ ಡವ್ ರಾಣಿ
ಕೈ ಕೊಟ್ಟೋಗೋಕ್ ಸೈ ರಾಣಿ    
ಆನು ಅಂದ್ರೆ ಗೂನು ಅಂದು
ಎಲ್ಲೆ ಹೋಗ್ತಿ ಡವ್ ರಾಣಿ..
ಜೈಲಲ್ಲೇ ನೀನ್ ಹೈ ರಾಣಿ..
        
(ಆರ್ಡರ್ ... ಆರ್ಡರ್  ...
ಸಾಹೇಬ್ರಿಗೆ ಒಂದು ಬೆಣ್ಣೆ ಮಸಾಲೇ
ಆರ್ಡರ್... ಆರ್ಡರ್.. )
 
ಯುವರ್ ಆನರ್ ನಾನವಳ್ನ 
ಲವ್ ಮಾಡದೇ ಅವಳ ಮಾಡ್ಲಿಲ್ಲ
ಐ ಸೀ ವೆರಿ ಬ್ಯಾಡ್
ವಾರೆಂಟ್ಗು ಹೆದರಿಲ್ಲ ಈ ಕೋರ್ಟಿಗೆ ಬಂದಿಲ್ಲ 
ಐ ಸೀ ವೇರಿ ಬ್ಯಾಡ್ 
ದೇವಯಾನಿ ..
ದೇವಯಾನೀ ..ಒಂದ್ ಸಾರೀ
ದೇವಯಾನೀ ಎರಡ್ ಸಾರೀ..
ದೇವಯಾನಿ ಮೂರ್ ಸಾರೀ .. ಹೇ...

ಯುವರ್ ಆನರ್ ಈ ಹುಡುಗ
ನಂಗ್ಯಾಕೋ ಹಿಡಿಸಿಲ್ಲ
ಓ ನೋ ವೆರಿ ಬ್ಯಾಡ್…..
ನೋಡಿದ್ರು ..ಹಾಡಿದ್ರು
ಮನಸ್ಯಾಕೋ ಬಯಸಿಲ್ಲ
ಓ ನೋ ವೆರಿ ಬ್ಯಾಡ್….
ಸಿಂಗು ಸಾಂಗು ಮಾಡಿದ್ದಾಳೆ
ನಿದ್ದೆ ಗಿದ್ದೆ ಕದ್ದಿದ್ದಾಳೆ
ಕೋರ್ಟನಲ್ಲೇ ಬಯ್ಯುತ್ತಾಳೆ
ಬ್ಯಾಂಗ್ ಬ್ಯಾಂಗ್
ಪ್ರೀತಿ ಹುಚ್ಚು ಹಿಡಿಸಿದ್ದಾಳೆ
ಮಧ್ಯ ಕೈ ಕೊಟ್ಟಿದ್ದಾಳೆ 
ತಪ್ಪು ಮಾಡಿ ಇಟ್ಟಿದ್ದಾಳೆ
ಹ್ಯಾಂಗ್ ಹ್ಯಾಂಗ್…
 
ಚಿಂತ್ಯಾಕೆ ಮಾಡ್ತಿ ಬಕ್ರ... 
ಸುಮ್ನೆ ಯಾಕೆ ಸಾಯ್ತಿ ಬಕ್ರ 
ಐ ಲವ್ ಯು ಅನ್ನೇ ಬಕ್ರ ...
ನಾಚಿಕೆ ಯಾಕೇ ನಖರ 
ಅಅಅಅ ಅಅಅಅ ಅಅ ಮುಖದಲ್ ಡವ್ ರಾಣಿ
ಎಎ ಎದೆಯಲ್ ಲವ್ ರಾಣಿ
ಅಅಅಅ ಅಅಅಅ ಅಅ ಮುಖದಲ್ ಡವ್ ರಾಣಿ
ಎಎ ಎದೆಯಲ್ ಲವ್ ರಾಣಿ

Bakra Bakra song lyrics from Kannada Movie Super Star starring Upendra, Keerthi Reddy, Kavitha, Lyrics penned by Hamsalekha Sung by Hemanth, Shwetha, Music Composed by Hamsalekha, film is Directed by Nagathihalli Chandrashekhar and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ